ಪುಟ:AAHVANA.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇತಿಹಾಸ ಕಲಿಸುವ ಪಾಠ O ನಿರೂಪಕ ಆರಂಭದಲ್ಲಿ ಕಾಣಿಸಿಕೊ೦ಡು - ಅಂಕದ ಪರದೆಯ ಹೊರಗೆ - ನಿವೇದನೆಯ ಬಳಿಕ ಮರೆಯಾಗುತ್ತಾನೆ. ಪುನಃ ಆತ ಕಾಣಿಸಿಕೊಳ್ಳುವುದು ಉಪ ಸಂಹಾರದ ಮಾತಿಗೆ, ಕೊನೆಯಲ್ಲಿ, ജട്ട ರಂಗಸ್ಥಲವನ್ನು ಭಾರತ ಗಾಥಾ'ದಲ್ಲಿ ಮಾಡಿದಂತೆ ಇಬ್ಭಾಗಿಸಬೇಕು ಎಡ ಭಾಗದಲ್ಲಿ, ಇತಿಹಾಸದ ಪ್ರಾಧಾಪಕ ಹಾಗೂ ವಿದ್ಯಾರ್ಥಿಗಳಾದ ಗಂಗಾಶರಣ ಮತ್ತು ಕಾವೇರಿ, ಬಲ ಭಾಗದಲ್ಲಿ, ಘಟನೆಗಳ ಚಿತ್ರಣ, ಚಿತ್ರಿತವಾಗುವ ಘಟ ಗಳೊಡನೆ ಪ್ರಾಧಾಪಕ ಹಾಗೂ ವಿದಾರ್ಥಿಗಳು ಸಾಮರಸ್ಯ ಹೊಂದಿರುತಾರೆ. ಎಡ ಭಾಗದಲ್ಲಿ ರೂಪಕದುದ್ದಕ್ಕೂ ಶುಭ್ರ ಬೆಳಕು, ಬಲ ಭಾಗದಲ್ಲಿ ಘಟನೆಗಳ ವೇಳೆಯಲ್ಲಷ್ಟೆ ಬೆಳಕು.