ಬನಶಂಕರಿ Co.2. " ನೀವು ಧೈಠ್ಯವಂತರೂಂತಿದ್ದೆ. ಇಂಥಾ ಎಳೆ ಮಗೂಂತ ನನಗೆ ಗೊತ್ತಿಲ್ಲಿಲ್ಲ." ರಾಯರನ್ನು ಕೆಣಕಿದಂತಾಯಿತು. "ಎಳೇ ಮಗನೂಗಿಂತ ಕಡೆ ನಾನು." “erió ಹೇಳ್ಳಿಡಿ." "ನಿನಗೆ ಬಹಿಷ್ಕಾರ ಹಾಕಾರಂತೆ ಶಂಕರಿ." ಅಷ್ಟು ಹೇಳಿದ ರಾಯರಿಗೆ, ನೇರವಾಗಿ ಅಮ್ಮಿಯ ಮುಖ ನೋಡುವ ಧೈರ್ಯ చిర్లిల్ల. ö ಸಿಡಿಲು ಬಡಿದ ಹಾಗಾಯಿತು ಅಮ್ಮಿಗೆ ಕಲ್ಲು ಬೊಂಬೆಯ ಹಾಗೆ ಕ್ಷಣ ಹೊತ್ತು ಎವೆಮುಚ್ಚದೆ ಆಕೆ ಕುಳಿತಳು. ಆದರೆ ತಣ್ಣಗಾದ ಹೃದಯ ಮತ್ತೆ ಬಿಸಿಯಾಯಿತು. ಹಲ್ಲುಗಳು ಸದ್ದಿಲ್ಲದೆ ಒಂದಕ್ಕೊಂದು ಆತು ಕುಳಿತುವು. ಕಣ್ಣಗಳು ಬೆಳಗಿದುವು, ಎತ್ತಿಕೊಂಡಿದ್ದ ಮಗು ರಾಜನನ್ನು ಮತ್ತಷ್ಟು ಬಿಗಿಯಾಗಿ ಅಪ್ಪಿಕೊಂಡಳು. ರಾಯರ ಮಾತಿಗೆ ಪ್ರತಿಕ್ರಿಯೆಯಾಗಿ ಎರಡು ಪದಗಳು ಹೊರಟುವು: " ಅಷ್ಟೆ ತಾನೆ?" ರಾಯರು ಆಶ್ಚರ್ಯದಿಂದ ಆಕೆಯನ್ನು ನೋಡಿದರು. ಆ ವಿಷಯ ಎಷ್ಟು ವಾದುದೆಂಬುದನ್ನು ಒತ್ತಿ ಹೇಳಬೇಕೆನ್ನಿಸಿತು ಅವರಿಗೆ. ಗಂಭೀರ -- ಸಾಮಾನ್ಯ ಬಹಿಷಾರವಲ್ಲ. ಘಟಶ್ರಾದ್ಧ ಮಾಡಾರಂತೆ." "ಘಟಶ್ರಾದ್ಧ ಅಂದರೆ?" " ಗೊತ್ತಿಲ್ವೇನು? ನಿನ್ನ ಸಂಬಂಧಿಕರು ಯಾರನಾದರೂ ಕರೆತಂದು ಒಂದು ಮಡಕೇನ ಎತ್ತಿ ಕುಕ್ಕಿಸಿ ಹೋಳುಮಾಡಿ, ನೀನು ಸತ್ತೆ ಅನ್ನೋದು!" -- o ! ++ ಆಓ ರಾಗ ದೀರ್ಘವಾಗಿತು, ಮೂದಲಿಕೆಯಿತು ಆ ಧ್ವನಿಯಲ್ಲಿ. " ఇచ్చే ఆ న్నాచిుయ ఫిలేaరి." " ದೇವಸ್ಥಾನದ ಪಾರುಪತ್ಯಗಾರರ ಆಶ್ರಯದಲ್ಲಿ ಯಾವ ಹೆದರಿಕೆಯೂ ಇಲ್ಲಾಂತಿದ್ದೆ." “も泊r &eぐさのさ。3ーrsöecご?" "ರೇಗ್ವೇಡಿ. ಏನಾದ್ದೇಕನೂಂತಿದೀರಾ? ++ “ゴ立cにおJ○○びだきさに ?" "ನಿಮ್ಮ ಸುಮ್ನೆ ಬಿಡಾರೇನು ?" " సంధి నాధిసి భికారియూగి వాూడ్చార." ಈ ಮಾತಿಗೆ ಉತ್ತರವಾಗಿ ಅಮ್ಮಿಯಿಂದ ಯಾವ ಸ್ವರವೂ ಹೊರಡಲಿಲ್ಲ, ಆಕೆ ಅಳುಕಿದಳು. ಬಿರುಗಾಳಿ ಸಿಲುಕಿದ ತರಗೆಲೆಯ ಹಾಗೆ ಅವಳ ಮೆದುಳು -ಹೃದಯ ತೂರಾಡಿದುವು. ಮಗನನ್ನೆತ್ತಿಕೊಂಡು ಆಕೆ ಅತ್ತಿತ್ತ ನಡೆದಳು. ತೊಟ್ಟಿಲಲ್ಲಿದ್ದ ಸುಶೀಲೆ ತನಗೆ ಎಚ್ಚರವಾಯಿತೆಂದಳು, ಅಳುತ್ತ.
- o כשרים ರಾಯರು ಹೊರಟರು.