ಪುಟ:AAHVANA.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಆಹ್ವಾನ freedom. A moment comes which comes but rarely in history, when we step out from the old to the new, when an age ends and when the soul of a nation, long suppressed finds utterance. It is fitting that at this solemn moment we take a pledge of dedication to the service of India and her people and to the still larger cause of humanity.” [After a pause] “That future is not one of ease or resting, but of incessant striving, so that we might fulfil the pledges we have so often taken and the one we shall take to-day. The service of India means the service of the millions who suffer. It means the ending of poverty and ignorance and disease and inequality of opportunity.” ನಿರೂಪಕ : ೧೯೪೭ರ ಆಗಸ್ಟ್ ೧೪ ರ ರಾತ್ರೆ ನಡುವಿರುಳು ಸಮೀಪಿಸುತ್ತಲಿದ್ದಂತೆ, ನವದೆಹಲಿಯಲ್ಲಿ ಲೋಕಸಭಾಭವನದಲ್ಲಿ, ರಾಷ್ಟ್ರನಾಯಕ ಜವಾಹರಲಾಲ ನೆಹರೂ ಆಡಿದ ನುಡಿ ಇದು : "ಮಧ್ಯರಾತ್ರಿಯ ಘಂಟೆಬಾರಿಸುತ್ತಲೇ, ಜಗತ್ತು ನಿದ್ರಿಸುತ್ತಿರುವ ವೇಳೆಯಲ್ಲಿ, ಭಾರತವು ಎಚ್ಚತ್ತು ಜೀವ ತಳೆಯುವುದು, ಸ್ವತಂತ್ರವಾಗುವುದು. ಇತಿಹಾಸದಲ್ಲಿ ಎಂದಾದರೊಮ್ಮೆ ಬರುವ ಮಹತ್ವದ ಘಳಿಗೆಯೊಂದುಂಟು, ಅಂತಹ ಘಳಿಗೆಯಲ್ಲಿ ಹಳತಿನಿಂದ ಹೊಸತಿಗೆ ನಾವು ಪದಾರ್ಪಣ ಮಾಡುತ್ತೇವೆ. ಒಂದು ಯುಗ ಮುಕ್ತಾಯವಾಗುತ್ತದೆ.ದೀರ್ಘಕಾಲದಿಂದ