ಪುಟ:AAHVANA.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ ಹಾನ ಸತಾನ್ವೇಷ 臀 : [ಸಂಕಟ-ಆಕ್ರೋಶ] ಮು-ಕಾ-ಯ! ಹಳೆಯ ಯುಗ ಮುಕಾಯಗೊಂಡು ಹೊಸತಿಗೆ ನಾವು ಕಾಲಿರಿಸಿದ್ದೆವಲ್ಲ! ಹಳೆಯ ಯುಗ ಮುಕ್ತಾಯಗೊಂಡು ಹೊಸತಿಗೆ ನಾವು ಕಾಲಿರಿಸಿದ್ದೆವಲ್ಲ? ಇದೇ ಏನು ಆ ಹೊಸ ಯುಗ? ಈ ಅರೆಬೆಂದ చిరోులేు బిట్ట ಪುಡಿ ಇಟ್ಟಂಗಿಗಳಿಂದಲೇ ಕಟ್ಟಿ ಬೆ ಕೆ ನವಭಾರತದ సౌధనన్ను ! నిరుణబెళే : ಹಗಲು ಸೊಗಸಾಗಿತ್ತು. ಇರುಳು ಭಯಾನಕ, ಹಾಗಾದರೆ, ಸುಸ್ವಪ್ನಗಳ నేుమిని ಎಂದೂ ಇಲ್ಲವೆ ನಮಗೆ? ನಾಗರಿಕತೆಯ ಬಾಹ್ಯಾಡಂಬರದೊಳಗೆ ಕಾಡುಮನುಷ್ಯನನ್ನೇ ನಾವು ಕಂಡೆವಲ್ಲ! - ಸತಾನ್ವೇಷಕ : - ఎరెడు సెనిఁదో ఐదోునూరు వారుమోగళిగే &ుందేయు తెస్తె ృశ్సిగే ಕರುಣೆಯ ಜಲ ಸೇಚನ ಮಾಡಿದ ಭಗವಾನ್ బుద్థనన్ను ಲೋಕಕ್ಕೆ ನಾವು ಕೊಟ್ಟೆವು. ಅಂತಹ ಭಾಗ್ಯಶಾಲಿ ಭೂಮಿಯಲ್ಲಿ Ε3 అల్ట్పలేనే-బై, ృక్రీ. ? ಇದೆಂಥ ದುರ್ಗತಿ! ನಿರೂಪಕ : - శాయుదేణ(ణియల్ల; లుగి యేడవగల్ల; ఎంటు దినగళల్లి ಇಂಗ್ಲೆ ండేన్ను ತಲಪುವ ವಿಮಾನವಲ್ಲ, ಎಂಟೇ ಗಂಟೆಗಳಲ್ಲಿ ಲಂಡನ್ ಸೇರುವ ಜೆಟ್ ವಿಮಾನ ವನ್ನು ನಾವು ಬಳಸುತ್ತಿದ್ದೇವೆ. ಧ್ವನಿವೇಗದ ವಿಮಾನವನ್ನೂ ನಾವು ನಿರ್ಮಿ ಸಿದ್ದೇವೆ. నేనే్ము ಸ್ನೇಹಿತ ರಾಷ್ಟ್ರಗಳಲ್ಲಾ ८Sér०९ ಬಾಹಾಂತರಿಕ್ಷದಲ್ಲಿ ವಿಹರಿಸುವ ಗಗನಯಾತ್ರಿಗಳಿದ್ದಾರೆ. ಮಂಗಳಗ್ರಹಕ್ಕೆ ಮಾನವ ಹೋಗುವ ದಿನ ದೂರವಿಲ್ಲ, ಬೇಗನೆ ಚಂದ್ರಗ್ರಹಯಾನವೂ ನಿಶ್ಚಿತ.. ಹೀಗೆ ವಿಜ್ಞಾ నెవని విల్వీన్ ಯಂತ್ರಜ್ಞಾ ನವವೂ ಊಹಾತೀತವಾಗಿ ಬೆಳೆದಿರುವ ಈಗಿನ ಅಣು ಯುಗದಲ್ಲಿ, ನಮ್ಮಲ್ಲಿ ಕಾಣಬರುವ ಛಿದ್ರಪ್ರವೃತ್ತಿಗಳಿಗೆ ಸಂಕುಚಿತ ಮನೋಭಾವಗಳಿಗೆ ಯಾವ ಸ್ಥಾನ? - 32.0 |