ವಿಷಯಕ್ಕೆ ಹೋಗು

ಪುಟ:Banashankari.pdf/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"Ω2ξ' 8ぶごo引C ಇರಲಿಲ್ಲ ನಮ್ಮಮ್ಮನಿಗೆ-ಆಗ್ಲೇ ದೊಡ್ಡಕ್ಕ ಬೇರೆ ತೀರೋಂಡ್ವಿಟ್ಟು, ಪಾಠ ಹೇಳಿ. ಯಾರಾರ ಅಂಗ್ಲೀಲೋ ಲೆಕ್ಕ ಬರು, ಏನೇನೋ ಮಾಡಿ ಅಂತೂ ಬಿ.ಎಸ್.ಸಿ. ಮುಗಿಸ್ಲೆ ಆತ ಹಾಗೆ ಮಾತನಾಡಿದ್ದಕ್ಕೆ ತಾನು ಚಿರಋಣಿ ಎಂದು ಹೇಳ ಬೇಕೆನ್ನಿಸಿತ l ಜಣ್ಣನಿಗೆ...ತಾನು ನಿರಾಶನಾಗಬಾರದು. ಹೀಗಿರುವುದು ತಾನೊಬ್ಬನೇ ಅಲ್ಲ.ಇದೇ J

ご " ಇಲ್ಲ..ನಾವು ಇಲ್ಲಿಗೆ ಹೊಸಬರು. ನನಗೆ ಯಾರೂ ಗುರುತಿಲ್ಲ. " ಅದೇನು ದೊಡ್ಡ ವಿಷಯವಲ್ಲ, ಶಾಲೆಗಳು ಈಗಾನೇ ಷುರುವಾಗಿವೆ. ಇನ್ನೊಂದು ವಾರ ತಡೀರಿ. ಒಂದೆರಡು ಮನೆ ಗೊತಾಡಿ ಕೊಡ್ರೀನಿ. ಮಿಡ್ಲ್ ಸ್ಕೂಲ್ ಹುಡುಗ್ರಿಗೆ ಪಾಠ ಹೇಳೋಕ್ಕೆ ಆಗುತ್ತೆ ತಾನೆ?" " ಹೇಳ್ತೀನಿ. ಆಗುತ್ತೆ." "ಈ ಒಂದು ವರ್ಷ ನೀವು ಕಾಲೇಜು ಸೇರೋಕ್ಕೆ ಆಗಲಾಂತ ತೋರುತ್ತೆ, ಕಷ್ಟ ವಾದೀತು......ಮುಂದಿನ ವರ್ಷದೊಳಗಾದ್ರೆ ಎಲ್ಲಾ ಸರಿಪಡಿಸ್ಟಹುದು. ಅಲ್ಲ?" `ੇS." "ನಿಮ್ಮ ಹೆಸರು ಹೇಳ್ಳೇ ಇಲ್ವಲ್ಲ ನೀವು?" " ರಾಜಣ್ಣ, ಅಂತ." " ನನ್ನ ಹೆಸರು ಮಾಧವ. ನಿಮಗೇನಾದ್ರೂ ಬೇಕಾದ್ರೆ ನನ್ನ ಕೇಳಿ ರಾಜಣ್ಣ ಓದೋಕೆ ಪುಸ್ತಕ-ಗಿಸ್ತಕ ಇದೆ. ಹೊಸಬರಾಗಿ ಊರಿಗೆ ಬಂದ್ರೆ ಷುರುಷುರುವಿಗೆ ಕಷ್ಟ ಇರೋದೇನೇ.. ನನಗೂ ಹಾಗೇ ಆಗಿತು." "ನೀವು ಈ ಊರವರಲ್ವೆ ಸಾರ್?" "ಸಾರ್ ಬೇಡಿ ... ಮಾಧವ ಅಂತ ಹೆಸರು ಹಿಡಿದೇ ಕೂಗಿ...ಆಗ್ಲೆ ಅಂದ್ರೆಲ್ಲಾ...ಈಗ ನನಗಿರೋ ಸಂಬಂಧಿಕರು ಅಂದ್ರೆ ಅಣ್ಣ ಒಬ್ನಿ, ಪೂನಾದಲ್ಲಿ ಕೆಲ್ಸದಲ್ಲಿದ್ದಾನೆ..ನಾವು "ಚನ್ನಗಿರಿ ಕಡೆಯೋರು...ಅಪ್ಪ ಅಮ್ಮ ಯಾರೂ ಇಲ್ಲ. ಎಲ್ಲ ಚಿಕ್ಕಂದ್ರಲ್ಲೆ ತೀರೊಂಡು..." “8. 1 " ಅಲ್ಲಿಗೆ ಮಾತು ಮುಗಿಯಿತೆಂದು ಮಾಧವ ಸುಮ್ಮನಾದ. ರಾಜಣ್ಣನೆದ್ದು ನಿಂತು, "ಬಗ್ರೀನಿ, ಸುಮ್ನೆ ಹರಟೆಗೆ ನಿಂತು ನಿಮಗೆ ತೊಂದರೆ ಕೊಟ್ಟೆ," ಎಂದ ವಿನಯವಾಗಿ. ಯಾಕೆ ಈ ಉಪಚಾರದ ಮಾತು?'-ಎಂದು ಅಣಕಿಸುವ ಹಾಗಿತ್ತು ಮಾಧವನ ಮುಗುಳುನಗು. ಮನೆಯಲ್ಲಿ ಮಾಧವನ ವಿಷಯ ರಾಜಣ್ಣ ಅಮ್ಮಿಗೆ ಹೇಳಿದಾಗ ಸುಶೀಲೆಯೂ ఉు3:యోలదిందా శిచిగJ్ఫట్చళు. ಮಾತು ಮುಗಿಯುವುದಕ್ಕೆ ಮುಂಚೆಯೇ, "ಅಲ್ಲಿಂದ ಕತೆ ಪುಸ್ತಕ ಇಸಕೊಂಡು ಬರ ಬಹುದಾಗಿತ್ತಲ್ಲಣ್ಣ" ಎಂದಳು ಸುಶೀಲ.