ವಿಷಯಕ್ಕೆ ಹೋಗು

ಪುಟ:Banashankari.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

so. 23:3oՅԾ ನಾಲು ದಿನಗಳ ಮೇಲೆ, ರಾಮಶಾಸ್ತ್ರಿ ಪಕ್ಕದಲ್ಲಿದ್ದಾಗಲೆ, ಸುಂದರಮ್ಮ ಮಗುವಿನ ನಾಮಕರಣದ ಮಾತು ತೆಗೆದಳು: "ನಾನು ಆಗಲೆ ತೀರಾನಿಸ್ಟಿಟ್ಟದೀನಿ." "ಈ ಸೇವಕನಿಗೂ ತಿಳಿಸ್ಟಬಹುದೋ ?" ರಾಮಶಾಸ್ತ್ರಿಯ ಮಾತು ಕೇಳಿ ಬನಶಂಕರಿಗೆ ನಗು ಬಂತು. " ಹೇಳಿ ಅಕ್ಕ, ಕೇಳೋಣ," ಎಂದು ಆಕೆಯನೂ ದನಿಗೂಡಿಸಿದಳು. “2ぶごc引O." " చినెు ? " ఎందాళు ఆచ్మి. " ಏನೂ ಅಲ್ಲ ನನ್ಮಗೂ ಹೆಸರು–ಬನಶಕಂರಿ." “ エ忘S ご、さ." "ತಮಾಷೆಯಲ್ಲ ಬನೂ." ರಾಮಶಾಸ್ತ್ರಿ ನಗಲೂ ಇಲ್ಲ: ರೇಗಲೂ ಇಲ್ಲ, ಉಪಾಯವಾಗಿ ಬೇರೆ ಮಾತು ੇਿ3. ಬಾಣಂತಿ ಇನ್ನೂ ಮಲಗಿದ್ದಾಗಲೇ ಒಂದು ಮುಂಜಾನೆ ಅಮ್ಮಿ ಕೊಳೆಯಾದ ಬಟ್ಟೆ ಗಳನ್ನೆಲ್ಲ ಹೊತುಕೊಂಡು ನದಿಯತ್ತ ಹೊರಟಳು. "ಇನ್ನೂ ಸೆಳೆತ ಇದೆ ಬನಶಂಕರಿ. ಅಲ್ಲೆ ಇಷ್ಟು ಬೆಳಿಗ್ಗೆ ಒಂದು ನರಹುಳವೂ ఇరే్యూల్ల ఆల్లి." ನರಹುಳವಿಲ್ಲದಾಗ ನದಿಯ ಬಳಿಗೆ ಹೋಗಬೇಕೆಂದೇ ಅಮ್ಮಿ ಹೊರಟದ್ದಳು. " బెంచాగిల్ల, బ్వేగే బంద్విడిని." ಆ ದಿನ, ಅಜ್ಜಿ ಸತ್ರ ಮುಂಜಾನೆ, ನಾರಾಯಣರಾಯರು ಸಾನಕ್ಕೆ ಹೊರಟ್ಟಿದ್ದರು. ಈ ದಿನವೂ ಅವರು ಬರಬಹುದೆ–ಬರಬಹುದೆ? ಅವರು ಬಂದಿರಲಿಲ್ಲ. ನಿರಾಶಳಾಗದೆ ಅಮ್ಮಿ ದಿನವೂ ಮುಂಜಾನೆ ನದಿಯ ದಂಡೆಗೆ ನಡೆದಳು. ಆ ದಿನ ಆ ಸ್ವರ ಕೇಳಿಸಿತು. “○ぶごceCe..." ಅಮ್ಮಿಯ ಹೃದಯ ಹೊಯಾಡಿತು: ತಾನು ಉತ್ತರಿಸಬೇಕು. " ಬನಶಂಕರೀ ! ಇದೇನು ಇಷ್ಟು ಬೆಳಿಗ್ಗೆ ుంది.్చ్చదిశియ !" "ప్బాలిగే బట్చీ రాలి బిద్దిక్సె, బందే." "ತಾಯಿ ಮಗು ಚೆನಾಗಿದಾರೇನು?" ".סססף יי ఆచి చెండేయు లుబ్జెర్మే శ్చాతి యోమిసిపోు. ఆగిన్స్నె నూరె: ుంది5లిల్లి. "ಯಾರಾದ್ರೂ ನೋಡೆದೂಂತ ಹೆದರಿಕೆ, ಅಲ್ವೇ?" ಅಮ್ಮಿ ಮೌನವಾಗಿ ತಲೆಯಾಡಿಸಿದಳು.