ವಿಷಯಕ್ಕೆ ಹೋಗು

ಪುಟ:Banashankari.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2ぶごc引○ Co.; 73 o' " ತಪ್ಪ ನನ್ನದು ಶಂಕರಿ, ಸಿಡುಕಿ ಏನೋ ಅಂದೆ." ಆ ಮಾತು ಅಂತಃಕರಣದಿಂದಲೇ ಸುಟಗೊಂಡು ಬಂದಿತು. ಅದರಲ್ಲಿ ಕಪಟವಿರಲಿಲ್ಲ. ಆದರೆ ಬಾಹ್ಯ ಪ್ರಪಂಚ ಆ ರಾಯರನ್ನು ಹಿಂಸೆಗೆ ಗುರಿಮಾಡಿತು; ಅವರ ಮನಸ್ಸಿನ ನೆಮ್ಮದಿಯನ್ನು ಕಸಿದುಕೊಂಡಿತು. ಅವರಿಗಾಗದವರು ಬನಶಂಕರಿಯ ಪ್ರಕರಣವನ್ನು ಉಪಯೋಗಿಸಿ, ದೇವಸ್ಥಾನದ ಪಾರುಪತ್ಯಗಾರನ ಪದವಿಯಿಂದ ರಾಯರನ್ನು ಕೆಳಕ್ಕಿಳಿಸಲು ಪ್ರಯತ್ನಿಸಿದರು. .ಈ ಗೊಂದಲದಲ್ಲಿ ಕೆಲವೇ ತಿಂಗಳ ಅವಧಿಯೊಳಗೆ ನಾರಾಯಣರಾಯರ ಕೂದಲಿನ ಹೆಚ್ಚಿನಂಶ బిళువాయు3ు. వాయువిడా పాలలో ಆಳವಾದ ಗೆರೆಗಳು ಮಾಡಿದುವು. ಹಣೆ ಯೋಚನೆಯ ಒತ್ತಡಕ್ಕೆ ಸಿಲುಕಿ ಕ್ಷಣಕ್ಷಣವೂ ನೆರಿಗೆ ಕಟ್ಟಿತು. ಅಮ್ಮಿಗೆ ಇಷ್ಟು ಬೇಗನೆ ಇನ್ನೊಂದು ಮಗು. ಎಷ್ಟು ಬೇಕಾದರೂ ಚಿಗುರಿಕೊಳ್ಳು: ಫಲವತ್ತಾದ ಬಳ್ಳಿಯಾಗಿದ್ದಳು ಆಕೆ. ಅಮ್ಮಿ ಹೆಣ್ಣು ಹೆತ್ತಳು. ಈ ಸಲ ಹೆರಿಗೆ ಸುಲಭವಾಗಿರಲಿಲ್ಲ. ಬಾಣಂತಿತನ ಕಳೆಯುವುದು ತಡವಾಯಿತು. ರಾಯರು ಮಗುವನ್ನು ನೋಡಿ ನಗಲಿಲ್ಲ ಈ ಸಾರೆ. ಅಮ್ಮಿಯೂ ನಗಲಿಲ್ಲ. ಸದಾ ಕಾಲವೂ ಅಳುತ್ತಲೇ ಇದ್ದ ಆ ಹೆಣ್ಣು ಮಗು..ತನ್ನ ಪ್ರತಿರೂಪವಾಗಿದ್ದ ಎಳೆಯ ಜೀವ ಒಂದು ಸಂಜೆ ಸುಂದರಮ್ಮ ತನ್ನ ಮಕ್ಕಳೊಡನೆ ಬಂದಳು. ಆಗ, ನೋವಿನ ನಗೆಯೊಡನೆ ಅಮ್ಮಿ ಎಂದಳು.: " బా ఆశ్మా, ఒచ్చిగేరి ట్వెరెవాగిలెస్తి." యూకే బనాణ &ుగిద్వియూ ? " ' ಒಂದು ಸಂಶಯ ನನ್ನ ಬಾಧಿಸಾ ಇದೆ, ಅಕಾ." ಸುಂದರಮ್ಮನ ಎದೆ ಡವಡವನೆ ಹೊಡೆದುಕೊಂಡಿತು : ಬನಶಂಕರಿಗೆ ಹಾಗಾದರೆ?–ತಿಳಿದಿತ್ತೆ ? "ಏನು ಸಂಶಯ ಬನಾ ?" - "ನನಗೀಗ ಹೆಣ್ಣು ಹುಟ್ಟಿದೆ. ಆಕೇನ ನೀನು ನಿನ್ನಗನಿಗೆ ತಂದೊಪ್ಕೋತಿಯೋ ಇಲ್ಲವೋ じc3!" "ಓ! ಅಷ್ಟೇನೇ...ಈ ಮುದುರಾಣಿಗೆ ಅತ್ತೆಯಾಗೋದಕ್ಕೂ ಭಾಗ್ಯ ಬೇಕು お - - o చికె. 3.

2."

ಸುಂದರಮ್ಮ ಹಾಗೆ ಹೇಳಿದಳೇನೋ ನಿಜ. ಆದರೆ ಆಕೆಯ ಹೃದಯ ಕಳವಳದಿಂದ ಚೀರಾಡುತ್ತಿತು, ಬನಶಂಕರಿಯ ಮಕ್ಕಳ ಮದುವೆ! ಆ ಸಂತಾನದ ಭಾವಿ ಸುಖ! ಪಾಪ, ಬನಶಂಕರಿಗೆ ಗೊತ್ತೇ ಇರಲಿಲ್ಲ, ಮಠದ ಸಾಮಿಗಳು ಆಕೆಯ ಘಟಶಾದ್ಧ ಮಾಡಲು ನಡೆಸುತ್ತಿದ್ದ ಯೋಚನೆಯೊಂದೂ ಆಕೆಗೆ ತಿಳಿದೇ ಇರಲಿಲ್ಲ! ಇನ್ನು ಅಮ್ಮಿ జాకింుండా ಬಹಿಷ್ಕತೆಯಾಗುವಳು; ご ಮಕ್ಕಳು కెడా. జాతిగే పాటి ఆవా5 వాలిగ లుళియువద్వేను-విను