ವಿಷಯಕ್ಕೆ ಹೋಗು

ಪುಟ:Banashankari.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ω Εξ. ಬನಶಂಕರಿ ವಾಗಿತು ಅವಳ ಪಾಲಿಗೆ. ಆದರೆ ಮಗು ದೊರೆತ ಮಹಾ ಸಂಭ್ರಮದ ನಡುವೆ ನೋವಿನ యూచే నేనేమ్స్లో ఆచ్మియనే్ను బాధినేలిల్ల. ತನ್ನ ಕೂಸಿನ ಹೊರತಾಗಿ ಪ್ರಪಂಚದಲ್ಲಿ ಬೇರೇನೂ ಇರಲೇ ಇಲ್ಲ ಅಮ್ಮಿಗೆ ಆಕೆ ಸಂಚರಿಸುತ್ತಿದ್ದ ಲೋಕವೇ ಬೇರೆ. ಆದರೆ, ಅಂತಹ ಸನ್ನಿವೇಶದಲ್ಲಿ ನಾರಾಯಣರಾಯರ ಮನಸ್ಸಿನೊಳಗೆ ಆಗುತ್ತಿದ್ದು ದೇನನ್ನೂ ಗಮನಿಸಲು ಅಮ್ಮಿ ಸಮರ್ಥಳಾಗಲಿಲ್ಲ. ನಾರಾಯಣರಾಯರು ಎರಡು ದಿನಗಳಿಗೊಮ್ಮೆ ಮೂರು ದಿನಗಳಿಗೊಮ್ಮೆ ಬನಶಂಕರಿ ಯಲ್ಲಿಗೆ ಬಂದು ಹೋಗುತ್ತಿದ್ದರು. " ಯಾಕೆ ಬರಲಿಲ್ಲ–ನಿನ್ನೆ, ಮೊನ್ನೆ ? " ಎಂದು ಕೇಳಿದರೆ, "ಏನೇನೋ ಕೆಲಸ ಶಂಕರಿ, ಜಾತ್ರೆಯ ತಯಾರಿ ಬೇರೆ ఇదేయుల్ల," ఎన్నోత్తిద్ద5ు. ಕೆಲಸವಿತು ನಿಜ: ಜಾತ್ರೆಯ ತಯಾರಿಯೂ ಇತು, ಆದರೆ ಅದೊಂದೂ ಇರದೇ ಇದ್ದ ದಿನ ಯಾವುದು? ಹಿಂದೆ ಎಂತಹ ಕೆಲಸವಿದ್ದರೂ ರಾಯರು ಬರುತ್ತಿರಲಿಲ್ಲವೆ? ಆದರೆ ಅಮ್ಮಿ ಅಷ್ಟು ಕೂಡಾ ಯೋಚಿಸುತ್ತಿರಲಿಲ್ಲ. ರಾಯರ ಉತ್ತರ ಬಂದೊಡನೆ ಆಕೆಗೆ :చెూధానేచేనిFుత్తికెు. "ನೋಡಿ, ಹಾಗೆ ಕಾಣಿದ್ದಾನೆ ರಾಜ?" ಎಂದು ಮಗನ ಮಾತೆತ್ತಿ, ಒಂದೇ ಉಸುರಿಗೆ, ಆತ ನಗುವುದರ ಅಳುವುದರ ವರ್ಣನೆ ಮಾಡುತ್ತಿದ್ದಳು. ಬೇಸರವಾಗುತ್ತಿದ್ದರೂ ರಾಯರು ಅದನ್ನು ತೋರಗೊಡುತ್ತಿರಲಿಲ್ಲ, ಆದರೆ, ಹೊಸತಾಗಿ ಆಗಮಿಸಿದ ಮಗು, ತನ್ನಿಂದ ಬನಶಂಕರಿಯನ್ನು ಸೆಳೆದುಕೊಂಡಂತೆ ಅವರಿಗೆ శాణుత్తిలేస్తే ಅಷ್ಟೇ ಅಲ್ಲ, ಇತರ ತೊಂದರೆಗಳು ಅವರನ್ನು ಕಾಡುತ್ತಿದ್ದುವು. ಅವಳ ಎಳೆಯ ಮಗು ತೀರಿಕೊಂಡಂದಿನಿಂದ ಮನೆಯಾಕೆಯ ಮನಸ್ಸು ಸ್ವಸ್ಥವಿರಲಿಲ್ಲ, ಗಂಡನ ಮನೆಯ ಹೊರಗಿನ ಸಾಹಸ ಜೀವನದ ವಿಷಯ ಅಷ್ಟಿಷ್ಟು ತಿಳಿದಿದ್ದರೂ "ಇದು ನನ್ನ ಹಣೆಯ ಹ"ವೆಂದು ಆವರೆಗೆ ಸುಮ್ಮನಿದ್ದ ಅವರ ಹೆಂಡತಿ, ಈಗೀಗ ವಿನಾಕಾರಣ ರೇಗುತಿದ್ದಳು– ಚುಚು ಮಾತನಾಡುತ್ತಿದ್ದಳು. ಅಮ್ಮಿ ಗಂಡು ಮಗುವನ್ನು ಹೆತ್ತಳೆಂಬ నేుచ్చియంతె ? ಆಕೆಯ ಕರುಳಿಗೆ ಉರಿಯುವ ಕೊಳ್ಳಿ ಇಕ್ಕಿತು. ಒಂದಲ್ಲ ಒಂದು ಸಮಯ ಸಾಧಿಸಿ ಆಕೆ ದಿನವೂ ಹೇಳುತ್ತಿದ್ದಳು.: "ಅಂತೂ ನಮ್ಮಿನ್ನನ್ನ ಕೊಂದವರು ನೀವು..ಆ ರಾತ್ರೆ ಆ ಮೋಹಿನಿ ಮನೆಗೆ జే.R్చ ఇద్దిచే ఒందియ్నే ఔజెధ్వినాదా.్చ టిగనే తెరేూశాగిత్చె." పోునేయుల్లి ఆ సిడినేుడియూదారే, చేఫెరెగే నిందే. నారాయణరాయిటరల్డవ్వా ಹೋಗಿದ್ದರೆ ಅಮ್ಮಿ ಖಂಡಿತವಾಗಿಯೂ ತನ್ನವಳಾಗುತ್ತಿದ್ದಳೆಂದು ನಂಬಿದ್ದ ಮಠಾಧೀಶರು బె ಸಾಧನೆಯ ಮೊದಲ ಹಂತವಾಗಿ ಅಪಪ್ರಚಾರ ಆರಂಭಿಸಿದ್ದರು. తెః నిరితి గేట్చదు, ఆ ಕಾರ್ಯದಲ್ಲಿ ಬಡ ಬಾಲವಿಧವೆಯೊಬ್ಬಳನ್ನು ಕೆಡಿಸಿದ್ದು–ಇವು ಘೋರ ಅಪರಾಧಗಳಲ್ಲವೆ? ಇಂಥವರು ದೇವಸ್ಥಾನದ ಪಾರುಪತ್ಯಗಾರರಾಗುವುದು ಸಾಧ್ಯವೆ? ಹೀಗಾದರೆ ಜನರಲ್ಲಿ ಧರ್ಮನಿಷ್ಟೆ ಎಷ್ಟು ತಾನೆ ಉಳಿದೀತು? ಆದರೆ ನಾರಾಯಣರಾಯರಿಗೆ ಸ್ವಾಮಿಗಳಿಗಿಂತಲೂ ಹೆಚ್ಚು ಬಲವಿತು, ಸಾಮಿಗಳ 5