ΩΟΕ. ಬನಶಂಕರಿ ಆದರೆ ಇಷ್ಟು ನಿಜ. ಅದರ ಬಾಗಿಲುಗಳಿಗೆ ಕರಿಯ ಪರದೆಯನ್ನು ಇಳಿಬಿಟ್ಟಿರಲಿಲ್ಲ. ಒಳಗಿದ್ದ ಜೀವ ಉಸಿರಾಡುತ್ತಿತು. ಗಾಡಿ ಎಡಕ್ಕೊಮ್ಮೆ ಬಲಕ್ಕೊಮ್ಮೆ ಗಡಕ್ ಗಡಕ್ ಎಂದ ಹಾಗೆ, ಸರಿ ತಪಗಳ ಯೋಚನೆ ಅಮ್ಮಿಯನ್ನು ಮತ್ತೊಮ್ಮೆ ಕಾಡಿತು. ಪ್ರಯತ್ನಪೂರ್ವಕವಾಗಿ ಅಮ್ಮಿ ಆ ಯೋಚನೆಗಳನ್ನೆಲ್ಲ ಬದಿಗೆ ಸರಿಸಿದಳು. * ಇದು ಬದುಕು' ಎಂದುಕೊಂಡಳಾಕೆ. (o) on ಊರಿನ ಇನ್ನೊಂದು ಮೂಲೆಯಲ್ಲಿ, ಅಷ್ಟೇನೂ ಜನವಸತಿ ಇರದಿದ್ದ ಜಾಗದಲ್ಲಿ, ಆ ಮನೆ ಇತು, ಗೋಡೆಗಳು ಎತ್ತರವಾಗಿದ್ದು ಗಾಳಿ ಓಡಾಡಲು ಅವಕಾಶವಿದ್ದ ಮನೆ. ಛಾವಣಿಗೆ ಕರಿಹೆಂಚು ಹೊದಿಸಿದ್ದರು. ಒಳಗೆ ನಡುಮನೆಯಲ್ಲಿ ದೀಪ ಉರಿಯುತ್ತಿತು. ಅದಕ್ಕೆ ಬೆನ್ನು ಮಾಡಿ ನಾರಾಯಣರಾಯರು ಹೊರಕ್ಕೆ ನೋಡುತ್ತಿದ್ದರು. ಬೀದಿಯ ಕತ್ತಲೆಯಲ್ಲಿ ಗಾಡಿ ಬಂದು ನಿಂತಿತು, ನಾರಾಯಣರಾಯರು ಮುಂದು ವರಿದು ಗಾಡಿಯ ಸಮಿಾಪಕ್ಕೆ ಬಂದರು. ಸ್ವಲ್ಪ ದೂರದಲ್ಲಿ ಎದುರು ಸಾಲಿನ ಮನೆಗಳವರು ಯಾರೋ ಕದ ತೆರೆದು ಒಂದು ನಿಮಿಷ ಹೊರಗೆ ಇಣಿಕಿದಂತಾಯಿತು. ಕತ್ತಲೆಯಲ್ಲಿ ಸರಿ ಯಾಗಿ ಕಾಣಿಸುವುದಿಲ್ಲವೆಂದು ಅವರು ಬಾಗಿಲು ಮುಚ್ಚಿಕೊಂಚರು. ಗಾಡಿಯ ಕತ್ರರಿ ನೆಲಕ್ಕೆ ತಗಲಿದಾಗ ಅಮ್ಮಿ ಇಳಿಯುವ ಸಿದ್ದತೆ ಮಾಡಿದಳು. " ಮೆತ್ತಗೆ ಇಳಿ" ಎಂದರು ರಾಯರು. ಅಮ್ಮಿಯ ಹೃದಯ ಉದ್ವೇಗದಿಂದ ತುಡಿದುಕೊಳ್ಳುತ್ತಿದ್ದಷ್ಟೂ ರಾಯರ ಸ್ವರ ಶಾ೦ತವಾಗಿತು. ಸಾರಿಸಿ ಸ್ವಚ್ಛವಾಗಿತ್ತು ಮನೆ. " ಮೂಟೇನ ಆಳು ಎತೊಳೋ ? ನೀನೇ ತಗೋತಿಯೋ?" " ನಾನೇ ತಗೋತೀನಿ " ಎಂದಳು ಅಮ್ಮಿ. ಅವರ ಹಿಂದೊಬ್ಬ ವಯಸಾದ ಆಳು, ಅಮ್ಮಿಯನ್ನು ಕುತೂಹಲದಿಂದ ನೋಡುತ್ತ. ఓడాడెుత్తిడ్లె : చేునేయణళగే ఆమ్మి బందోళు. ఆరెతి ఎత్తి నిశిరు వేల్లి5లిల్ల యూరె.వి. యోవా ಕಾಲನ್ನು ಮೊದಲು ಒಳಗಿರಿಸಬೇಕೆಂಬ ಯೋಚನೆ ಇರಲಿಲ್ಲ. Fంకిణ్వజబెడెుత్తా అల్లి నింతాగి, " బందెుదేశి తెబ్చెయుత్వేనేశి " ఎంబ లెంకి ಅವಳನ್ನು ಹಿಂಸಿಸಿತು. ಆದರೆ ಹಾಗಾದುದು ಕ್ಷಣ ಕಾಲ. ಆ ಯೋಚನೆಗಳೆಲ್ಲವೂ ಅಂದಿಗೆ. వెుశ్చాయుచాదాుచేంబంతే ఆమ్మి నిభ్చాగి నిట్చసియేట్చిళు. " ಐತಾಳ ಅಂತ ಘಟ್ಟದ ಕೆಳಗಿನೋನು ಇಲ್ಲಿದ್ದ. ಆತ ಬಿಟ್ಟೋದ್ಯೆಲೆ ನಾನು ಮನೆ ಕೊಂಡೊಂಡೆ," ಎಂದರು ನಾರಾಯಣರಾಯರು, ಅಲ್ಲೇ ಇದ್ದ ಮಂಚದ
ಪುಟ:Banashankari.pdf/೧೧೨
ಗೋಚರ