ಪುಟ:AAHVANA.pdf/೬೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪುರುಷ ಪತ್ರಿಕೋದ್ಯೋಗಿ : ಉದ್ಯಮಗಳಿಗೆ ಅಶ್ವಶಕ್ತಿ, నిర్ణబెళి : మెుంబయుయు బళి ಪಶ್ಚಿಮದ ಕಡಲು ನಿತ್ಯವೂ ನೀರು ಹನಿಸುವ ಎಲಿ ಫೆಂಟಾ ನಡುಗಡ್ಡೆಯಲ್ಲಿನ ಶಿಲ್ಪಕೃತಿಯಾದ ತ್ರಿಮೂರ್ತಿ, ಶತಮಾನಗಳಿಂದಲೂ öᎩ Ꭷ ಸ್ಥಿರವಾಗಿರುವ ಭಾರತೀಯ ಚೇತನದ ಪ್ರತೀಕ. ಪುರುಸ ಪತ್ರಿಕೋದ್ಯೋಗಿ : ಆ ತ್ರಿಮೂರ್ತಿಗೆದುರುಬದುರಾಗಿ ಟ್ರಾಂಬೆಯಲ್ಲಿದೆ, ಅಗ್ಗದ ವಿದ್ಯುತ್ ಉತ್ಸಾ ದನೆಗೆ ಮಾತೃಕೆಯಾದ ᏬᏋaᎼ ರಿಯಾಕ್ಟರ್-ಅಪ್ಪರಾ, [ಅಭಿಮಾನದಿಂದ] ಅಪ್ಪರಾ! [క్షణవాూన) [ಅಸಹನೆಯಿಂದ, ವ್ಯ೦ಗ್ಯವಾಗಿ] ಅಪ್ಪರಾ-ಹುಂ! [ಸಂಕಟಪಡುತ್ತ] ನೂರು ಬಾರಿ ಕೇಳಿರುವ ಈ ನಾಮಾ ವಳಿಯೇ ಏನು ವಿಶ್ವಮಾನವನೂ ನೀಡುವ ಕ್ಯಾಟಲಾಗು? ಇದೇ ಏನು ಭಾರತದ ವಸ್ತುಸ್ಥಿತಿ? ಇಷ್ಟೇನೆ ಮಿಸುನಿ ಜಿಂಕೆಯಾಗಿ ಈ ವರೆಗೂ ನನ್ನನ್ನು ವಿಶ್ವಮಾನವ : [Beep Beep Beep] ಭಾರತ ವಿಹಾರದಲ್ಲಿ ನಾನು ಕಂಡದ್ದನ್ನು ಕಂಡಂತೆ ನುಡಿದೆ. ಆದರೆ, ಇದು ಸತ್ಯದ ಒಂದು ಮೈ ಮಾತ್ರ. [Fade out] А4) &赏