ಪುಟ:AAHVANA.pdf/೭೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ఆయౌ. న నిరJది బెళి : ಕಾಲಗಳು ಮೂರು, ಹಿಂದಿನದು, ಈಗಿನದು, ಮುಂದಿನದು. సైన్నేయు ಗರ್ಭದಿಂದ “ಇವತ್ತು' ಹುಟ್ಟ ಪಡೆದಿದೆ; ಇಂದಿನ ಮಡಿಲಲ್ಲಿ ನಾಳೆ' ಬೆಳೆಯಬೇಕು. ಗತಕಾಲದ ಘಟನೆಗಳಿಂದ ವರ್ತಮಾನಕಾಲ ಪ್ರಭಾವಿತ నాగిదే. ಭವಿಷ್ಯತಾಲದ ರೂಪು ರೇಖೆಗಳನ್ನು ಈಗಿನ ಸಂಭವಗಳೇ ಅಣಿ ಗೊಳಿಸುತ್ತವೆ. ಒಂದು ತಲೆಮಾರಿನವರು ಮುಂದಿನ ತಲೆಮಾರಿಗೆ ಹೊಣೆ ಗಾರರು, ಹೊಸ ಪೀಳಿಗೆಯವರು ಹಳಬರ ಸಾಲಗಳಿಂದ ಬಾಧಿತರು ; ಸಂಪಾದನೆಗಳಿಗೆ ಹಕ್ಕುದಾರರು. ಒಂದೇ ದಾರ, ಮೂರು ಕಾಲಗಳನ್ನು ಒಟ್ಟಾಗಿ ੋ੨੦੦੯. ఇత్రియోలిదో స్రిధియుందా ಅದೆಷ್ಟೋ ఆణిగిన రావాూయణ' “ಮಹಾಭಾರತ'ಗಳು, ಶತಮಾನಗಳು ಕಳೆದ ಮೇಲೂ సెల్యే חסנ5 סשת ס ಉಳಿದಿವೆ: ಪುರಾಣ ಗ್ರಂಥಗಳಾಗಿವೆ. ಆಲ್ಲಿರುವುದು, ద్భేవెళ్వేర్క్లే ಸಮಿಾಪವಾದ ಮಾನವತ್ವದ రేల్చనే, ನಿಜ, ಆದರೆ నాల్మిణి జీశ్రీసిదో ಸೀತಾರಾಮರ ಮಹೋನ್ನತ ಪಾತ್ರಗಳನ್ನು ಮಾತ್ರವಲ್ಲ, ಅಲ್ಲಿ, ಸ್ತ್ರೀರತ್ನವಲ್ಲದ శృశ్యయు ಯನ್ನು ನಾವು ಕಾಣುವೆವು, ಸೋದರರ ಕಲಹದಿಂದ ಕಂಗೆಟ್ಟಿ శిష్కింధే ಯನ್ನು ನೋಡುವೆವು. ಒಡಹುಟ್ಟಿದವರಾದರೂ రావినోణ విభిన్ఫ్రాణరు ಎರಡು ಧ್ರುವಗಳು. ವಾಸರ ಮಹಾಭಾರತವಂತೂ ವಿರಾಟ್ರೂಪ ತಳೆದ ಗೃಹಕಲಹ, ಇಂದ್ರ @。 - యేనా వివరగళేంబ యేసరుగళు నోురేయు ಬಹುದು. ಆದರೆ, ಕುರುಕ್ಷೇತ್ರವೆಂಬ ಪದದ ನೆನಪು ಅಳಿಯುವುದುಂಟೆ? ಆ ದಾಯಾದಿಗಳ ಕಾದಾಟದಿಂದ ಹಸುರು ನೆಲ ಮಸಣವಾಯಿತಲ್ಲ? ಕವಿಕುಂಚದ ವರ್ಣರಂಜಿತ ಸೃಷ್ಟಿ ಎನ್ನುವಿರೇನೋ! ಕಟ್ಟು ಕಥೆಯ ಕಾಲಾವಧಿಯನ್ನು ಹಿಂದೆಬಿಟ್ಟ, ವಿಮರ್ಶೆಯ - ಪುರಾವೆಯ ಮೂಸೆಯಲ್ಲಿ ಸ್ಫುಟಗೊಂಡ ದಾಖಲೆಗಳನ್ನು ಅವಲೋಕಿಸೋಣ, ಇತಿಹಾಸ ಶಾಲಾ ಬಾಲಕರಾಗಿ ನೀವು ಉರು ಹೊಡೆದಿರುವ ಇಸವಿಗಳು, ಘಟನೆಗಳು. ಆದರೆ, ಅನ್ವೇಷಕ బుద్ధి గేచేు బరియు ಚರಿತ್ರೆಯಲ್ಲ. ಅದರ ಪುಟಗಳಿಂದ ಮಹಾನ್ 乙と