ವಿಷಯಕ್ಕೆ ಹೋಗು

ಪುಟ:Banashankari.pdf/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

O&O బసాEంజేరి ಶ್ರೀರಾಮಪುರದೊಂದು ಪಟ್ಟ ಮನೆಯಲ್ಲಿ ತಳವೂರಿತು. ರಾಮಶಾಸ್ತ್ರಿಯ ಸ್ನೇಹಿತನೊಬ್ಬ ಅಠಾರಾ ಕಛೇರಿಯಲ್ಲಿ ಗುಮಾಸ್ತೆಯಾಗಿದ್ದ ಆತನ ಮನೆ ಇದ್ದುದು ಶೇಷಾದ್ರಿಪುರದಲ್ಲಿ...ಆಪತ್ಕಾಲದಲ್ಲೇನಾದರೂ ಪ್ರಯೋಜನಕ್ಕೆ ಬೀಳಬಹು ದೆಂದು, ರಾಮಶಾಸ್ತ್ರಿ ರಾಜಣ್ಣನನ್ನು ಕರೆದೊಯು, ಆತನ ಪರಿಚಯ ಮಾಡಿಸಿಕೊಟ್ಟ. ಆದರೆ ಆಪತ್ಕಾಲದಲ್ಲಿ ನೆರವಾಗುವ ಅಭಾಸವೆಲ್ಲ ಹಳ್ಳಿಗಳಲ್ಲಿ ಮಾತ್ರವೇನೋ ಎನಿಸಿತು ಅಮ್ಮಿಗೆ, ಬೆಂಗಳೂರನ್ನು ನೋಡಿದಾಗ.. ಬಂದ ಒಂದೆರಡು ದಿನಗಳಲ್ಲೆ ರಾಮಶಾಸ್ತ್ರಿ ಹೊರಟುಹೋದ ಮೇಲೆ, ಚಿತ್ರವಿಚಿತ್ರವಾಗಿ ಆ ಮಹಾ ನಗರದ ಭವ್ಯದರ್ಶನ ತಾಯಿ ಮಕ್ಕಳಿಗೆ ಆಗತೊಡಗಿತು. ಅವರ ಮನೆಯಿದ್ದ ಪ್ರದೇಶದಲ್ಲೆಲಾ ಪಟ್ಟ ಮನೆಗಳೇ ఇద్దుచే, ఎల్లం2 ಬಡವರು. ಬೇರೆ ಬೇರೆ ಜಾತಿಯವರು. ಎಲ್ಲರೂ ದುಡಿದು ಬದುಕು ವವರೇ, ತಮಗಿಂತ ಹೆಚ್ಚು ಸುಖಿಗಳಲ್ಲ ತಾನೆ–ಎಂದು ತಿಳಿಯುವ ಉದ್ದೇಶದಿಂದ ఒ్పరే 2crif cm cぶ ಹೆಚ್ಚು ಕುತೂಹಲಿಗಳಾಗಿದ್ದರೇ ಹೊರತು, ಸ್ವವಿಷಯ ఒఒ్చరణ סביף ಬಿಟ್ಟುಕೊಡುತ್ತಿರಲಿಲ್ಲ, ತಮ್ಮ ದೋಸೆಯನೂ ತೂತೇ ಎಂಬುದನ್ನು ಅವರು ಒಪತ್ತಿರಲಿಲ್ಲ. ಸದಾ ಆತ್ಮರಕ್ಷಣೆಯ ಮುಖವಾಡ ಧರಿಸಿ ಅಭಾಸವಾಗಿದ್ದ ಅಮ್ಮಿ ತನ್ನ ಮಕ್ಕಳ ರಕ್ಷಕಳಾಗಿ ಎಚ್ಚರದಿಂದ ಮಾತನಾಡಿದಳು : ಎಚ್ಚರದಿಂದ ನಡೆದಳು. " బసాలెంజేరెవే్నూఁరే... ! " ಎಷ್ಟು ರಾಗವಾಗಿ ಕರೆಯುತ್ತಿದ್ದರು ಯಾರಾದರೂ ! ತನ್ನ ಬಿಳಿಗೂದಲಿಗೆ, ಹಿರಿತನಕ್ಕೆ ಎಷ್ಟು ಗೌರವ! " బన్ని ఇచేర్వే—" చిన్నేత్తిళు ఆచిు ಅನುಕಂಪ ತೋರಿಸುತ್ತ, ಕೇಳುತ್ತಿದ್ದರು " ಎಷ್ಟು ವರ್ಷದಿಂದ ಹೀಗೆ?" "ಅಯ್ಯೋ—ಅದೇನು ಕೇಳ್ತೀರಮ್ಮ! ಎಷ್ಟೋ ವರ್ಷ ಆಯು.." “eーで3.ce శ్నరే బంకెచేు. యేళిಯವರು ನಾವು...ಔಷಧೋಪಚಾರ ಸರಿಯಾಗಿ ಅಮ್ಮಿ ಅಳದಿದ್ದರೂ, ಸಹಾನುಭೂತಿಯಿಂದ కెంుని విుదింులు బండాకే ಸಿದ್ದ ವಾಗಿರುತ್ತಿದ್ದರು. “ec3ae エーごーごー?"

.ప్టోయును ನಿರೀಕ್ಷಿಸಿ ಮುಂದಾಗಿಯೇ ಅಮ್ಮಿ ಉತ್ತರ ಕೊಡುತ್ತಿದ್ದಳು يع

" ಇದು ಅವರ ಕೊನೇ ಬಯಕೆ–ನಾನು ಕೇಶಮುಂಡನ ಮಾಡಿಸ್ಕೋಕಕೋಡದೂಂತ... ಆಗ ನನ್ನ ಕಂದಮ್ಮಗಳು ತೀರಾ ಚಿಕ್ಕವಾಗಿದ್ದುವು ನೋಡಿ." " ಧರ್ಮಾತ್ಮ–ಧರ್ಮಾತ್ಮ.." - ಮಕ್ಕಳಿಗೂ ಅಮ್ಮಿ ಅದೇ ಕತೆ ಅಭಾಸಮಾಡಿದಳು. ಆಕೆಯ ಗಂಡ ಸತ್ತಿದ್ದ. ಅದು ನಿಜವಾಗಿತ್ತಲ್ಲ? ಆ ಅಣ್ಣ-ತಂಗಿಯ ತಾಯಿ ವಿಧವೆ. ಅದೂ ಸರಿಯಾಗಿತ್ತಲ್ಲ?