ಪುಟ:AAHVANA.pdf/೭೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆಹಾನ ನಾಗರಿಕ ಜನಾಂಗದ నేదేన్య-ఎంబ ಆತ್ಮವಂಚನೆಗೆ నానోు ಗುರಿಯಾಗಿದ್ದೆ -嘯 ಆದರೆ, ಆ ಭ್ರಮೆ ನಿರಸನಹೊಂದಿ, ಸರ್ವಸ್ವವನ್ನೂ ಕಳೆದುಕೊಂಡ ಭಿಕಾರಿ ಯಂತೆ ನಾನು ಊರಿಗೆ ಮರಳಿದೆ. - [క్షణ వూన [ಮೊದಲು ಮೆಲ್ಲನೆ-ಬಳಿಕ ಗಟ್ಟಿಯಾಗಿ-ಬಿಕ್ಕಿ ಬಿಕ್ಕಿ ಅಳುತ್ತ, ನಡುನಡುವೆ ನಗುತ್ತ] છ૦ડા ! ಸಾಲದೆ? ಸಾಲದೆ ಇಷ್ಟು? (ಗೊಗ್ಗರ ಗಂಟಲಲ್ಲಿ, ಮೇಲ್ನೋಗ ವಾಗಿ] ಅಪ್ಪಾ! ವಿಶ್ವಮಾನವ! ಕಂಡದ್ದನ್ನು ಕಂಡಹಾಗೆ ನುಡಿದೆಯಲ್ಲೆ ! సైశివవాదో నెత్యెనే ಷಕ ನೀನೇ ಕಣಪ್ಪ! ಆಯಿತೇನಯ್ಯ ಚಿತ್ರ ಬರೆದದ್ದು? ಮುಗಿಯಿತೇನಣ್ಣ ನಿನ್ನ ಭಾರತ ವಿಹಾರ? ವಿಶ್ವಮಾನವ : [Beep Beep Beep sexd3 #ao:oĝ] ಮುಗಿಯಿತು. ಭಾರತ ಚಿತ್ರದ ಒಂದು వేయున్నే ಕಂಡು ಉಲ್ಲಾಸ ಗೊಂಡಿದ್ದೆ, ಈಗ ಇನ್ನೊಂದು ಮೈನೋಡಿ ಬಳಲಿದ್ದೇನೆ. ನನಗೆ ವಿಶ್ರಾಂತಿ ಬೇಕು.ನಾನು ನಿದ್ರಿಸಬೇಕು. - [Beep Beep Beep : Fade out] ವಿಶ್ವವಾಣಿ ನಿಲಯದ ಪ್ರಸಾರಕ : ಇದು ವಿಶ್ವವಾಣಿ, ಗಗನಯಾತ್ರಿಕ ವಿಶ್ವಮಾನವನ ಬಾಹಾಂತರಿಕ್ಷ ಉಡಾಣದ ವೀಕ್ಷಕ ವರದಿಯನ್ನು ಈವರೆಗೂ ನೀವು ಕೇಳಿದಿರಿ. ಆಧುನಿಕ భారతేదో నియోథెరడా బళిరే ఆంూస్గేండే ವಿಶ್ವಮಾನವ, ಈಗ ಅಂತರಿಕ್ಷ ನೌಕೆಯೊಳಗೆ ನಿದ್ರೆ ಹೋಗಿದ್ದಾನೆ. ö改 ಎಚ್ಚರಗೊಳ್ಳುವವರೆಗೂ ನಮಗಿನ್ನು ವಿರಾಮ. ವಿಶ್ವವಾಣಿಯ ವಿಶೇಷ ಪ್ರಸಾರ ಕಾರ್ಯ నేడ్యారే ಮುಕ್ತಾಯವಾಯಿತು. ಇದು ವಿಶ್ವವಾಣಿ. 2.○