ಪುಟ:AAHVANA.pdf/೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆಹ್ವಾನ р ನದಿಗೆ ಭಾಷೆಗಳ ಪ್ರದೇಶಗಳ ವ್ಯಾಮೋಹವಿಲ್ಲ, ಅವಳು ಎಲ್ಲಿಯೋ ಹುಟ್ಟಿ ಇನ್ನೆಲ್ಲಿಯೋ ಮನೆ ಸೇರುವ ಸುಹಾಸಿನಿ. ಯಾವ ರಾಜ್ಯದ ఎల్లే ಯಲ್ಲಾ ಆಕೆ ಸುಂಕ ತೆರುವವಳಲ್ಲ, ಆದರೆ ಇಲ್ಲಿ ಕೆಲವರು, “ನಮ್ಮಲ್ಲಿ ಹುಟ್ಟುವ ನದಿಯ ನೀರು ನಿಮಗೆ ಸಿಗಲಾರದು” ಎನ್ನುತ್ತಾರೆ. ಬೇರೆ ಕೆಲವರು, “ನಮ್ಮ ರಾಜ್ಯದಲ್ಲಿ ಹರಿಯುವ ನದಿಗೆ ಮೇಲ್ಬಡೆ ನೀವು ಅಣೆಕಟ್ಟು ಕಟ್ಟಬೇಡಿ” ಎನ್ನುತ್ತಾರೆ. ವಾಸ್ತವವಾಗಿ, ಉತ್ತರದ ಭಾಕಡಾ ನಂಗಲ್, ದಕ್ಷಿಣದ ತುಂಗಭದ್ರಾ -ಇವು ಸೀಮಿತ ಭಾಷಾ ಪ್ರದೇಶದ ವಾಪ್ತಿಯನ್ನೂ ದಾಟಿ ಹೆಚ್ಚು ವಿಸಾ ಾದ ನೆಲಕ್ಕೆ ನೀರುಣಿಸುವ, ಉದ್ಯಮಗಳಿಗೆ ವಿದ್ಯುತ್ತನ್ನೊದಗಿಸುವ, ಜಲಾ § లేయగళు. ಸ್ವಾತಂತ್ರೋದಯದ ಘಳಿಗೆಯಲ್ಲಿ ಕೈಗೊಂಡ ಪ್ರತಿಜ್ಞೆ ՃՃo5oՇ537Ի ನಾವೆಲ್ಲ ಸಾಧಿಸಬಯಸುವ ಹೊಸ ಆರ್ಥಿಕ ವ್ಯವಸ್ಥೆ ಗೆ ಘನ ಕೈಗಾರಿಕೋ ದ್ಯಮಗಳು ತಳಹದಿ, ಅಂತಹ ಉದ್ಯಮಗಳಿಗೆ ವಿದ್ಯುತ್ತು ಬೇಕು. ಯಾವುದೇ ರಾಜ್ಯ, ನಾವು ಉತ್ಪಾದಿಸುವ ವಿದ್ಯುಚ್ಛಕ್ತಿ సోవుగే నూత్బై-ఎన్నేవాంతిల్ల. ಅಥವಾ, ನಮ್ಮ ಪ್ರದೇಶದ ಕಾರ್ಖಾನೆಯ ಉಕ್ಕು ನಮಗೋಸ್ವರ ಮಾತ್ರವೇಎನ್ನುವಂತೆಯೂ ಇಲ್ಲ. ಮಲೆನಾಡಿನಲ್ಲಿ ಒಂದುಕಡೆ ಮಣ್ಣ ಉಕಾಯಿತು, ಕಾಡು ಊರಾ ಯಿತು. ಅದು ಭದ್ರಾವತಿ, ಆ ಅರಣ್ಯಪ್ರದೇಶದಲ್ಲೆ (ః ? బOులు ಸೀಮೆಯಲ್ಲೇ ಕಾರಖಾನೆಯನ್ನು ಸ್ಥಾಪಿಸಬಹುದಿತ್ತಲ್ಲ'- ಎನ್ನಬಹುದು ಕೆಲವರು. ಕಬ್ಬಿಣದ ಅದಿರು ಸಿಗುವ శేన్మో ಗುಂಡಿ ಬಯಲು ಸೀಮೆಯಲ್ಲೇ ಇದ್ದಿ రే రాగే వాూడెబయేదిలే ! ಭದ್ರಾವತಿ ಕಾರಖಾನೆಯ ಉಕಾ ದರೋ ಯಾವುದೇ ಒಂದು ಸೀಮೆಗಲ್ಲ, ದಕ್ಷಿಣ ಭಾರತಕ್ಕೆಲ್ಲ ಪೂರೈಕೆ ಯಾಗುತ್ತಿದೆ. ಅಲ್ಲಿ ಉತ್ಪಾದನೆಯಾಗುವ ವಿಶೇಷ ಉಕ್ಕು, ಇಡಿಯ ದೇಶದ ಸೊತ್ತು, ದೇಶದ ವಿವಿಧ ಭಾಗಗಳಲ್ಲಿರುವ ಜಮ್ಶೇದ್ ಪುರದ ತಾತಾ ಕಾರಖಾನೆ, ಭಿಲಾಯಿ-ರೂರ್ ಕೆಲಾ-ದುರ್ಗಾಪುರ ಕಾರಖಾನೆಗಳು, ನಾಳೆ oo: