ಪುಟ:AAHVANA.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಹ್ವಾನ శాస్త్రి : ನಿಮ್ಮ ಕವಿಗಳ ಜತೆ ನನ್ನ ಮತಭೇದವಿಲ್ಲ, ಪ್ರೊಫೆಸರ್ ಭರತೇಶ್, ಸಮಾಜ లిలిస్త్ర ರೀತಾ ನಾನು ಹೇಳೋದೂ ಅದನ್ನೇ. ನಮ್ಮದು. ఇంథేదే లేుల, ಇಂಥದೆ ವರ್ಣ-ಅಂತ ಖಡಾಖಂಡಿತವಾಗಿ ಸಾರೋದು ಎದೆಗಾರಿಕೆಯ ವಿಷಯ, ಭಾರತೀಯರ ಧಮನಿಗಳಲ್ಲಿ ಹೂಣರ-ಮಂಗೋಲಿಯನ್ನ toಮತ್ತಿತರ ಅಸಂಖ್ಯ ವಿದೇಶೀಯರ ರಕ್ತ ಹರೀತಿದೆ. ಆಂತರಿಕವಾಗಿ ಆರ್ಯದ್ರಾವಿಡ ಸಂಕರವಾಗಿದೆ. ಇತಿಹಾಸದ ಪಾಧಾಪಕ : [ಸಣ್ಣನೆ ನಗುತ್ತ] ಶಾಸ್ತ್ರಿಜಿಯ ಧೈರ್ಯ ಮೆಚ್ಚತಕ್ಕದ್ದು 静 తా : ನಾವೇನೋ ಕಾರ್-ಯುಗದವರು, ಆದರೆ ಹಳ್ಳಿಗಳು వినోు డేల్షపా ? ಅಲ್ಲಿರೋದು, ಒಂಟಿ ಎತ್ತಿನ ಗಾಡಿ-ಜೋಡೆತ್ತುಗಳ ಗಾಡಿ ತಾನೆ? ಪ್ರಾಚೀನ ಕಾಲದ ಹಳ್ಳಿಗೂ ಈಗಿನದಕ್ಕೂ ಹೆಚ್ಚು వ్యాత్యానేవిల్ల. ಅದೇ ಗ್ರಾಮ ದೇವತೆಯಾದ ಹನುಮಾನ್, ಹಳ್ಳಿಯ ಬಾವಿ ಅಥವಾ ಕೆರೆ, ಗಡಿಗೆ ತಿರುಗಿ ಸುವ ಕುಂಬಾರ, ಈಗ ಹೆಚ್ಚೆಂದರೆ ఒందు ఒకేయేదోంగడి...ఒప్తి ని. ఆధిFరే ವ್ಯವಸ್ಥೆ ಬದಲಾದ ಹಾಗೆ ಇಲ್ಲಿಯೂ ಬದಲಾವಣೆಯಾಗ್ರದೆ. ಆದರೆ, ಇದು ದೇಶದಾದ್ಯಂತ-ಯಾವ ಪ್ರಾಂತದಲ್ಲೇ ಇರಲಿ-ಹಳ್ಳಿಗಳಲ್ಲಿ ಏಕರೀತಿಯಾಗಿ ಆಗುವ ಪರಿವರ್ತನೆ. - ఇండితా : ಭಾರತೀಯ ಗ್ರಾಮಾಂತರ, ಭಾಗತೀಯ ಶಹರ-ನಗರ...ಅವು ಯಾವ దిశ్మి ನಲ್ಲೇ ಇರಲಿ, ರೂಪುರೇಷೆಗಳು ಒಂದೇ ಎಂತಲೆ? తాస్త్రీ : ఒందేt ; ಹೆಚ್ಚು లేడోపా) ఒందేల. ෆ&%’