OFO ひぶごoö○ ళ్ళే శాలు ತೊಳೆಯದೆ ಸಂಧಾವಂದನೆ ಮಾಡದೆ ಮಲಗಿದೆಯಾ ? ಎಂದು ತಾಯಿ ಕೇಳುವಳೆಂದಿದ್ದ ರಾಜಣ್ಣ, ಸದ್ಯಃ ಆ ಪ್ರಶ್ನೆ ಬರಲಿಲ್ಲ. ಸಾನಕ್ಕೆ ಬಿಸಿನೀರು ಸಿದ್ಧವಾಯಿತೇನೋ ಎಂದು నే.గ్వాడాలు అమ్మి ఒళిజేణఁదెళు. ಮಗನ ಮಾತಿನಲ್ಲಿ ಅವಳಿಗೆ ನಂಬಿಕೆ ಹುಟ್ಟಿರಲಿಲ್ಲ. ಆದರೂ ಆಕೆ ಮರು ಪ್ರಶ್ನೆ తాకేలిల్ల. ರಾಜಣ್ಣ ಎದ್ದು ನಿಂತಾಗ ದೇಹ ತೂಗಾಡಿತು. ಸ್ವಲ್ಪ ಹೊತು ಗೋಡೆಗೊರಗಿ ಆತ :ుధారిస్సికేJండా. ಮನೆಯಲ್ಲೇ ಉಳಿದರೆ ತಾಯಿ ಗಾಬರಿಯಾಗುವಳೆಂದು ಹೆದರಿ, ರಾಜಣ್ಣ ಊಟ ಮುಗಿಸಿಕೊಂಡು ಕಾಲೇಜಿಗೆ ಹೋದ. ಒಂದೆರಡು ತರಗತಿಗಳಿದ್ದಾಗಲೆ ಹೊರಟುಬಂದು. ಯೋನಿಯನ್ ವಾಚನಾಲಯದೊಳಗೆ ಕುಳಿತು, ತ೦ಗಿಗೊಂದು ಕಾಗದ ಬರೆದ. ಏನೇನೋ ವಿಷಯಗಳನ್ನು ಕೃತಕವಾಗಿ ಪ್ರಸಾಪಿಸಿದ ಮೇಲೆ, ಕೊನೆಯಲ್ಲಿ ಇಷ್ಟನ್ನು ಸೇರಿಸಿದ:
- ಸುಶೀ, ನಿನಗೆ ಗೊತ್ತೆ ? ನಮ್ಮ ತಂದೆ–ನಾರಾಯಣರಾಯರು–ತೀರಿಕೊಂಡರು. ಹೃದಯಸ್ತಂಭನವಂತೆ. ಒಂದು ತಿಂಗಳ ಮೇಲಾಯಿತಂತೆ. ನನಗೆ ತಿಳಿದದ್ದು ನಿನ್ನೆ."
ತಂಗಿಗೆ ಬರೆದುದಾಯಿತು. ಆದರೆ ತಾಯಿಗೆ ತಿಳಿಸುವ ವಿಚಾರ ? ತಿಳಿಸಬೇಕೇ ಬೇಡವೆ ಎನ್ನುವ ಯೋಚನೆಯಲ್ಲೆ ದಿನಗಳು ಕಳೆದುವು. " ಏನಾಗಿದೆ ರಾಜಣ್ಣ ನಿಂಗೆ? ದಿನದಿಂದ ದಿನಕ್ಕೆ ಬಡವಾಗ್ಲಿದ್ದೀಯಲ್ಲೆಯೋ..." ఎందు ఆమ్బి ఆందోరే– " ఎల్లచి, నేుచే ಹೇಳಿದೀಯಾ, ಮಕ್ಕಳ್ನ ಕಂಡರೆ ತಾಯಂದಿರಿಗೆ ಯಾವಾಗಾ ಹೀಗೆಯೇ," ಎಂದು ರಾಜಣ್ಣ ಮಾತು ಹಾರಿಸುತ್ತಿದ್ದ. ಆದರೆ ರಾಜಣ್ಣನ ಮನಸ್ಸಿನ ಹೊಯಾಟಕ್ಕೆ ಕೊನೆ ಇರಲಿಲ್ಲ. ಹೇಳಿ ಮುಗಿಸಿದ ಮೇಲಾದರೂ ನೆಮ್ಮದಿ వాట5ళబయోుబెనేJణ8 ఎనిసిలేు. ಒಂದು ರಾತ್ರೆ ಮಲಗುತ್ರ; ಬೆಳಿಗ್ಗೆ ಹೇಳಿಯೇಬಿಡಬೇಕೆಂದು ರಾಜಣ್ಣ ತೀರ್ಮಾನಿಸಿದ. ಬೆಳಗಾಯಿತು. ಸಾನವಾಯಿತು. ಊಟವಾಯಿತು. ಕೈತೊಳೆಯುತ್ತ ರಾಜಣ್ಣನೆಂದ: " ఒండా శ్చే సుద్ది జ్వెళలా ఆచిు ? " " ಏನಪಾ ಅದು ?" “ನಿನಗೆ ಬೇಜಾರಾಗುತ್ತೇನೋ ?" "ಬೊಂಬಾಯಿಂದ ಏನಾದರೂ ಕಾಗದ ಬಂತೇನು ? " ಅದೆಂತಹ ಕಾತರ ಆ ಧనియల్లి:
- ಇಲ್ಲ, ಬಾಳೆಮಣJಾರಿನ ಸುದ್ದಿ."
- ಶಾಸ್ತ್ರಿಗಳು ಬರೆದಿದಾರೆಯೆ? ಅಕ್ಕ ಹಾಗಿದ್ದಾಳಂತೆ?"
" ಅವರಲ್ಲಮ್ಮ." " ಮತ್ತೆ ?" "----3סס.8533-כסכdספסמ3ogסכספה יי