ವಿಷಯಕ್ಕೆ ಹೋಗು

ಪುಟ:Banashankari.pdf/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ω: 65 2ぶごC引O ತವರ್ಮನೆಗೆ ಬರದಿದ್ರೆ ಮತ್ತೆ ಹೇಳು!" ಅಮ್ಮಿ ನಕ್ಕಳು. "ಅಕ್ಕ ಹಾಗಿದಾರೇಂತ ಹೇಳ್ಳೇ ಇಲ್ಲ ನಿ " ಚೆನಾಗಿದಾಳಮಾ, ನಿನ್ನಷ್ಟು ತಲೆಕೂದಲು ನರೆತಿಲ್ಲ. ούπής του πού ! " ಸುಶೀಲ, ತನಗೆ ಅಪರಿಚಿತರಾಗಿದ್ದ ಶಕುಂತಳೆಯ, ಸುಂದರಮ್ಮನ ವಿಷಯ ಕೇಳುತ್ತ ಅಲ್ಲಿ ಕುಳಿತಿದ್ದಳು. రాచెురాస్త్రి గంటు బిజ్జి, సెల్విలేగ బిస్మెత్తిన ఫొట్టణ శఙ్చ. " ಅಯ್ಯೋ, ಸುಶೀಲೆಯೇನು ಚಿಕ್ಕಗೂನೆ ಬಿಸ್ಕತು ತಿನ್ನೋಕೆ?" A. " ಪರವಾಗಿಲ್ಲ ಬಿಡು. ಇನ್ನೂ ಒಂದೆರಡು ವರ್ಷ ಬಿಸ್ಕತ್ತು ತಡಕೋತಾಳೆ" ಎಂದು ರಾಮಶಾಸ್ತ್ರಿ ನಕ್ಕ. నేుల్విల నాజి ఒళక్కే ఓడిడాళు. ಬನಶಂಕರಿ, ತನ್ನ ತಲೆ ತಿನ್ನುತ್ತಿದ್ದ ಯೋಚನೆಯ ವಿಷಯ ಹೇಳಿದಳು. ರಾಮಶಾಸ್ತ್ರಿಗೂ ಆಸೆಯಿತು ರಾಜಣ್ಣ ಮುಂದೆಯೂ ಓದಬೇಕೆಂದು. ತನ್ನ ಗಂಡು ಮಗು ಹೆಚ್ಚು ಹೆಚ್ಚು ಓದಬೇಕೆಂದು ತಾನೇ ಎಷ್ಟೊಂದು ಆಸೆ ಪಟ್ಟಿರಲಿಲ್ಲ! ರಾಮಶಾಸ್ತ್ರಿ ಹೇಳಿದ: " ಮುಂದಿನ್ಸಿಂಗಳು ಬೆಂಗಳೂರಿಗೆ ಹೋಗೋ ಕೆಲ್ಸ ಇದೆ. ಆಗ ನೋಡಿ ವಿಚಾರಿ ಸೊಂಡು ಬಲ್ತಿನಿ. ಇಲ್ಲಿದ್ರಲ್ಲಾ ಆ ನಾಯಾಧೀಶರು? ಅವರನ್ನೂ ನೋಡ್ರೀನಿ.. ಐದಾರು ರೂಪಾಯಿ ಬಾಡಿಗೆಗೆ ಒಂದು ಮನೆ ಸಿಕ್ಕಿದ್ರೆ ಅಷ್ಟೇನೂ ಕಷ್ಟವಾಗೋಲ್ಲ, ಆದಷ್ಟು ಬೇಗ್ನೆ ಸುಶೀಲನ್ನ ದಾಟಿಸ್ಟಿಟ್ರೆ ಸುಲಭವೇ ಆಗುತ್ತೆ, ರಾಜಣ್ಣ ಬುದ್ದಿವಂತ, ಅಲ್ಲಿ ಇಲ್ಲಿ ಒಂದಿಷ್ಟ ಪಾಠ ಹೇಳಿ ಸಂಪಾದಿಸಾನೆ. ಫೀಜವೂ ಮಾಫಿಯಾಗೌದು.ನೀನೇನೂ ಯೋಚ್ನ వాూడ్చేఁడె బనలేంకేరి-చినాడారణ చాూది బర్తిని." ನಿಮ್ಮನೇ ಮಗೂಂತಾನೇ ತಿಳಕೊಂಡು ಏನಾದರೂ ಮಾಡಿ ಅಣ್ಣ." ಸ್ವಲ್ಪ ಹೊತ್ತಿನಲ್ಲೆ, ಹೊರಹೋಗಿದ್ದ ರಾಜಣ್ಣ ಬಂದ. " ಏನಯಾ, ಕಾಲೇಜಿಗೊಟ್ಬೋದೆಲೆ ನನ್ನನ್ನ ಮರೆತ್ಸಿಟ್ಟಿಯಾ ಎಲ್ಲಾದರೂ?" "ಓ! ಇವತ್ತು ಬಂದಾ?" ಎಂದ ರಾಜಣ್ಣ ಸಂತೋಷದಿಂದ. "ಹೂನಪಾ, ನಿನ್ನಮ್ಮ ಇದೇ ಈಗ ಹೇಳ್ತಾ ಇದು–ನಿನ್ನರೀಕ್ಷೆ ಫಲಿತಾಂಶ ಬಂದೂದ್ದೆ ಬೆಂಗಳೂರಿಗೆ ಹೊರಟ್ಟೊಗ್ರೀವೀಂತ." " ఓ ! శాదే ఆచ్ఛిు? " + లచిు నేరే్ము రాచెురాస్టియన్నే కేళిదేళు: " :ைஜ.3 ஒன் ைை ? " ++ నేూడిదడా.ಆಗ್ಲೇ ನೋಡ್ಸೆ..ನಂಗೊತ್ತಿಲ್ವೆ -ನಮಾಲ ಆಗೋಯಪ್ಪೊಂತ?" ಜಣ್ಣನೂ ನಕ್ಕು, ತಂಗಿಯನ್ನು ಹುಡುಕುತ್ತ, ಒಳಹೋದ. ಹಾಸನದಲ್ಲಿ ನಡಸಿದ್ದ ಹದಿನೇಳು ವರ್ಷಗಳ ಬಾಳ್ವೆ ಮುಕಾಯವಾಗುವ ಹೊತು ಬಂದಿತು, ನಿಜವಾಗಿಯೂ ಇಷ್ಟು ವರ್ಷ ತಾನು ಬದುಕಿದೆನೆ? ತನ್ನೆದುರಲ್ಲೇ ಈ