ಪುಟ:AAHVANA.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಹಾನ సంయు శ్పా ! ಓ ಚಹಾಣ ಸೂಯ ! કૈફર્ડ-3 ડ્રમાણુ ಸುಖವನ್ನೂ తెవ్ముకు ಅಪಾರ ವಾಗಿ ಸವಿದವರಿಲ್ಲ. ಬದುಕೊಂದು ಹಳೆಯ ವಸನವಿದ್ದ ంతే. ಅದನ್ನೆಸೆದರೆ ಆಗುವುದೇನು ? ವೀರಮರಣದಿಂದ ಅಮರತ್ವ టెల్పై ನಾನು ತಮಗೆ ಅರ್ಧಾಂಗಿ, ಇಲ್ಲಿ ಭೂಮಿಯ ಮೇಲೆಯೇ ಇರಲಿ, ಸ್ವರ್ಗದಲ್ಲಿಯೇ ಆಗಲಿ, ನಾವು ಜತೆಯಾಗಿಯೇ ಇರುವೆವು. ಹೀಗಾಗಿ, ತಮ್ಮ ಬಗೆಗೆ ಯೋಚಿಸ ಬೇಡಿ ; ನನ್ನ ಬಗೆಗೂ ಯೋಚಿಸಬೇಡಿ, ಮುನ್ನಡೆಯಿರಿ! ತಮ್ಮ ಖಡ್ಡ ಹಿಂದೂಸ್ಥಾ ನದ ವೈರಿಗಳನ್ನು ಕಡಿದೊಗೆಯಲಿ ! ಪೃಥ್ವಿರಾಜ : నాసైన్ను బరువే, సంయురెల్పై, ಕಥನಕಾರ : ಸಂಯುಕ್ಷೆಯೇ ದೃಡ టిరభుగట్టిండా ృథ్విరాజస్టిగే ಖಡ್ಗವನ್ನು బిగిదళు. ಕೊನೆಯ ಅಪ್ಪುಗೆಯಲ್ಲಾ ಅಳುಕನ್ನು ತೋರಲಿಲ್ಲ, ಆದರೆ, ಪತಿ ಹೊರಟು ಹೋದ ಬಳಿಕ ಮಾತ್ರ ಅವಳ ಅಳಲಿನ అణేశట ఒడ0ులేు. నేంయుశా : [ಅಳುತ್ತ } - ಅಯ್ಯೋ! ಅಯ್ಯೋ ಸಖಿ! ನನ್ನ ಪ್ರಾಣನಾಥನನ್ನು ನಾನಿನ್ನು ನೋಡು ವುದು ಸ್ವರ್ಗದಲ್ಲೇ, ಈ ಯೋಗಿನಿಪುರದಲ್ಲಿ ಅವನನ್ನೆಂದೂ ಇನ್ನು ನಾನು ಕಾಣಲಾರೆನವಾ...[ರೋದನ] ಕಥನಕಾರ : ಯೋಗಿನಿಪುರಕ್ಕೆ-ದಿಲ್ಲಿಗೆ-ಪೃಥ್ವಿರಾಜ ಮರಳಲಿಲ್ಲ, ರಣಭೂಮಿಯಲ್ಲಿ ಪರಾಜಿತ నాదె. బందియూదోనేులు ని(రనేంతిద్చే ವೈರಿಯ ಕತ್ತಿಗೆ ತಲೆಯೊಡ್ಡಿ び3. ದಿಲ್ಲಿಯ ಕೋಟೆಯೊಳಗೆ ಸತಿಯರ ಚಿತೆಗಳುರುಳಿದುವು. ದಿಲ್ಲೀಶ್ವರನ ಗದ್ದುಗೆ ಪರಾಧೀನವಾಯಿತು. ಘೋರಿ ಮುಂದೆ ಜಯಚಂದನನ್ನೂ ಬಿಡಲಿಲ್ಲ, ಅವನ ಮಿತ್ರರನ್ನೂ ಇರಗೊಡಲಿಲ್ಲ ದಾಯಾದಿಯ ಮೇಲಿನ ದ್ವೇಷದಿಂದ ರಾಷ್ಟ್ರ ವನ್ನೇ ವಿಪತ್ತಿಗೀಡುಮಾಡಿದ ಜಯಚಂದ, ಮಮ್ಮಲ ಮರುಗುತ್ತ ಹತನಾದ. 響"○