ಪುಟ:AAHVANA.pdf/೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ವಿರೋಧಾಭಾಸ Ο ರಂಗಸ್ಥಲದ ಮುಂಭಾಗದ ಎಡ ಮೂಲೆಯಲ್ಲಿ ನಿರೂಪಕ, ಮಧ್ಯದಲ್ಲಿ ಸತಾನ್ವೇಷಕ, ಈತ ಅತ್ತಿತ್ತ ಚಲಿಸುತ್ತಾನೆ. ಮು೦ಭಾಗದ ಬಲ ಮೂಲೆಯಲ್ಲಿ ಪತ್ರಿಕೋದ್ಯೋಗಿಗಳು-ಪುರುಷ ಹಾಗೂ ಸ್ತ್ರೀ, ಛಾವಣಿಯಲ್ಲಿ ವಿಶ್ವಮಾನವ. ಈತ ಪ್ರೇಕ್ಷಕರಿಗೆ ಗೋಚರನಲ್ಲ. ಎಡ ನೇಪಥ್ಯದಲ್ಲಿ ಶರೀರದ ಸ್ವಲ್ಪ ಭಾಗವಷ್ಟೇ ಪ್ರೇಕ್ಷಕರಿಗೆ ಕಾಣಿಸುವಂತೆ ನೆಲ ಹಾಗೂ ಛಾವಣಿಗೆ ಮಧ್ಯ ಎತ್ತರದಲ್ಲಿ ನಿಂತಿರುವವನು ಪ್ರಸಾರಕ. ರಂಗಸ್ಥಲದ &ుంబదియు ఆధిF, ನಿರೂಪಿಸಲ್ಪಡುವ ಘಟನೆಗಳ ಚಿತ್ರಣಕ್ಕೆ ಮಿಾಸಲು, ಹಿ೦ಭಾಗವನ್ನು ಘಟನೆಗಳ ನಿರೂಪಣೆಯಾಗುವಾಗ ಮಾತ್ರ ಬೆಳಗಬೇಕು, ಕೆಲಧ್ವನಿಗಳು ನೇಪಥ್ಯದಿಂದಲಷ್ಟೇ ಕೇಳಿಸುವಂತೆ ಏರ್ಪಡಿಸಬಹುದು. ಅಥವಾ ಘಟನೆಗಳ ನಿರೂಪಣೆಯನ್ನು ಛಾಯಾ ನಾಟಕವಾಗಿ ಮಾಡಬಹುದು, ಉಪಗ್ರಹವನ್ನು ಹಾರಿಬಿಡುವ ನೋಟದ ವೀಕ್ಷಕ ವರದಿಯ ವೇಳೆಯಲ್ಲಿ ಯಂತ್ರಗಳ ಸದ್ದು ಹಿಂಭಾಗದ ಪರದೆಯ ಆಚೆಯಿ೦ದ, Beep-Beep ಧ್ವನಿ ಛಾವಣಿಯಿಂದ. ಇಲ್ಲಿ ನಿರೂಪಕ, ಚಿತ್ರಿತ ಘಟನೆಗಳ ಪ್ರಭಾವಕ್ಕೆ ಓಳಗಾಗಿ ತಾನೂ ರೂಪಕದಲ್ಲಿ భాగియూగుత్తానే, f