ಪುಟ:Abhaya.pdf/೧೭೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು


అభియు Qኒ?ዳ " నినుండి బండిల్ జిణరటి గ్రియే నేను లేుంగ ?" ಆ ಪ್ರಶ್ನೆಗೆ ತುಂಗಮ್ಮ ಸಿದ್ದವಾಗಿರಲಿಲ್ಲ ಏನು ಉತ್ತರ ಕೊಡ ಬೇಕೆಂಬುದೇ ತೋಚಲಿಲ್ಲ ಆಕೆಗೆ ಆದರೂ ಪ್ರಬಲವಾಗಿಯೆ ಎದ್ದು ಕಾಣಿಸಿಕೊಂಡ ಮುಂದೇನು ಪ್ರಶಾರ್ಧಕ ಚಿಹ್ನೆ ಆಕೆಯನ್ನು ಅಧೀರಳಾಗಿ ಮಾಡಿತು. “ನಂಗೊತ್ತಿಲ್ಲ ದೊಡ್ಡ ಮ. ಏನಂತಾರೊ ನಮ್ಮಣ್ಣ ?” ತಾವು ಪ್ರಶ್ನೆಕೇಳಿದ తెళ్సేన్నే ತಿದ್ದಿಕೊಳ್ಳುವವರಂತೆ ಸರಸಮ್ಮ ನೆ೦ದರು :

  • ಸರಿಬಿಡು. ಆಮೇಲೆ ಮಾಡಿದರಾಯ್ತು ಆ ಯೋಚ್ಚೆ”.

ಸ್ವಲ್ಪಹೊತ್ತು ಮೌನವಾಗಿದು ತುಂಗಮ್ಮ ಬೇರೆಮಾತು ತೆಗೆದಳು :

  • ಇವತ್ನಿಂದ ಜಗಲೀ ಲೆ ಮಲಗ್ರಿಡ್ತೀನಿ ದೊಡ್ಡ ಮ.”
  • ಯಾಕೆ ಒಳಗೆ ಸೆಯೇನಾ ?”
  • ಹಾಗಲ್ಲ దేని జెనో్కు. ನಾನೇನೂ ಇನ್ನು ರೋಗಿ ಅಲ್ಲವಲ್ಲ. ಬೇರೆಯವರ ಜತೇಲೆ ಹೊರಗೆ ಮಲಗೋದು ನಾಯ ಅಲ್ವೆ?”

ನಟನೆಯ ಗದರಿಕೆಯ ಧ್ವನಿಯಲ್ಲಿ ಸರಸಮ್ಮ ಹೇಳಿದರು :

  • ಸಾಕಾಕು! ತಿಳ್ಕೊರ ಹಾಗೆ ಜಾಸ್ತಿ ಮಾತಾಡ್ಬೇಡ. ಇನ್ನೂ ಹಸಿಮೈ —ఆ—"
  • ಹಾಗಲ್ಲ ದೊಡ್ಡಮ್ಮ, ಬೇರೆ ಹುಡುಗೀರು ಏನೂ ಅನ್ನೊಲ್ವೆ?”

ತಾನು ಅಭಯಧಾಮಕ್ಕೆ ಬ೦ದ ಮಾರನೆ ದಿನ జిళి ಕಳ್ಳಿ ದಮಯಂತಿ ಜಲಜೆಯನ್ನು ಕುರಿತು ಆಡಿದ್ದ ಮಾತನ್ನು ತುಂಗಮ್ಮ ಮರೆತಿರ ಲಿಲ್ಲ. ಆದರೂ ಸರಸಮ್ಮನ ನಿರ್ಧಾರದ ಸ್ವರ ಕೊನೆಯ ಮಾತು జిట్టి శ్రేు : ”? ಇಲ್ಲಿ ನಾನು ಮೇಟ್ರಿನ್, ತಿಳಿತಾ ! פה סנeשנה ש" ತುಂಗಮ್ಮ ನಿರುತ್ತರಳಾದಳು ಕಾಲಕಳೆಯುವ ಸಮಸ್ಯೆಗೆ ಪರಿಹಾರವಾಗಿ ಆಕೆ ಆ ಕೊಠಡಿಯಲ್ಲಿದ್ದ ಸಣ್ಣ ಪುಟ್ಟ ಸಾಮಗ್ರಿಗಳನ್ನೆತ್ತಿ, ಫೂ ಎಂದು ಧೂಳು ಊದಿ, ಮತ್ತೆ ಅಲ್ಲಿಯೆ ಇಡ ತೊಡಗಿದಳು, ಸರಸಮ್ಮ ಅದಕ್ಕೂ ಆಕ್ಷೇಪಿಸಿದರು, ಸಂದರ್ಶಕರ