ಪುಟ:Abhaya.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸರಿಹೋಯ್ತು!...ಈಗ ಹೇಳಿದರಾಯ್ತು. ಎಷ್ಟೆಂದರೂ ಔಪಚಾರಿಕ ಮಾತು ತಾನೆ?"

"ಆದರೇನಂತೆ?.......ದಯವಿಟ್ಟು ಯುಗಾದಿಯ ಶುಭಾಶಯ

ಸ್ವೀಕರಿಸಿ!"

"ಜಯ ಸಂವತ್ಸರ ಶುಭವನ್ನುಂಟುಮಾಡಲಿ ನಿಮಗೂ!"


ವಿಲ್ಸನ್ ಗಾರ್ಡನ್

ಬೆಂಗಳೂರು ೨

ನಿರಂಜನ