ಪುಟ:AAHVANA.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಹ್ವಾನ ಉಡಮನೆಗೆ ಎರಡೆುಷರು ಸೇರಿ ಕಿಸೀಫುವಿನ ದೌವಲತ್ ಹಾಳಾಗೆ | ವಿಖಾರ್ ಸಾದಕ್ ಮಾತು ಮುಂದಾಗಿ ಕಂಡರ್ ವೈರಿಯ ಖಂಡಿತ ಕಡಿಯುವ ಮಂತ್ರಿಗಳೆಲ್ಲಾರು ಮರೆಯಾಗಿ | ದಂಡು ದಾಳಿ ಮರೆಮಾಚಿದರ್ ಶಿವಶಿವ | ಪಟ್ಟವೆಲಾ బరి బOులాగి........ ಪ್ರೊಫೆಸರ್ : ಟೀಪೂ ಹೋರಾಡುತ್ತ ಮಡಿದ. ೧೭೯೯ ನೆಯ ಇಸವಿ. ಧ್ವಜಸ್ತಂಭದ ಮೇಲೆ ಬ್ರಿಟಿಷ್ ಬಾವುಟವನ್ನೇರಿಸಿದ ಆಂಗ್ಲ ಅಧಿಕಾರಿ, “ಇಲ್ಲಿಂದ ಇನ್ನು ಇಡಿಯ ಹಿಂದೂದೇಶವೇ ನಮ್ಮ ಪಾದಕ್ಕೆರಗುವಂತೆ ಮಾಡುತ್ತೇವೆ!” ಎಂದ. ಪುಣೆಗೆ ವಿಜಯವಾರ್ತೆ ತಲಪಿದಾಗ ಪೇಶ್ವೇ ಏನೆಂದ ಗೊತ್ತೆ? శాంసాలరి ః ಸಂತೋಷವಾಗಿರಬೇಕು ಅವನಿಗೆ. 3ஆRே0 ! ಇಲ್ಲ, ಅಟ್ಟಮೇಲೆ ಉರಿದ ಒಲೆಯ ಕಥೆ. ಆತ ದುಃಖದಿಂದ, “ನನ್ನ ಬಲ ತೋಳು ಮುರಿದಂತಾಯ್ತು. ಇವತ್ತು ಮೈಸೂರು, ನಾಳೆ ಪುಣೆ ಇನ್ನು ಇಂಗ್ಲಿಷರನ್ನು ತಡೆಯುವವರಿಲ್ಲ, ದುರ್ದಿನಗಳು ಮುಂದಿವೆ,” ಎಂದ. fora)gö斑5°: ಭವಿಷ್ಯವಾಣಿ! ಪ್ರೊಫೆಸರ್: ಮುಂದೆ ಕೆಲವೇ ವರ್ಷಗಳಲ್ಲಿ ಮರಾಠಾ ರಾಜ್ಯಗಳೆಲ್ಲ ಆಂಗ್ಲರಿಗೆ ಅಧೀನ ವಾದವು..ಟೀಪೂಗಿದಿರಾದ ಯುದ್ಧದಲ್ಲಿ ಹಿಂದೆ ಸಹಾಯ ಮಾಡಿದ್ದ ರಾಜ್ಯ, ಕೊಡಗು. ಆ ಸಹಾಯಕ್ಕೇ ಸಂಭಾವನೆಯಾಗಿ, ಕೊಡಗು ರಾಜ್ಯವನ್ನೇ ಇಂಗ್ಲಿ నేరు వాలెన్హెడిసిజేఫెండరు. అ5ు ಚಿಕ್ಕವೀರರಾಜೇಂದ್ರನಿಗೆ ಬೋಪು ದಿವಾನ ಬಗೆದ ದ್ರೋಹದಿಂದ ಅದು ಸುಲಭಸಾಧ್ಯವಾಯಿತು. శానేeరి : శికె్పురు కేన్స్లోవే్ము....... జ్ఞాల