ಪುಟ:Aayurvedasaara Prathama Bhaaga.djvu/೧೬೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


೧೬ [1] - 74 - ಹುಳಿ ತೇಗನ್ನೂ, ಬಾಯಾರಿಕೆಯನ್ನೂ, ಎದೆಯಲ್ಲಿ ಉರಿಯನ್ನೂ, ಹುಟ್ಟಿಸಿ, ಸಾವಕಾಶ ದಿಂದ ಪಾಕವಾಗತಕ್ಕ ದ್ರವ್ಯವು 'ವಿದಾಹಿ'. - ಗೃಹ್ಣಾತಿ ಯೋಗವಾಹಿದ್ರವ್ಯಂ ಸಂಸರ್ಗಿವಸ್ತುಗುಣಾನ್ | ಪಚ್ಯಮಾ ಯೋಗವಾಹಿ ನಂ ಯಧೈತನ್ಮಧುಜಲತೈಲಾಜ್ಯಸೂತಲೋಹಾದಿ || (ಭಾ. ಪ್ರ. 77) ವಚನಕಾಲದಲ್ಲಿ ಜೊತೆವಸ್ತುವಿನ ಗುಣಗಳನ್ನು ಯೋಗವಾಹಿದ್ರವ್ಯವು ಪಡ ಕೊಳ್ಳುತ್ತದೆ. ಉದಾ ಜೇನು, ನೀರು, ತೈಲ, ತುಪ್ಪ, ಪಾದರಸ, ಕಬ್ಬಿಣ ಮುಂತಾದದ್ದು. 4. ತತ್ರ ಸ್ಥೂಲ-ಸಾರ-ಸಾಂದ್ರ-ಮಂದ-ಸ್ಥಿರ-ಖರ-ಗುರು-ಕರಿನ-ಗಂಧಬಹು ಪಾರ್ಥಿವದ ಲಮಾಷತ್ಕಷಾಯ೦ ಪ್ರಾಯಶೋ ಮಧುರಮಿತಿ ಪಾರ್ಧಿವ೦ ತತ್ ಲಕ್ಷಣಗಳು ಸ್ಥೈರ್ಯ-ಬಲ-ಸಂಘಾತೋಪಚಯಕರಂ ವಿಶೇಷತಶ್ಚಾಧೋಗತಿಸ್ವ ಭಾವಮಿತಿ | (ಸು 152 ) ಅದರಲ್ಲಿ ತೋರ, ತಿರುಳು, ದಪ್ಪ, ಜಡತ್ವ, ಸ್ಥಿರತ್ವ, ದೊರಗು, ಭಾರ, ಗಟ್ಟಿ, ಈ ಗುಣಗಳು ಮತ್ತು ಹಚ್ಚಾಗಿ ವಾಸನೆಯುಳ್ಳದ್ದಾಗಿಯೂ, ಸ್ವಲ್ಪ ಚೊಗರು, ಹೆಚ್ಚಾಗಿ ಸೀರುಚಿಯುಳ್ಳದ್ದಾಗಿಯೂ, ಇರುವ ಪದಾರ್ಧವು ಪಾರ್ಧಿವ. ಅದು ದೃಢತ್ವವನ್ನೂ, ಬಲ ವನ್ನೂ, ಕೂಡಿಸುವಿಕೆಯನ್ನೂ, ಪುಷ್ಟಿಯನ್ನೂ, ಮಾಡುವ ಶಕ್ತಿಯುಳ್ಳದ್ದೂ, ವಿಶೇಷವಾಗಿ ಕೆಳಗೆ ಹೋಗುವ ಸ್ವಭಾವದ್ದೂ ಆಗಿರುತ್ತದೆ ಷರಾ ಪಾರಾಂತರದಲ್ಲಿ 'ಸಾರ' ಮತ್ತು ಖರ' ಕಾಣುವದಿಲ್ಲ 5. ಶೀತ-ಸ್ತಿಮಿತ-ಸ್ನಿಗ್ದ-ಮಂದ-ಗುರು-ಸಾರ-ಸಾಂದ್ರ- ಮೃದು-ಪಿಚ್ಛಿಲ-ರಸ ಆಪ್ಯದ ಲಕ್ಷಣಗಳು ಬಹುಲಮಾಷತ್ಕಷಾಯಾಮ್ಲ-ಲವಣಂ ಮಧುರರಸಪ್ರಾಯಮಾಷ್ಯಂ ಲಕ್ಷಣಗಳು ತತ್ ಸ್ನೇಹನ ಪ್ರಹ್ಲಾದನ-ಕ್ಷೇದನ-ಬಂಧನ-ವಿಷ್ಯಂದನಕರಮಿತಿ | (ಸು. 152.) ಶೀತ, ಒದ್ದೆ, ಪಸೆ (ಜಿಡ್ಡು), ಜಾಡ್ಯ, ಭಾರ, ತಿರುಳು, ದಪ್ಪ, ಮೃದು, ಅಂಟು, ಈ ಗುಣಗಳು ಮತ್ತು ಹೆಚ್ಚಾಗಿ ರಸವುಳ್ಳ, ಸ್ವಲ್ಪವಾಗಿ ಚೊಗರು, ಹುಳಿ ಮತ್ತು ಉಪ್ಪು , ಮತ್ತು ಹೆಚ್ಚಾಗಿ ಸೀರಸವುಳ್ಳ ಪದಾರ್ಧವು ಆಪ್ಯ, ಅದು ಪಸೆ ಮಾಡುವದು, ಸಂತೋಷ ಪಡಿಸು ವದು, ಒದ್ದೆ ಮಾಡುವದು, ಕಟ್ಟುವದು, ದ್ರವ ಸುರಿಯುವದು, ಈ ಕೆಲಸಗಳನ್ನು ಮಾಡತಕ್ಕ ದ್ದಾಗಿದೆ ವರಾ ('ಸಾರ' ಎಂಬಲ್ಲಿ 'ಸರ' ಎಂತಲೂ ಪಾರವಿದೆ. ಆದರೆ ಕಫವು ಸಾರ' ವುಳ್ಳದ್ದ೦ತ ಚ ಸಹ ಹೇಳುತ್ತದೆ (IX ಆ 23 ಸಂ ನೋಡು ) 6.ತೈಜಸದ ಲಕ್ಷಣಗಳು ಉಷ್ಣ -ತೀಕ್ಷ್ಣ -ಸೂಕ್ಷ್ಮ-ರೂಕ್ಷ-ಖರ-ಲಘು-ವಿಶದಂ ರೂಪಗುಣಬಹುಲ ಮಾಷದಮ್ಲ-ಲವಣಂ ಕಟುಕರಸಪ್ರಾಯ೦ ವಿಶೇಷತಶ್ಚೋಧ್ವರ್ಗತಿ ಸ್ವಭಾವಮಿತಿ ತೈಜಸಂ ತದ್ದಹನ-ಪಚನ-ದಾರಣ-ತಾಪನ ಪ್ರಕಾಶನ ಪ್ರಭಾವರ್ಣಕರಮಿತಿ | (ಸು. 152.)