ಪುಟ:AAHVANA.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

శ్వాసాలరి : ಇನ್ನೂ ದಕ್ಷಿಣಕ್ಕೆ ಮೂವರು ಸಹೋದರರ ತಮಿಳು ರಾಜ್ಯಗಳಿದ್ದುವು. ಪ್ರೊಫೆಸರ್ : ಪಾಂಡ್ಯರು, ಚೋಳರು, ಚೇರರು, ಕ್ರಿಸ್ತಪೂರ್ವ 9ంరల్లె ಪಾಂಡ್ಯರಾಜ, ರೋಮ್ ಸಮಾಟನಲ್ಲಿಗೆ ರಾಯಭಾರಿಯನ್ನು ಕಳುಹಿದ್ದ, ಆ ರಾಜ್ಯಗಳಿಗೆ ವಿಸ್ತಾರವಾದ ನೌಕಾಪಡೆ ಇತ್ತು, ಆದರೂ ಈ ಮೂವರೊಳಗೆ ಹಿರಿಮೆಗಾಗಿ ಪರಸ್ಪರ ಮೇಲಾಟ ನಡೆಯುತ್ತಿತ್ತು ; ಯುದ್ಧಗಳಾಗುತ್ತಿದ್ದುವು. rorr@8び茨る": ನಾಚಿಕೆಯ ಮಾತು, ಮಿಸ್ ಕಾವೇರಿ! ಪ್ರೊಫೆಸರ್ : ಅವಸರ ಪಡಬೇಡಿ! .ಸರಿ, ಇನ್ನು ಉತ್ತರಕ್ಕೆ ចាំ១៥ភ័ណo, នុ៎ះឯ ಬುದು ಹೋದ, ಹದಿನಾರು ಸಲ, ಬಳಿಕ ಬಂದವನು ఫౌణ్వరియు بسیاه بیسد نامجی ها با مرت rtor Q335°: ౧౧ఒ91-టనేయు ఇస్ని, কমকর্ত৫০ : (ವ್ಯಥೆಯು ಧ್ವನಿ! ಅಲೆಗ್ಸಾ ಂಡರ್ ಬಂದಾಗ ಮಸಾಗಾದ ರಾಣಿ ಹೋರಾಡಿದ್ದು, ಘೋರಿ ಬಂದಾಗ ಉಚ್ಚನ ರಾಣಿ ಅವನಿಗೆ ನೆರವಾದ್ದು. ಪ್ರೊಫೆಸರ್ : ಆ ರಾಣಿಯ ದ್ರೋಹದ ಕಾರಣದಿಂದ ಅಲ್ಲಿಯ ರಾಜ ಹತನಾದ. ಘೋರಿ ಬಂದಾಗ, ಉತ್ತರದ ಹಾಗೂ ಮಧ್ಯಭಾರತದ ರಾಜ್ಯಗಳ ನಡುವೆ ಕಲಹ ಗಳಿದ್ದವು. ಆದರೂ ದಿಲ್ಲೀಶ್ವರ ಪೃಥ್ವಿರಾಜ ಘೋರಿಗೆ ಇದಿರಾದ, క్తాఫ్రె నొeరి : ಸಂಯುಕ್ಸೆಯ ಗಂಡನೇ ಅಲ್ವೆ ಸರ್, ಈ ಪೃ ليدن ರಾಜ 2 d 58