ಪುಟ:Aayurvedasaara Prathama Bhaaga.djvu/೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


XX11 ಆಯುರ್ವೇದಸರದ ವಿಷಯಾನುಕ್ರಮಣಿಕೆ

  ವಿಷಯ                          ಪುಟ

31 ಏಡಿಯ ಮಾಂಸದ ಗುಣ 286 32 ನದೀಮಿಾನುಗಳ ಜಾತಿ ಮತ್ತು ಗುಣ 286 33 ಕೆರೆತಟಾಕಾದಿ ವಿಾನುಗಳ ಗುಣ 287 34 ಸಮುದ್ರದ ವಿಾನುಗಳ ಗುಣ 287 35 ಭಾವಿಮಿಾನುಗಳ ಗುಣ 287 36 ಯಾವ ಪ್ರಾಣಿಯಲ್ಲಿ ಯಾವ ಭಾಗ ಗುರು ಎಂಬದು. 287 37. ಮಾಂಸಗಳ ಅಯೋಗ್ಯ‌ ಸ್ಥಿತಿ 288 38 ಲಿಂಗಭೇದ ಮತ್ತು ಶರೀರಸ್ಥಿತಿ ಮೇಲೆ ಪ್ರಶಸ್ತತೆ 288 39. ಪಕ್ಷಿಗಳಲ್ಲಿ ಆಹಾರಭೇದದಿಂದ ಗುಣ ಭೇದ 289

            XVIನೇ ಅಧ್ಯಾಯ
           ಸದ್ವೃತ್ತ (ಸದಾಚಾರ) ನಿರ್ದೇಶ

1 ದೇವತಾತಿಧಿ ವಿಪ್ರರ ಪೂಜೆ 290 2 ಸಂಚಾರ 290 3 ನಿಷ್ಠುರ, ಚಾಡಿ, ಮುಂತಾದದ್ದು ನಿಂದ್ಯ 290 4 ಕೆಲವು ನಡವಳಿಕೆಗಳು 291 5, ಪಾಪಬುದ್ಧಿ ತ್ಯಾಗ 291 6 ಆಸನ ಶಯನಗಳು 291 7 ಅಲ್ಫಾಸನ 291 8 ಅಪಾಯಕರವಾದ ಕೆಲಸಗಳು 292 9 ಕೆಲವು ದುರಭ್ಯಾಸಗಳು 292 10 ವೃತ್ತಾಚಾರಗಳ ಕುರಿತು ಕೆಲವು ಸದುಪದೇಶಗಳು 292 11. ವೇಗೋತ್ಸರ್ಜನ ಮತ್ತು ಸ್ತ್ರೀವಿಷಯ 293 12 ಗುರುನಿಂದೆ ಮತ್ತು ಪೂಜಾದಿಗಳಲ್ಲಿಅಶುಚಿತ್ವ 294 13 ಕಾಲಾಲಕ್ಷ್ಯತೆ ಮತ್ತು ನಿಯಮಭಂಗ 294 14 ಲೌಕಿಕವಿಷಯ ಸದುಪದೇಶ 294 15 ಬ್ರಹ್ಮಚರ್ಯಾದಿ 8 ಪ್ರಧಾನ ಗುಣಗಳು 295 16 ಅಗ್ನಾದಿಗಳ ಮಧ್ಯೆ ಹೋಗಬಾರದು 295 17 ಸೂರ್ಯನನ್ನು ನೋಡಬಾರದು 296 18 ಬೆಂಕಿಯನ್ನು ಊದುವದು ಮುಂತಾದದು 296 19 ಬಹಿವೇ೯ಗೋತ್ಸರ್ಜನಕ್ಕೆ ಸ್ಥಳ 296 20 ಸಭೆಯಲ್ಲಿ ಜೃಂಭಾದಿ ವಿಷಯ ಮತ್ತು ಗುರುಮರ್ಯಾದೆ 296 21. ಅಪಾಯಕರವಾದ ಕೆಲವು ಉದ್ಯಮಗಳು 296 22, ಅಹಿತತ್ಯಾಗದಲ್ಲಿ ನಿಯಮ 297 23 ಅನ್ನಪಾನಶಯನಗಳ ವಿಷಯ ಸದುಪದೇಶ 297 24 ಅನ್ಯರುಧರಿಸಿದ ಮಾಲಾದಿಗಳು ತ್ಯಾಜ್ಯ 298 25 ಧರ್ಮಪರನಾಗಬೇಕು 298 26 ಹತ್ತು ವಿಧವಾದ ಪಾಪತ್ಯಾಗ 298 27 ಆತ್ಮವತ್ಕೀಟಪಿಪೀಕಮ್ 298 28 ಉಪಕಾರಪ್ರಧಾನನಾಗಬೇಕು 298 29 ಲೋಕವನ್ನನುಸರಿಸು 298 30 ಕಾಲಹರಣದ ನಿತ್ಯ ನನವು 299 31 ಸದ್ವೃತ್ತದ ಪ್ರಯೋಜನ 299

            XVIIನೇ ಅಧ್ಯಾಯ.
             ರೋಗಿಯ ಪರೀಕ್ಷೆ 

1 ರೋಗಜ್ಞಾನಕ್ಕೆ ಮೂರು ಸಾಧನಗಳು 300 2 ಆಪ್ತೋಪದೇಶ 300 3. ಪ್ರತ್ಯಕ್ಷಾನುಮಾನಗಳು 300 4 ಆಪ್ತೋಪದೇಶ ಪ್ರಧಾನತ್ವ 301 5 ಪ್ರತ್ಯಕ್ಷಾನುಮಾನಗಳಿಂದ ರೋಗತತ್ವ ತಿಳಿಯುವ ಕ್ರಮ (ಚರಕ) 301 6 ರೋಗಿಯ ಪರೀಕ್ಷಾ ಕ್ರಮ- ಸುಶ್ರುತನನಿರ್ದೇಶ 303 7 ಸೂಕ್ಷ್ಮ ವಿಚಾರದ ಆವಶ್ಯಕತೆ 304 8. ಸಾಧ್ಯಾಸಾಧ್ಯ ಯಾಸ್ಯ ವಿಚಾರ 304 9 ಯಾಸ್ಯಲಕ್ಷಣ 305 10 ಚಿಕಿತ್ಸೆಗೆ ಕಷ್ಟವಾದ ರೋಗಿವರ್ಗಗಳು 305 11 ನಿದಾನಾದಿ ರೋಗವಿಜ್ಞಾನ 305 12 ಪ್ರಧಾನ ರೋಗದ ನಿಶ್ಚಯಿಸುವಿಕೆ 307 13 ನಾಡೀ ಮೊದಲಾದ 8 ವಿಧ ಪರೀಕ್ಷೆ 307 14 ನಾಲಿಗೆ ಪರೀಕ್ಷೆ (a)-(h) 307 15ಮೂತ್ರ ಪರೀಕ್ಷೆ (a)-(h) 309 16 ಮುಖ ಪರೀಕ್ಷೆ 314 17 ಕಣ್ಣಿನ ಪರೀಕ್ಷೆ 314