ಪುಟ:AAHVANA.pdf/೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆಹ್ವಾನ ಇದೊಂದು దేునే్ను ಆದರೆ, ಅನೈಕ್ಕದಿಂದ ಕಂಗೆಟ್ಟ ಗೃಹಭಿದ್ರ ದಿಂದ ಹೆಣೆಾಗಿ, ವೆರಿಯ ಸ.ರ್ಶ ಮಾತಕೆ ರಾಷ್ಪ ಕುಸಿದುಬೀಳುವ 53" "? & که( モメ"8 للعنة ಕೆಟ್ಟ రేనేను ఎందిగణ నిజవాగదేందు ఎడి ತಟ್ಟಿ ಹೇಳುವ ಧೈರ್ಯ యూరిగిదే ? ಗತಕಾಲವನ್ನೂ ವರ್ತಮಾನಕಾಲವನ್ನೂ ಬಗೆಗಣ್ಣಿನಿಂದ ಪರಾಮರ್ಶಿ ಸಿದರೆ ಎಂತಹ ನಿರಸನಿಗಾದರೂ ಈ ಸತ್ಯ ಸಂಗತಿ ಮನವರಿಕೆಯಾಗಲೇಬೇಕು. 岑 ಈ ದೇಶಕ್ಕೆ ಬಂದ ಆರ್ಯರು ದೇದೀಪ್ಯಮಾನ ಸೂರ್ಯನನ್ನು 引oび、f ನಿಬ್ಬೆರಗಾಗಿ, ಆ ಬೆಳಕಿನ ಗೋಲಕ್ಕೆ ಉದ್ದಂಡ ನಮಸ್ಕಾರ ಮಾಡಿದರು, ಪುಣ್ಯವಂತರು. ಎಷ್ಟೊಂದು ಸರಳವಾಗಿತ್ತು ಅವರ ಬದುಕು ! ಈ ಶತಮಾನದ ಜನರನ್ನು ಕಾಡುವ ಯಾವ ಸಂಕಟಗಳೂ ಅವರಿಗಿರಲಿಲ್ಲ. “ಭಾರತ, ಆನಂದೋತ್ಸಾಹಗಳ ಭೂಮಿಯಾಗಿತ್ತು, ಜಟಿಲವಾದ నిధినినైనాగి ರೂಪುಗೊಳ್ಳುತ್ತಿದ್ದ ಸಾಮಾಜಿಕ ವ್ಯವಸ್ಥೆ యుల్లి, అల్లిని జనగళిల్ల ತಮ್ಮ ತಮ್ಮ ని ನಗಳನ್ನು ಕಂಡುಕೊಂಡರು. ತಮ್ಮೊಳಗಿನ ಪರಸ್ಪರ ಸಂಬಂಧಗಳಲ್ಲಿ ಅವರು ತೋರುತ್ತಿದ್ದ ದಯಾಪೂರ್ಣತೆಯೂ ಉದಾತ್ತತೆಯೂ ಹಿರಿಯ ಮಟ್ಟಿದು .. ಅದು, ಇತರ ಯಾವುದೇ ಪ್ರಾಚೀನ ರಾಷ್ಟ್ರದ నాట్ట్మళ్మీంతెలగా ಉನ್ನತವಾಗಿತ್ತು.” —'ఇదోు ಭಾರತಾಧ್ಯಯನನ ಪ್ರಾದಾಪಕ ಭಾಷಾ ಮರ ಕೃತಿಯಿಂದ ఇనే్నూందు ಉಲ್ಲೇಖ, ಆ ಭವ್ಯ ಎತ್ತರದಿಂದ ಲಜ್ಞಾಸ್ಪದವೆನಿಸುವ ಆಳಕ್ಕೆ ನಾವು ಇಳಿದಿರು పానాల ? ○e。