ಪುಟ:Abhaya.pdf/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ

೨೨೫

"ಜಲಜ!ನಿಂಗೆ ಹೊಡೀತೀನಿ! ಹಾಗನ್ಬೇಡ ಇನ್ನೊಮ್ಮೆ!"
ಪ್ರೀತಿಯ ಸುಳ್ಳು ಗದರಿಕೆಯ ಆ ಮೆಲುಧ್ವನಿ ವಾತಾವರಣದ
ಮೌನದೊಡನೆ ಕಚಗುಳಿ ಇಟ್ಟಿತು.
"ಸಾವಿರ ಸಾರೆ ಅನ್ತೀನಿ ಟೀಚ!ಟೀಚ!ಟೀಚ!"
ತುಂಗಮ್ಮ ಸರಕ್ಕನೆ ಎದ್ದು ಕುಳಿತು, ಜಲಜೆಯ ಕೆನ್ನೆಯನ್ನು
ತಿವಿದಳು; ಕಿವಿಯನ್ನು ಹಿಂಡಿದಳು.
“ಆಯ್‍! ಅಕ್ಕಾ! ಬಿಡೇ! ಬಿಡೇ!"
“ಹಾಗೆ ಹಾದಿಗ್ಬಾ-"


















15