ಪುಟ:Abhaya.pdf/೧೬೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು


೧೬೨
ಅಭಯ

ಚೆನಾಗಿರುತ್ತೆ ದೊಡ್ಡಮ್ಮ, ಯಾರಾದರೂ ಅಭಯಧಾಮ ನೋಡೋಕೆ అంతే బంధానిగ–'

ತುಂಗಮ್ಮ ಅಲ್ಲಿಯೆ ಮಾತು ನಿಲ್ಲಿಸಿದಳು. ಆದರೆ ಅಷ್ಟು ಮಾತೇ

ಸರಸಮ್ಮನ ಮುಖ ಅರಳುವಂತೆ ಮಾಡಿತು, ತುಂಗಮ್ಮನ ಬಗೆಗೆ ಅವರು ಇಟ್ಟಿದ್ದ ನಂಬಿಕೆ ಸುಳಾಗಿರಲಿಲ್ಲ ಅಭಯಧಾಮದ ಹಿತವೂ ತನ್ನಹಿತವೂ ಒಂದೇ ಎನ್ನುವ ಹಾಗೆ ಆ ಹುಡುಗಿ ಮಾತನಾಡುತಿದ್ದಳಲ್ಲವೆ?

"ನೀನು ಹೇಳೋದು ನಿಜ ತುಂಗ, ಆದರೆ ಎಷ್ಟು ಕೆಲಸಾಂತ

ನಾನೊಬ್ಬೆ ಮಾಡ್ಲಿ ?'

ಅದಾಕೆ ದೊಡ್ಡ ಮ? ದಿನಾ ಚೊಕ್ಚಟವಾಗಿಡೋ ಬಾಚ್ ಇಲ್ವೆ

ಅವರಿಗೇ ಆ ಕೆಲಸಾನೂ ಒಪ್ಪಿಸಿದ್ದಾಯ್ತು ”

ಕಸಗುಡಿಸೋ ಕೆಲಸಾನೇ ಎಷ್ಟು ಚೆನಾ ನೋಡಿದಿಯೋ ಇಲ್ಲೋ ?

ಅದು ನಿಜ ದೊಡ್ಡ ಋ, ಆದರೂ—”

ఒస్మాలే సరస్కు, ని నిణ తిళియు దో ఎళేవుళగా డెసోల్ల, ఎల్ల ವನ್ನೊ ಬಲ್ಲ ಅನುಭವಿಯಾದ ಅನುತಾಪಉಳ್ಳ ಹಿರಿಯಳೊಡನೆ ತಾನು ಮಾತನಾಡು ತಿದ್ದೇನೆ ಎ೦ದು ಕೊ೦ಡಳು.

ನಾಳೆಯಿಂದ ಹಾಗೆಯೇ ಮಾಡೋಣ ತು ಂ ಗ ಇ ವ ತ್ತು

ಸಾಯಂಕಾಲ ವಾರ್ಥನೆ ಸಮಯದಲ್ಲಿ ಹುಡುಗೀರಿಗೆ ಇದನ್ನ ಹೇಳ್ತೀನಿ.”

ಆಗಲಿ ದೊಡ್ಡಮ್ಮ.”

ತನ್ನ ಮಾತಿಗೆ ಮನ್ನಣೆ దేణ కింు శ్రేండు ತುಂಗಮ್ಮನಿಗೆ ಸಂತೋಷ

వారు లేు.

ಆದರೆ ಆಕೆಯ ಆ ಸಲಹೆಗೆ, ಸರಸಮ್ಮನೂ ಊಹಿಸಲು ಸಮರ್ಥ

ರಾಗದೇ ಹೋದ ಬೇರೊಂದು ಹಿನ್ನೆಲೆಯಿತ್ತು, ಅದು, ಇನ್ನೊಂದುವಾರದೊಳ ಗಾಗಿ ಅಭಯಧಾಮಕ್ಕೆ ಬಂದು ಕಾಣುವೆನೆಂದು ಆಕೆಯ ತಂದೆ బరేదిద్ద ಕಾಗದ. ಆ ಒಂದುವಾರದ ಅವಧಿಯಲ್ಲಿ ಆಗಲೆ ಮೂರು ದಿನಗಳು ಕಳೆದಿದ್ದುವು.ತಂದೆ ತನ್ನನ್ನು ಕಾಣಲು ಅಭಯಧಾಮಕ್ಕೆ ಬರುವ ಸನ್ನಿವೇಶ..ಆಗ ಆ ಅಭಯಧಾಮ, ಅಲ್ಲಿನ ವಾತಾವರಣ, ಆ ಹುಡುಗಿ ಗಿ ಮಾಡ್ತಾ ರೇ ಂತ