ವಿಷಯಕ್ಕೆ ಹೋಗು

ಪುಟ:AAHVANA.pdf/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ


ಆಹ್ವಾನ

ಕಾವೇರಿ:
ಕ್ಷಮಿಸ್ಬೇಕು, ಸರ್. ಮೊದಲೇ ತಿಳಿಸದೆ__
ಇತಿಹಾಸದ ಪಾಧ್ಯಾಪಕ :
ನನಗೇನೂ ತೊಂದರೆಯಾಗಿಲ್ಲ, ನಿಮ್ಮಿಬ್ಬರ ಭೇಟಿ ಅಂದರೆ ನನಗೆ ಯಾವಾಗಲೂ ಸಂತೋಷವೇ.......
ಗಂಗಾಶರಣ್:
ಸರ್ ಒಂದೇ ನಿಮಿಷ....
ಇತಿಹಾಸದ ಪಾಧ್ಯಾಪಕ :
ಹೇಳಿ, ಗಂಗಾಶರಣ್, ಗೋಪ್ಯವಾದ್ದೇನೂ ಅಲ್ಲವಾದರೆ.... ನಾವೆಲ್ಲಾ ಸ್ನೇಹಿತರೇ.....
ಕಾವೇರಿ:
[ಲಜ್ಜೆಯ ನಗು]
ಇತಿಹಾಸದ ಪಾಧ್ಯಾಪಕ :
Well ?
ಗಂಗಾಶರಣ್:
ನೀವೇ ಕೊಡಿ, ಮಿಸ್ ಕಾವೇರಿ.
ಕಾವೇರಿ:
ನೀವೇ ಕೊಡಿ,
ಇತಿಹಾಸದ ಪಾಧ್ಯಾಪಕ :
{ವಿನೋದಪರರಾಗಿ]
ಅಚ್ಛಾ ?
ಕಾವೇರಿ:
ಆಮಂತ್ರಣ ಕೊಟ್ಟು__
ಗಂಗಾಶರಣ್:
__ಆಶೀರ್ವಾದ ಕೇಳೋಕೆ ಬಂದ್ವಿ.

______
೧೭೫