—m - C:_C Cぶごo引○ “ごぶS!?" ಹೃದಯದ ಬಡಿತ ಅರೆಕ್ಷಣ ನಿಂತು ಹೋದರೂ ಆ లుదారదా బేుల్నే ఆచ్మియ ಮುಖದಿಂದ ಹೊರಬಿತು. " బెూత్నాడ్స్వేణ ఆంత్రిద్ది. ಅಷ್ಟಾಗಿ ನನಗೆ ಅವರ ಹೆಚ್ಚಿನ ಪರಿಚಯವೇನೂ ಇಲ್ಲ, ಅಲ್ವೆ, ನಿಮ್ಮನ್ನ ನೆನಸಿಕೊಂಡು ಸುಮ್ಮನಾದೆ." " ಯಾಕೆ ಬಂದಿದ್ದಾರೆ?"
- ಕೋರ್ಟಿನಲ್ಲಿದು, ಏನೋ ಕೋರ್ಟು ಕೆಲಸವಿರಬಹುದು."
' ಹಾಗಿದ್ದಾರೆ?'–ಎಂಬ ಪ್ರಶ್ನೆ ఆచ్మియు నాలగయ తెుదిచారిగుణ బంలేు. r | ಆದರೂ ಅದನ್ನು ಅಲ್ಲೆ ಕರಗಿಸಿಕೊಂಡಳು. ఆదోనే్ను లv&యణ లnణజజంు ಕೇಶವಮೂರ್ತಿ ಮಾತು ಮುಂದುವರಿಸಿದ: ".3סחסה:ಇಳಿದೊದ್ದೀಗಿದ್ದಾರೆ. ಕೂದಲೆಲ್ಲಾ ಬೆಳ್ತ פסססכס" " ಒಬ್ಬರೇ ಇದ್ರೇನು?" ங் ఇన్మారణఁ జత్వేలిడ్చా. ದೇವಸ್ಸಾ ವರೋ, ಮಠದವರೋ ಇರೆಕು." ನೂರು ನೆನಪುಗಳ ಯೋಚನೆಗಳ ತುಮುಲ ನಡೆಯಿತು ಆಮ್ಮಿಯ ಮೆದುಳಿನೊಳಗೆ. ಆ ತುಮುಲಕ್ಕೆ ತಾಳ ಬಡೆಯಿತು ಹೃದಯ. - " ఆచార నేణఁడిఁయుఁను ನೀನು?" ఆ బ్రైులే ఆవిుగ జేఁళినేటి ఇల్ల. " విను ? " ఎంబెళాకే యూంత్రికెచాగి. " నారాయణరాయర్ని నేJeదిఱుఁను–ఆందే." " ఇల్లచెబ్చె ! " ఎందోళు ఆమ్మి, ಅಲ್ಲಿಗೆ ಮಾತು ನಿಂತಿತು. ಆದರೆ ಅಮ್ಮಿಯ ಹೃದಯದ ಅಶಾಂತಿ నిల్లలిల్ల. ಮಕ್ಕಳು–ಮಕ್ಕಳಿಗೆ ಗೊತಾದರೆ ಎಷ್ಟೊಂದು ಸಂತೋಷವಾಗಲಿಕಿಇಲ್ಲ! ತಮ್ಮ' ಅಪ್ಪಯ್ಯ' ನನ್ನು ಆ ಎಳೆಯರು ನೋಡಕೂಡೆದೆ? ಅವರಿ'ಗಾದರೂ ತನ್ನ చేుర్మేళను ఆనిరిక్షిత్రావాగి ಕಂಡು ಸಂತೋಷವಾಗದೆ? ಮಕ್ಕಳು ಅವರ ಪಾದಕ್ಕೆ ನಮಿಸುವಂತೆ ಮಾಡಿ, “ నేూడిదిరా ? ನಿಮ್ಮ ಪ್ರಸಾದ. ಹಾಗೆ ಬೆಳಸಿದೀನಿ ! " ಎಂದು ಕೇಳಬೇಕೆಂಬ ಆಸೆ ఆమ్మిగాయులేు. ಆದರೆ ವಿವೇಕ ಹೇಳಿತು: "ಹುಚ್ಚಿ ! ಈಗ ಹಾಗೋ ಒಂದು 08తియుల్లి జివాన నాగిడ. ಮತ್ತೆ ಗಲಾಟೆ ಮಾಡಬೇಡ. ನಿನ್ನ ಕಾಲ ಮೇಲೆ ನೀನೇ రేల్లు ఎత్తి డారేజ్విడా. ಸುಮ್ಮನಿರು. ಆತ ಹಾಸನಕ್ಕೆ ಬಂದೇ ಇಲ್ಲವೆಂದು ಭಾವಿಸಿಕೋ.” ಹಾಗೆಯೇ, ನಾರಾಯಣರಾಯರು ಹಾಸನಕ್ಕೆ ಬಂದೇ గల్లచేందా: లచిు భావిసి + ಕೊ೦ಡಳು. ಎರಡು ದಿನ...ಮJಾರು ದಿನ. ಮಕ್ಕಳಿಬ್ಬರೂ ಕೇಳಿದರು: “యూరేచిు నిన్ములి బిళిజికేశాండిదే ? చ్చే ಚೆನಾಗಿಲ್ವೆ లచి ? " "ಏನೂ ಇಲ್ಲ, ಚೆನಾಗಿದೀನಿ." ಎಂದಷ್ಟೆ ಆಮ್ಮಿ ಉತ್ತರವಿತ್ತಳು. ನಾಲ್ಕನೇ ದಿನ ರಾತ್ರೆ ಕೇಶವಮೂರ್ತಿ ಬಂದು, * ವಿಚಾರಿಸ್ಥೆ, ಅವರು ನಿನ್ನೇನೆ చేndజుయేణఙంతే," ఎందో చె్వులే, ಆಮ್ಮಿಯ ಮನಸು ಸ್ವಸ್ವವಾಯಿತು.