ಪುಟ:Aayurvedasaara Prathama Bhaaga.djvu/೩೪೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


• XIV - 256 - ಗುಣ ಮೇದೋರೋಗ, ವಾಯು ಮತ್ತು ಬಾಯಾರಿಕೆ, ಇವುಗಳನ್ನು ಪರಿಹರಿಸುವಂಧಾದ್ದು, ಬಹಳ ರೂಕ್ಷ ಮತ್ತು ರಕ್ತಪಿತ್ತವನ್ನು ಶಮನಮಾಡತಕ್ಕಂಧಾದ್ದು. ಇವೇ ಗುಣಗಳು ಶೂಕ (ಧಾನ್ಯದ ಕೊನೆಯಲ್ಲಿ ಕಾಣುವ ಮೀಸೆ ಎಂಬ ಮುಳ್ಳು) ಇಲ್ಲದ ದೊಡ್ಡ ಯವೆಯಲ್ಲಿ ಕಿಂಚಿತ್ ಹೀನವಾಗಿ ಇರುತ್ತವೆ ಎಂತ ತಿಳಿಯಬೇಕು. 12. ರೂಕ್ಷಃ ಕಷಾಯೋ ವಿಷಶೋಭಶುಕ್ರ ತಿಂಬೀ ( ಕೋಡುಳ್ಳ) ಧಾನ್ಯ ಬಲಾಸದೃಷ್ಟಿಕ್ಷಯಕೃದ್ವಿದಾಹೀ | ಗಳ ಸಾಧಾರಣ ಕಟುರ್ವಿಪಾಕೇ ಮಧುರಸ್ತು ಶಿಂಬಃ ಪ್ರಭಿನ್ನವಿಣ್ಮಾರುತಪಿತ್ತಲಶ್ಚ || (ಸು 197) ಶಿಂಬಿಧಾನ್ಯವು ರೂಕ್ಷ, ಚೊಗರು, ಸೀ, ವಿಪಾಕದಲ್ಲಿ ಕಟು, ವಿಷ, ಶೋಫ ಶುಕ್ರ, ಕಫ, ದೃಷ್ಟಿ, ಇವುಗಳ ಕ್ಷಯವನ್ನುಂಟುಮಾಡತಕ್ಕಂಧಾದ್ದು, ವಿದಾಹಕರ, ಮಲವನ್ನು ಬಿಡಿಸ ತಕ್ಕಂಧಾದ್ದು ಮತ್ತು ವಾತಪಿತ್ತಗಳ ವೃದ್ಧಿಯನ್ನುಂಟುಮಾಡತಕ್ಕಂಧಾದ್ದು. ವಾತಲಾಃ ಕಫಪಿತ್ತಘ್ನಾ ಬದ್ಧಮೂತ್ರಮಲಾ ಹಿಮಾಃ | (ಭಾ. ಪ್ರ. 142.) ತಿಂಬೀಧಾನ್ಯಗಳು ವಾತವೃದ್ಧಿಕರ, ಮಲಮೂತ್ರಗಳನ್ನು ಬದ್ದ ಮಾಡತಕ್ಕವು, ಕಫ ಪಿತ್ತವನ್ನು ನಾಶಮಾಡತಕ್ಕವು ಮತ್ತು ತಂಪು. ಷರಾ ರಾಜವಲ್ಲಭನ ಪ್ರಕಾರವೊ ಅಗ್ನಿ, ಮಲ, ಶುಕ್ರ ಮತ್ತು ಕಫ ಇವುಗಳನ್ನು ನಾಶಮಾಡುವ ಗುಣವೂ, ವಿಷ್ಕಂಭನಗುಣವೂ ನಾನಾ ವಿಧವಾದ ಶಿಂಬಿಧಾನ್ಯಗಳಲ್ಲಿ ಇವೆ (ಪು 49 ) ಮುಂದಿನ 13 ನೇ ಸಂ ನೋಡು 13. ತಿಂಬೀ ಧಾನ್ಯ ರಣ ಗುಣ ವಿದಾಹವಂತಶ್ಚ ಧೃಶಂ ಚ ರೂಕ್ಷಾ ಬೇಳೆಗಳುಳ್ಳ ತಿಂಬೀ ಧಾನ್ಯ ವಿಷ್ಟಭ್ಯ ಜೀರ್ಯ೦ತ್ಯನಿಲಪ್ರದಾಶ್ಚ || ಗಳ ಸಾಧಾ ರುಚಿಪ್ರದಾಶೈವ ಸುದುರ್ಜರಾಶ್ವ ಸರ್ವೇ ಸ್ಮೃತಾ ವೈದಲಿಕಾಸ್ತು ಶಿಂಬಾಃ | (ಸು. 198.) ಕೋಡುಳ್ಳ ಬೇಳೆಧಾನ್ಯಗಳೆಲ್ಲಾ ವಿದಾಹಿ, ಬಹಳ ರೂಕ್ಷ, ಹೊಟ್ಟೆ ಬಿಗಿದು ಜೀರ್ಣವಾಗ ತಕ್ಕವು, ವಾಯುವನ್ನು ವೃದ್ಧಿ ಮಾಡತಕ್ಕಂಧವು, ರುಚಿಕರ ಮತ್ತು ಜೀರ್ಣಕ್ಕೆ ಕಷ್ಟವಾದವು.

  • ಷರಾ ಮುಂದಿನ 25ನೇ ಸಂ ನೋಡು

14. ಧಾನ್ಯಗಳೊಳಗೆ ನವಂ ಧಾನ್ಯಮಭಿಷ್ಯಂದಿ ಲಘು ಸಂವತ್ಸರೋಷಿತಂ || (ಸು. 198,) ಹೊಸ ಧಾನ್ಯವು ಅಭಿಷ್ಯಂದಿ, ಒಂದು ವರ್ಷ ಕಳೆದ (ಹಳೇದೆಂಬ) ಧಾನ್ಯವು ಲಘು ವಾಗಿರುತ್ತದೆ. 15. ಅಕ್ಕಿ ಪಾಯ ರಿಕಾ ದುರ್ಜರಾ ಪ್ರೋಕ ಬೃಂಹಣಿ ಬಲವರ್ಧಿನೀ || (ಭಾ. ಪ್ರ. 161.) ಪಾಯಸವು ಬಲವೃದ್ಧಿಕರ ಮತ್ತು ಪುಷ್ಟಿಕರ; ಆದರೆ ಜೀರ್ಣಕ್ಕೆ ಕಷ್ಟವಾದದ್ದು. ಹೊಸತು, ಹಳೇ ದು ಎಂಬ ಭೇದ ಸದ ಗುಣ