ಪುಟ:Abhaya.pdf/೨೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


                    ಆಭಯ

ಪ್ರಭಾ ಸೂಟ್ ಕೇನ್ ತೆರೆದು ಬ್ರಶ್ನಿಗೆ ವೇಸ್ಟ್ ಅಂಟಿಸಿದಳು.ನಾಬೂನಿನ ನ್ಪೆಟ್ಟಿಗೆಯನ್ನೂ ಬಿಳಿಯ ಅ೦ಗವನ್ನು ವಸ್ತ್ರವನ್ನೂ ತುಂಗಮ್ಮನ ಕೈಗೆ ಕೊಟ್ಟಳು.

ಸ್ವಲ್ಪ ಇದನ್ನ ಹಿಡಕೊ'

ತುಂಗಮ್ಮನ ಬೇಡವನ್ನలిల్ల, ಆದರೆ ಅವರಿಬ್ಬರೂ ಜಗಲಿಯಮೇಲಿಂದ ಹೊಳೆವಾಗ, ಸರಸಮು ನೋಡಿದರು; ಹುಡುಗಿಯರು ನೋಡಿದರು. ಕೆಲವರು ಗೊಳ್ಳೆ೦ದು ನಕ್ಕರು ಪ್ರಭಾಗೆ ಇದು ಅರ್ಥವಾಗಲೇ ಇಲ್ಲ! ಇದರ ಪುನರಾವೃತ್ತಿಯಾಗಬಾರದೆಂದು ಸರಸಮ್ಮ ಹೊತ್ತಾದ ಮೇಲೆ ಪ್ರಭಾಳನ್ನು ಕಂಡರು. 'ಕಾಫಿ ಜತೇಲಿ ನೀವೇನೂ ತಗೋತೀರಾ ಪ್ರಭಾ ?' " ಬ್ರೆಡ್ ಮತ್ತು ಬಟರ್ ಇದೆ ಬಿಸ್ಕತ್ತುಗಳೂ ಇವೆ' " ಸರಿ, ಬೇರೇನಾದರೂ ಬೇಕಾದರೆ ನನ್ನ ಆಸಿಸ್ಟೆ೦ಟ್ ಇದ್ದರೆ ಅವರನ್ನು ಕೇಳಿ.” "ಹೂಂ.. ಅವರು ಯಾರೋ ಗುರುತಿಲ್ಲವಲ್ಲ' " ತುಂಗಮ್ಮನ ఇల్లిబన్ని ' -ఎంದು ಸರಸಮ್ಮ ಕರೆಗರು ಈ ಬಹುವಚನದ ಸಂಬೊಧನೆಯ ಉದ್ದೇಶ ತುಂಗಮ್ಮನಿಗೆ ತಿಳಿಯದೆ ಹೋಗಲಿಲ್ಲ ಆಕೆ ಬಂದು ಪ್ರಭಾ ಎದುರು ನಿ೦ತಳು. ಒಂದು ನಿಮಿಷ ಉಸಿರು ಕಟ್ಟಿದ ಹಾಗಾಯಿತು ಆ ಪ್ರಭಾಗೆ! " ಇವರೇ ನನ್ನ ಸಹಾಯಿಕೆ' ತುಂಗಮ್ಮನನ್ನು ನೋಡುತ್ತ ಪ್ರಭಾ ಆ೦ದಳು: " ಕ್ಷಮಿಸಿ ನನಗೆ ಗೊತ್ತಿದ್ದಿಲ್ಲ, ಒರಟಾಗಿ ವಲ್ತಿಸಿದೆ. ದಯವಿಟ್ಟ ಕ್ಷಮಿಸಿ. I am really sorry.” 。 ನಾವೆಲ್ರೂ ಒ೦ದೇ ಪ್ರಭಾದೇವಿ ಇಲ್ಲಿ ಒಬ್ಬರನ್ನು ಇನ್ನೊಬ್ಬರು ಕೀಳಾಗಿ ಕಾಣೋದೇ ఇల్ల "