ಪುಟ:AAHVANA.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

א.בססעe o ಸೆಲ್ಯೂಕಸ್ : ಸನ್ನಿಧಿಯಲ್ಲಿ ಅರಿಕೆ ಮಾಡಿಕೊಳ್ಳುವ నా జెత్చేదే సంగతియేణందిడి ఆంతే ಚಂದ್ರಗುಪ್ತ ಹೇಳುತ್ತಿದ್ದಾನೆ. ಅಲೆಗಾಂಡರ್ : ಏನದು ಚಂದ್ರಗುಪ್ತ? కేంబై, గుజ్జె : ಮಹಾಪ್ರಭು! ತಮ್ಮನಿರಂತರ ಶ್ರೇಯೋಭಿಲಾಷಿಯಾದ ಸೇವಕನ ಮಾತ ನ್ನಿಷ್ಟು ಲಾಲಿಸಬೇಕು. ಇಲ್ಲಿಂದ ಪೂರ್ವಕ್ಕೆ ಗಂಗಾ ನದೀ ಪಾತ್ರದಲ್ಲಿ ಮಗಧವೆಂಬ ರಾಜ್ಯವೊಂದುಂಟು. ಅದರ ರಾಜಧಾನಿಯಾದ ಪಾಟಲೀ ಪುತ್ರ, ಅಪಾರ ಸಂಪತ್ತುಳ್ಳ ಪಟ್ಟಣವಾಗಿದೆ. ೭೦೦,೦೦೦ ಕಾಲಾಳುಗಳ, ఒం,000 అల్పెరేణళింగళ, ఒ,000 రథగళ, బి-ళి,000 ದಷ್ಟು டி ಯುದ್ಧ ಗಜಗಳ ಸೇನೆ ಅಲ್ಲಿದೆ. ಆದರೆ ಅಲ್ಲಿನ ಅರಸು ಮಹಾಪದ್ಮನಂದ, ದುರ್ಬಲ, ಅವನ ವಿಷಯದಲ್ಲಿ ಪ್ರಜೆಗಳಿಗೆ ಗೌರವವಿಲ್ಲ, ತಾವು ಅತ್ತ ಸರಿದರೆ ಸಾಕು, ಅಲ್ಲಿನ ಪ್ರಜಾಕೋಟಿ ಬಂಡಾಯವೇಳುವುದು, ಸೇನೆ ತಮ್ಮನ್ನು ಸೇರುವುದು, ಸಂಸತ್ತು ತಮ್ಮದಾಗುವುದು. ಅಲೆಗಾಂಡರ್ : ಇದನ್ನೆಲ್ಲ ನೀನು ಹೇಗೆ ಬಲ್ಲೆ? ಚಂದ್ರಗುಪ್ಸೆ : ನಾನು ಮಗಧದವನು, ಅಲೆಗಾ। සක්ත* : [ಶಂಕಿತನಾಗಿ] ಮಗಧದವನೊ ? [ಗದರಿಕೆಯ ಧ್ವನಿಯಲ್ಲಿ] ವಂಚಿಸಿ ಯಾವುದೋ ಅಪಾಯದಲ್ಲಿ ನಮ್ಮನ್ನು ಕೆಡಹುವುದಕ್ಕೆ ಇದು ಉಪಾಯ ಅಂತ ನಾವು యూజీ బ్రెంచీష్ బ్యారడు ? 않