03:.. బనా5ంజేరి ಈ ಒಂದು ವರ್ಷ ಕಾಲೇಜಿಲ್ಲವೆಂದು ತೀರ್ಮಾನಿಸಿದ್ದ ರಾಜಣ್ಣ, ತನ್ನ ಮೊದಲ ತಿಂಗಳ ಸಂಪಾದನೆಯಾಗಿ ಇಪ್ಪತ್ತೆರಡು ರೂಪಾಯಿಗಳನ್ನು ಮನೆಗೆ ತಂದ. ಅದನ್ನು ದೇವರ చేుందిట్చ, దిగిచే యే: ಅಮ್ಮಿ ಬಹಳ ಹೊತು ಧಾನಮಗ್ನಳಾಗಿ ಕುಳಿತಳು. ಅಮ್ಮಿಯ ಸಲಹೆಯಂತೆ ಮಾಧವನಿಗೆ ಕೊಡಲೆಂದು ಬಲು ಒಳ್ಳೆಯ ಚಟ್ನಿಪುಡಿ ಸಿದ್ದವಾಯಿತು. ಸುಶೀಲ ಅದನ್ನೊಂದು ಬಾಟಲಿಯಲ್ಲಿ ತುಂಬಿಕೊಟ್ಟಳು. ರಾಜಣ್ಣ ఆదోనేశియు చెూఢాచెన చేుందిట్చ. "ತಗೊಳ್ಳಿ ಮಿಸ್ಟರ್ ಮಾಧವ್, ನಮ್ಮಮ್ಮ ಕೊಟ್ಟబైు." " ಬಡಪಾಯಿ ಒಬ್ಬೆ ಇಲ್ಲಿ ಕೈಯಡಿಗೆ ಮಾಡ್ಕೋತೀನೀಂತ ಕನಿಕರವಾಯ್ನೆನೋ ಅವ್ರಿಗೆ? " " నేటివ్లడి చేూడోReడారెల్లి నెచెుచే్ముందోు ఎత్తిదో శే." "ಅವರೇ ಮಾಡಿದ್ರೇನು ಇದನ್ನ ?" ಯಾವುದೋ ಅರ್ಥವಾಗದ ಅಸ್ಪಷ್ಟವಾದ ಆಸೆ, ಮಾಧವನ ಬಾಯಿಯಿಂದ ಆ వాూకెన్నె ఆడిసిక్స్కె, ఆదోళ్మే బందో లుక్త్కేరే ఆుయచేని నిలిల్ల, "ಇಲ್ಲ. ಈಗ ಅವರಿಗೆ ಮೈ ಚೆನಾಗಿಲ್ಲ, ಯಾವಾಗಲೂ ನಿಶ್ಯಕ್ತಿ.ಇದನ್ನ సిల్విల–నెన్స్ట్రంగి-వాూదిదా." "ಎಷ್ಟು ಓದಿದಾರೆ ನಿವುಂಗಿ?" "ಫೋರ್ ಫಾರ್ಮ್ ಪಾಸ್ ಮಾಡಿದಾಳೆ.. ನಮ್ಮಮ್ಮಿಗೆ ಕಾಹಿಲೆಯಾಯJಾಂತ ಆಕೆ స్కెలు బిట్చడ్చేశాయు." “ ਰਹਿ ?" ...రాజణనిగే ತಾಯಿಯ ಕಾತರ ಆರ್ಥವಾಗುತ್ತಿರಲಿಲ್ಲವೆಂದಲ್ಲ, ಮಾಧವ ఒళీಯವನೇ en: ఆ3 :ుర్విరియు Tండా నాడారే సొంతోూలవాపాe. ఆడార ಅದಕ್ಕಾಗಿ ತಾನು ಏನು ಮಾಡಬೇಕೆಂಬುದು ರಾಜಣ್ಣನಿಗೆ ಗೊತ್ತಿರಲಿಲ್ಲ. ఆణ టంతిరుగిదాగి నేుల్విల ಕೇಳಿದಳು :
- ಚಟ್ನಿಪುಡಿ ಚೆನಾಗಿದೆಯಾಂತ?"
ಮನಸ್ಸಿನ ಅಸಮಾಧಾನಕ್ಕೆ ಸಿಡುಕಿನ ರೂಪ ಕೊಡುತಾ ರಾಜಣ್ಣನೆಂದ: "ನಂಗೊತ್ತಿಲ್ಲ! ನೀನೇ ಹೋಗಿ ಕೇಳು!" "ಓ! ಅದಕ್ಕೇನಂತೆ ? ನಾನೇ ಕೇಳ್ತೀನಿ ನಾಳೆ. ఆమ్మి మెర్కేతో ಮಾತಿಗೆ ಕಿವಿಗೊಡುತಾ ಸುಮ್ಮನಿದ್ದಳು. మెరెుదినే సెల్విలేయేరినే చెూధిచేసాన్నే కేళిలిల్ల–జఓక్షాది జెenడ్వెంg. ಆದರೆ ಆತನೇ ಬಂದು ಬಾಗಿಲ ಮುಂದೆ ನಿಂತು, "ರಾಜಣ್ಣ, ಮಿಸ್ಟರ್ ರಾಜಣ್ಣ." ఎండా కేణగిడా, ರಾಜಣ್ಣ ಸಾನಮಾಡುತಿದ್ದಲ್ಲಿಂದಲೇ, " ಒಳಗ್ಟನ್ನಿ" ಎಂದು ಉತ್ತರಿಸಿದ. ಸುಶೀಲ, ಅರೆತೆರೆದ ಬಾಗಿಲನ್ನು ಬದಿಗೆ ಸರಿಸಿದಳು, ಮಾಧವನನ್ನು ನೋಡುತ್ತ. ಆತ ಮುಗುಳ್ನಗುತಿದ್ದ ಸುಶೀಲೆಯ ಮುಖ ರಂಗೇರಿತು.