ಪುಟ:Aayurvedasaara Prathama Bhaaga.djvu/೨೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಅ V - 125 - ಬಲೇನ ಸ್ಛಿರೋಪಚಿತಮಾಂಸತಾ ಸರ್ವಚೇಷ್ಟಾಸ್ವಪ್ರತಿಘಾತಃ ಸ್ವರ

    ವರ್ಣಪ್ರಸಾದೋ ಬಾಹ್ಯಾನಾಮಾಭ್ಯಂತರಾಣಾಂ ಚ  ಕರಣಾನಾ     
    ಮಾತ್ಮಕಾರ್ಯಪ್ರತಿಪತ್ತಿರ್ಭವತಿ || (ಸು. 55.)
     ರಸಾದಿ ಶುಕ್ರಾಂತ ಏಳು ಧಾತುಗಳನಂತರದ ತೇಜಸ್ಸು ಯಾವದೋ ಅದೇ ಓಜಸ್ಸು, ಆ 
     ಓಜಸ್ಸಿಗೆ ಶಾಸ್ತ್ರಸಿದ್ದಾಂತ ಪ್ರಕಾರ ಬಲವೆಂತ ಹೇಳುತ್ತಾರೆ. ಆ ಬಲದಿಂದ ಸ್ಥಿರವಾಗಿ 
     ಮಾಂಸ ಕೂಡಿರೋಣ, ಯಾವ ಚೇಷ್ಟೆಗೂ (ಶರೀರವಾನೋವ್ಯಾಪಾರಗಳಿಗೂ) ಆತಂಕ 
     ಎಲ್ಲದಿರೋಣ, ಸ್ವರವೂ ವರ್ಣವೂ ಪ್ರಸನ್ನವಾಗಿರೋಣ, ಹೊರಗಿನ ಮತ್ತು ಒಳಗಿನ 
     ಕರಣಗಳು (ಕರ್ಮೇಂದ್ರಿಯ ಬುಧೀಂದ್ರಿಯಗಳು) ತಮ್ಮ ತಮ್ಮ ಕೆಲಸಗಳನ್ನು ನಡೆಸುತ್ತಿ 
    ರೋಣ, ಇವು ಫಲಿಸುತ್ತವೆ.
  49. ಸಹಜ-ಕಾಲ       ತ್ರಿವಿಧಂ ಬಲಮಿತಿ ಸಹಜಂ ಕಾಲಜಂ ಯುಕ್ತಿಕೃತಂ ಚ |  
    ಜ- ಯುಕ್ತಿಜ       ತತ್ರ ಸಹಜಂ ಯಚರೀರಸತ್ವ ಯೋಃ ಪ್ರಾಕೃತಂ | ಕಾಲ 
     ಎಂಬ ಬಲ       ಕೃತಮ್ಮತವಿಭಾಗಜಂ ವಯಸ್ಕೃತಂ ಚ | ಯುಕ್ತಿಕೃತಂ
     ಭೇದಗಳು       ಪುನಃ ತದಾಹಾರಚೇಷ್ಟಾಯೋಗಜಂ | (ಚ. 59.) 
              
     ಬಲವು 3 ವಿಧ, ಸಹಜ, ಕಾಲಜ, ಮತ್ತು ಯುಕ್ತಿಜ ಶರೀರದ ಮತ್ತು ಸತ್ವದ ಪ್ರಕೃತಿ 
   ಬಲವೇ ಸಹಜ, ಋತುವನ್ನೂ ವಯಸ್ಸನ್ನೂ ಆಶ್ರಯಿಸಿದ ಬಲವು ಕಾಲಜ, ಆಹಾರ ಮತ್ತು 
   ಚೇಷ್ಟೆಗಳ ಯೋಗದಿಂದ ಉಂಟಾದ ಬಲವು ಯುಕ್ತಿಜ.
      

50. ಓಜಃ ಸೋಮಾತ್ಮಕಂ ಸ್ನಿಗ್ದಂ ಶುಕ್ಲಂ ಶೀತಂ ಸ್ಥಿರಂ ರಸಂ | ವಿವಿಕ್ತಂ

 ಬಲದಲ್ಲಿ       ಮೃದು ಮೃತ್ಸ್ನಂ ಚ ಪ್ರಾಣಾಯತನಮುತ್ತಮಂ | ದೇಹಸ್ಯಾವಯವ 
 ದೋಷ       ಸೇನ ವ್ಯಾವೋ ಭವತಿ ದೇಹಿನಾಂ| ತದಭಾವಾಚ್ಚ ಶೀರ್ಯಂತೇ ಶರೀ
 ಉಂಟಾಗು       ರಾಣಿ ಶರೀರಿಣಾಂ || ಅಭಿಘಾತಾತ್ ಕ್ಷಯಾತೋಪಾಚೋಕಾದಾ 
 ವದಕ್ಕೆ        ನಾತ್ ಶ್ರಮಾತ್ ಕ್ಷುಧಃ | ಓಜಃ ಸಂಕ್ಷೀಯತೇ ಹೇಭೋ ಧಾತು
 ಕಾರಣ        ಗ್ರಹಣನಿಃಸ್ಯತಂ || ತೇಒಃ ಸಮಿರಿತಂ ತಸ್ಮಾದ್ವಿಸ್ರಂಸಯತಿ ದೇಹಿನಃ|  
          (ಸು 55.)  
               
  ಓಜಸ್ಸು ಚಂದ್ರ ಸಂಬಂಧವಾದದ್ದು, ಜಿಡ್ಡು ಳ್ಳದ್ದು , ಬೆಳ್ಳಗೆ, ಶೀತ, ಸ್ಥಿರಪಡಿಸುವಂಧಾದ್ದು, ದ್ರವ, ನಿರ್ಮಲ, ಮೃದು, ಪಿಚಿಲ, ಮತ್ತು ಪ್ರಾಣಕ್ಕೆ ಮುಖ್ಯವಾದ ಮನೆ ಶರೀರಧಾರಿಗಳ ದೇಹದ ಅವಯವವು ಅದರಿಂದ ವ್ಯಾಪಿಸಲ್ಪಟ್ಟಿದೆ. ಅದು ಇಲ್ಲದೆ ಹೋದರೆ ಶರೀರ ಧಾರಿಗಳ ಶರೀರಗಳು ಲಯವಾಗುತ್ತವೆ ಗಾಯದಿಂದಲೂ, ಕ್ಷಯದಿಂದಲೂ, ಕೋಪ ದಿಂದಲೂ, ಶೋಕದಿಂದಲೂ, ಧ್ಯಾನದಿಂದಲೂ, ಶ್ರಮದಿಂದಲೂ, ಹಸಿವೆಯಿಂದಲೂ ಓಜಸ್ಸು ಕ್ಷಯವಾಗುತ್ತದೆ; ಮತ್ತು ಅವುಗಳ ದೆಸೆಯಿಂದ ತನ್ನ (ಹೃದಯಾದಿ) ಸ್ಥಾನಗಳಿಂದ ಹೊರಟ ಧಾತುವು ವಾಯುವಿನ ಪ್ರೇರಣೆಯಿಂದ ದೇಹಧಾರಿಯಲ್ಲಿ ಹೊರಗೆ ಸ್ರವಿಸುತ್ತದೆ