ಪುಟ:Aayurvedasaara Prathama Bhaaga.djvu/೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


 ಆಯುರ್ವೇದಸಾರದ ವಿಷಯಾನುಕ್ರಮಣಿಕ

    ವಿಷಯ                             ಪುಟ

62. ತೊಂಡೆಕಾಯಿಯ ಗುಣ 269 63. ಗುಳ್ಳದ ಕಾಯಿಯ ಗುಣ 270 64. ಬದನೆಕಾಯಿಯ ಗುಣ 270 65. ಹಾಗಲಕಾಯಿಯ ಗುಣ 270 66. ಸೂರಣದ ಗಡ್ಡೆಯ ಗುಣ 271 67. ಮೂಲಂಗಿಯ ಗುಣ 271 68. ಬೆಳ್ಳುಳ್ಳಿಯ ಗುಣ 271 69. ಅರಸಿನ ಮೂಲಂಗಿಯ ಗುಣ 272 70. ನೀರುಳ್ಳಿಯ ಗುಣ 272 71. ದೊಡ್ಡ ನೀರುಳ್ಳಿಯ ಗುಣ 272 72. ಎಲೆಮುರಿಸೊಪ್ಪಿನ ಗುಣ 272 73. ನುಗ್ಗೆಕೋಡಿನ ಗುಣ 272 74. ಮಢಾಗಲ ಕಾಯಿಯ ಗುಣ 273 75. ಕಲ್ಲಂಟೆ ಗುಣ 273 76. ಕಾಗೆಸೊಪ್ಪಿನ ಗುಣ 273 77. ವುಳ್ಳಂಪುರಂಚೆಯ (ಪುಳಿಯಾರಲನ,ಗುಣ 273 78. ಬಸಳೆಯ (ಬಚ್ಚಲು ಸೂಪ್ಪಿನ) ಗುಣ 273 79. ಹರಿವೆ ಸೊಪ್ಪಿನ (ಕೀರಯ) ಗುಣ 274 80. ಒಂದೆಲಗನ (ತಿಮರೆ) ಗುಣ 274 81. ಬಾಳೆಕಾಯಿ ಮತ್ತು ಹಣ್ಣಿನ ಗುಣ 274 82. ದ್ರಾಕ್ಷೆಯ ಗುಣ 275 83. ಮಾವಿನಕಾಯಿ ಮತ್ತು ಹಣ್ಣಿನ ಗುಣ 275 84. ಹಲಸಿನಕಾಯಿ ಮತ್ತು ಹಣ್ಣಿನ ಗುಣ 275 85. ಸಾಮಾನ್ಯವಾಗಿ ಶಾಕಗಳ ಗುಣ 276 86. ಪುಷ್ಷಾದಿ ನಾನಾ ಶಾಕಗಳ ಗುರುತ್ವವಿಚಾರ 276 87. ಸೊಪ್ಪುಗಳ ಅಯೋಗ್ಯಸ್ಥಿತಿ 276 88. ಗಡ್ಡೆಗಳ ಅಯೋಗ್ಯಸ್ಥಿತಿ 276 89. ದಾಳಿಂಬದ ಗುಣ 276 90. ಬಾದಾಮಿನ ಗುಣ 277 91. ಖರ್ಜೂರದ ಗುಣ 277 92. ನೆಲ್ಲಿಯ ಗುಣ 277 93. ಬೆಳವಲಕಾಯಿ ಮತ್ತು ಹಣ್ಣಿನ ಗುಣ 277 94. ಹುಳಿ ಮಾದಳಹಣ್ಣಿನ ಗುಣ 278 95. ಸಿಹಿ ಮಾದಳಹಣ್ಣಿನ ಗುಣ 279 96 .ತಾಳಿ ಹಣ್ಣಿನ ಮತ್ತು ಬೀಜದ ಗುಣ 279 97. ಹಣ್ಣುಗಳ ಅಯೋಗ್ಯಸ್ಥಿತಿ 279

           X ನೇ ಅಧ್ಯಾಯ
            ಮಾಂಸವರ್ಗ
     ವಿಷಯ                            ಪುಟ

1. ಮಾಂಸವರ್ಗಗಳು 280 2. ಜಾಂಗಲಮಾಂಸಗಳಲ್ಲಿ ಅಷ್ಟವಿಧಗಳು 280 3. ಆನೂಪಮಾಂಸಗಳಲ್ಲಿ ಪಂಚವಿಧಗಳು 280 4. ಜಾಂಗಲಮಾಂಸಗಳ ಸಾಮಾನ್ಯ ಗುಣ 280 5. ಆನೂಪಮಾಂಸಗಳ ಸಾಮಾನ್ಯ ಗುಣ 281 6. ಅನೇಕ ವಿಧವಾದ ಜಿಂಕಮಾಂಸದಗುಣ 281 7. ಸಾಮಾನ್ಯವಾಗಿ ಜಂಘಾಲ ಜಾತಿ ಮಾಂಸದ ಗುಣ 281 8. ನವಿಲಿನ ಗುಣ 282 9. ಕೋಳಿಯ ಗುಣ 282 1೦. ಸಾಮಾನ್ಯವಾಗಿ ವಿಷ್ಕರಜಾತಿ ಮಾಂಸದ 282 11. ಪಾರಿವಾಳದ ಗುಣ 282 12. ಸಾಮಾನ್ಯವಾಗಿ ಪ್ರತುದಜಾತಿ ಮಾಂಸ ಗುಣ 283 13. ಪಕ್ಷಿಗಳ ಮೊಟ್ಟೆಯ ಗುಣ 283 14. ಗುಹಾಶಯಜಾತಿ ಮಾಂಸದ ಗುಣ 283 15. ಪ್ರಸಹಜಾತಿ ಮಾಂಸದ ಗುಣ 283 16. ವರ್ಣವಾಸಿ ಜಾತಿ ಮಾಂಸದ ಗುಣ 283 17. ಬಿಲವಾಸಿ ಜಾತಿ ಮಾಂಸದ ಗುಣ 283 18. ಮೂಲದ ಗುಣ 284 19. ಉಡುವಿನ ಗುಣ 284 20. ಸರ್ವಗಳ ಗುಣ 284 21. ಗ್ರಾಮವಾಸಿ ಜಾತಿ ಮಾಂಸದ ಗುಣ 284 22. ಆಡಿನ ಮಾಂಸದ ಗುಣ 284 23. ಕುರಿಮಾಂಸದ ಗುಣ 285 24. ಗೋಜಾತಿಯ ಮಾಂಸದ ಗುಣ 285 25. ಕೂಲವಾಸಿ ಜಾತಿಯ ಮಾಂಸದ ಗುಣ 285 26. ಆನೆಮಾಂಸದ ಗುಣ 285 27. ಕೋಣನ ಮಾಂಸದ ಗುಣ 285 28. ಕಾಡುಹಂದಿ ಮಾಂಸದ ಗುಣ 286 29. ಪ್ಲವ-ಸಂಘಾತಚಾರ ಪಕ್ಷಿಗಳ ಮಾಂಸದ ಗುಣ 286 30. ಶಂಖಕೂರ್ಮಾದಿಗಳ ಮಾಂಸದ ಗುಣ 286