ಪುಟ:Aayurvedasaara Prathama Bhaaga.djvu/೧೭೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


- 82 - ಆ 111 3 M ಕೆಲವು ಆಹಾ 3-4 ಘಂಟೆ, ಬಟಾಟೆಗೆ 2 1/2-3 1/2 ಘಂಟೆ, ಸೀಬೆಹಣ್ಣಿಗೆ (apple) 3-4 ಘಂಟೆ. ರಪದಾರ್ಥ ಹಸಿ ಮೊಟ್ಟೆಗೆ 11/2 ಘಂಟೆ, ಹುರಿದ ಅಧವಾ ಗಟ್ಟಿಯಾಗುವ ವರೆಗೆ ಬೇಯಿ ಗಳ ಜೀರ್ಣಕ್ಕೆ ಕಾಲ ಸಿದ ಮೊಟ್ಟೆಗೆ 3-3 1/2 ಘಂಟೆ, ಕೋಳಿಗೆ 2 1/2-4 ಘಂಟೆ, ಹಂದಿಮಾಂಸ ಸುಟ್ಟ ದಕ್ಕೆ 5 ಘಂಟೆ, ಬೇಯಿಸಿದ ಕುರಿಮಾಂಸಕ್ಕೆ 3 ಘಂಟೆ, ಆಡಿನ ಮರಿ ಮಾಂಸಕ್ಕೆ 2 1/2 ಘಂಟೆ. ಬೇಯಿಸಿದ ಮೀನಿಗೆ 1 1/2-2 1/2 ಘಂಟೆ, ಮತ್ತು ಬೇಯಿಸಿದ ದನದ ಅಧವಾ ಎತ್ತಿನ ಮಾಂಸಕ್ಕೆ 3 ಘಂಟೆ ಕಾಲ ಬೇಕಾಗುತ್ತದೆಂತ ಎಣಿಸಿದ್ದಾರೆ