ಈ ಪುಟವನ್ನು ಪ್ರಕಟಿಸಲಾಗಿದೆ
ಆಭಯ
೨೮೩
"ಮುಚ್ಚೇ ಬಾಯಿ !
“ ಪಾರ್ವತಿಗೆ ಹೇಳ್ತೀನಿ ನಾಳೆ. ಮೇರೇದಿಲ್ ಟೂಟ್ ಗಯಾ ಅಂತ ಹಾಡ್ತಾಳೆ.
ಹಾಗೇನಾದರೂ ಮಾಡಿದ್ರೆ ನೋಡು ನಿನ್ನ
ಜಲಜ ನಕ್ಕು ಸುಮ್ಮನಾದಳು ನಿಜ, ಆದರೆ ತುಂಗಮ್ಮನ ಮನಸ್ಸು ಸುಮ್ಮನಿರಲಿಲ್ಲ ಬಹಳ ಹೊತ್ತು ನಿದ್ದೆ ಬರಲಿಲ್ಲ ಅವಳಿಗೆ