ಪುಟ:AAHVANA.pdf/೫೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


[ನೀರವತೆ, ಗಡಿಯಾರದ ಕ್ಷಣಮುಳ್ಳಿನ ಕ್ಷೀಣ ಸಪ್ಪಳ, ಅದು ಪ್ರತಿ ಚಲನೆಗೂ ಕ್ರಮಕ್ರಮವಾಗಿ ಬಲಗೊಳ್ಳುತ್ತ ಬ೦ದು, 4&rయూ' ఎండా) ಘ೦ಟೆ.] ಪ್ರಸಾರಕ : - ಇದು ವಿಶ್ವವಾಣಿ! ಇನ್ನು ಕೆಲವೇ ನಿಮಿಷಗಳಲ್ಲಿ ಹಿಂದೆಂದೂ ನೀವು ಕಂಡು ಕೇಳಿರದ ಮಹಾ ಘಟನೆಯೊಂದು ಜರಗಲಿದೆ. ಲೋಕಮಂಟಪದ ಮೇಲೆ ನಿಂತು, ಆ ಘಟನೆಯು ವೀಕ್ಷಕ ವರದಿಯನ್ನು ನಿಮಗೆ ನಾನು ಕೊಡುತ್ತ છે. જૈ. ಸ್ತ್ರೀಕಂಠಗಳು : ಗಗಾರಿನ ನಮಃ ಶೆಪರ್ಡ್ ನಮಃ ಕೂಪರ್ ನಮಃ ಓಟೋವ ನಮಃ ಪ್ರಸಾರಕ : ಈ ಎಲ್ಲ ಗಗನಗಾಮಿಗಳ ಸಾಧನೆಯ ಬೆಂಗಾವಲಿನಲ್ಲಿ ವಿಶ್ವಮಾನವನೀಗ ಬಾಹಾಂತರಿಕ್ಷದ ಸುದೀರ್ಘ ಪ್ರವಾಸವನ್ನು ಕೈಕೊಳ್ಳಲಿದ್ದಾ ನೆ. 2ుందోు ಸ್ತ್ರೀಕಂಠ : ವಿಶ್ವಮಾನವ ! ং5J১ংস্ততে ಕಣ್ಣು ನೀನು ! ఇన్నేందేు స్త్రీలంలే : ಜನಕೋಟಿಯ ಆಶೋತ್ತರಗಳ ಪ್ರತೀಕ! ಇಬ್ಬರೂ జీణ జీయూగి : §§ ಯಾನ ಜಯಪ್ರದವಾಗಲಿ! [ಕಾತರ ಬೆರೆತ ಉತಾಹದ ಗುಸುಗು ಸುಸದ್ದು] ಪ್ರಸಾರಕ : ವಿಜ್ಞಾ ನ ವೇದಿಕೆಯ ಮೇಲೆ ಪರಾಕ್ರಮಶಾಲಿಯಾದ ಕ್ಷಿಪಣಿ ಸಿದ್ಧವಾಗಿ ನಿಂತಿದೆ. ಅದರ ತುದಿಯಲ್ಲಿ ಅಂತರಿಕ್ಷನೌಕೆ ವಿರಾಜಮಾನವಾಗಿದೆ. ವಿಶ್ವ 苏苏