ವಿಷಯಕ್ಕೆ ಹೋಗು

ಪುಟ:Banashankari.pdf/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-M బసా5ంకారి Oğ.

  • ----------

- تــ- == య్ఛేదేయు క్రియో నింకెు తిరేJ్మండ్స్తోంతే... ఒందాు తింగళా యు...." ಆಮ್ಮಿ ಕಲ್ಯಾಗಿ ಕುಳಿತಲ್ಲೆ ಕುಳಿತಳು. ರಾಜಣ್ಣ ಅಲ್ಲಿರದೆ ಹೊರಬಂದು ಗೋಡೆಗೊರಗಿ ನಿಂತ.. ಮುಂದೇನಾಗುವುದೊ?-ಎಂದು ರಾಜಣ್ಣನಿಗೆ :C535סC53כ. ಯುಗದಂತೆ ಕಳೆದ ನಿಮಿಷಗಳ ಮಾನ. ರಾಜಣ್ಣನಿಗೆ, ತಾಯಿಯ ನಿಟುಸಿರು ಕೇಳಿಸಿತು. ಬಳಿಕ ತಾನು ಉಂಡು ಎದ್ದಿದ್ದ ತಟ್ಟೆಗಳ ಸದ್ದು. ಅಮ್ಮಿ ಚೇತರಿಸಿಕೊಂಡಳೆಂಬ ಸಮಾಧಾನದಿಂದ ರಾಜಣ್ಣ 5cご、Cーri &.52ご. ಚೇತರಿಸಿಕೊಂಡ ಅಮ್ಮಿ ರಾಜಣ್ಣನ ತಟ್ಟೆ ತೊಳೆದಿಟ್ಟಳು. ಆತ ಉಂಡ ನೆಲ ಶುದ್ದಿ ಮಾಡಿದಳು. ಸಣ್ಣ ಪಟ್ಟ ಪಾತ್ರೆಗಳನ್ನು ತಿಕ್ಕಿ ಬೆಳಗಿದಳು. ನಾಲು ಬಿಂದಿಗೆ ನೀರು ತಂದಳು. ಆಯಾಸವಾಯಿತೆಂದು ಸ್ವಲ್ಪ ಹೊತ್ತು ಸುಮ್ಮನೆ ಕುಳಿತು, ಬಳಿಕ ತಟ್ಟೆ ಇಟ್ಟು బదికేూండా:ు. ಅಷ್ಟರವರೆಗೂ ಯಾಂತ್ರಿಕವಾಗಿ ಕೆಲಸ ಸಾಗಿತು. ಆದರೆ ಅನ್ನ ಕಂಡಾಗ ನಾಲಿಗೆ ನಿರಾಕರಿಸಿತು. ಹಾಗೆಯೆ ಎದ್ದು, ಅಷ್ಟು ಅನ್ನವನ್ನೂ ಬೀದಿನಾಯಿಗೆಸೆದು, ಕೈ ತೊಳೆದು ಕೊಂಡಳು. సొరచేునేయువాళు ఆమ్బియి చేుమి నేడాది శ్వేళిదాళు : " ಮೈಲಿ ಹುಷಾರಿಲ್ವೆ ಬನಶಂಕರಮ್ಮ?" ಆದರೆ ಆ ಪ್ರಶ್ನೆ ಸ್ಪಷ್ಟವಾಗಿ ಅಮ್ಮಿಗೆ ಕೇಳಿಸಲಿಲ್ಲ. ಮೆದುಳು ಸಿಡಿಯತೊಡಗಿ ಕಿವಿಗಳಲ್ಲೇನೊ ಗುಂಯ್ ಗುಂಯ್ ಸದ್ದಾಗುತ್ತಿತ್ತು, ಕಣ್ಣು ಕತ್ತಲು ಕವಿಯುತ್ತಿತ್ತು ಆಕೆಗೆ. .ಅಂತೂ ಅವರು ತೀರಿಕೊಂಡರು. ಮುತ್ತೆದೆ ಸಾವಿಗಿಂತ ಮಿಗಿಲಾದ ಭಾಗ್ಯವಿಲ್ಲ ಹೆಂಗಸಿಗೆ, ಆದರೆ ತಾನು ಪಾಪಿ.. ಎರಡು ಸಾರೆ ತಾನು ವಿಧವೆ, ಎರಡು ಸಾರೆ. ನದಿಯ ದಂಡೆಯ ಮೇಲೆ ನಾರಾಯಣರಾಯರು ತನ್ನ ಗುಂಗುರು ಕೂದಲು ನೇವರಿ ಸಿದ್ದ ದಿನದಿಂದ ಈವರೆಗೆ-ಈ ಇಪ್ಪತ್ತೆರಡು ವರ್ಷಗಳು.ಅವರ ಜತೆಯಲ್ಲಿ ತಾನು ಕಳೆದ ಮೂರು ವರ್ಷ ಮತ್ತು ಉಳಿದೆಲ್ಲ ಜೀವಮಾನ ಯಾವುದು ಹೆಚ್ಚು ? ಯಾವುದು కెదిపా ? ごさ ಒಳ್ಳೆಯವರು--ತನ್ನ ಜೀವನವನ್ನು ಪರಿಪೂರ್ಣಗೊಳಿಸಿದ వ్యాక్తి --నెదా ಕಾಲವೂ ಅವರ ಸಾಮಿಾಪ, ಸಾನ್ನಿಧ್ಯ ತನಗೆ ದೊರೆಯಲಿಲ್ಲ. ಅದಕ್ಕಾಗಿ ಅವರನ್ನು ದೂರಲೇಕೆ? ಮುಖ್ಯ ತಾನುನಿ ರ್ಭಾಗ್ಯೆ..ಮೊದಲಿನಿಂದಲೇ, ಹುಟ್ಟಿನಿಂದಲೇ... -ಅಮ್ಮಿ ಮುಸುಕೆಳೆದು ಮಲಗಿಕೊಂಡಳು. ಆ ಬಳಲಿದ ದೇಹ ಅತ್ತಿಂದಿತ್ತ ಹೊರಳಾಡಿತು. ಆದರೆ ರಾತ್ರಿಯೇ ಕೈಕೊಡುತ್ತಿದ್ದ ನಿದ್ದೆ ಹಗಲು ಪ್ರಸನ್ನವಾಗುವ ಮಾತು ಎಲ್ಲಿಯದು? యూరేశాఁ జెంగ:ు బందెు " బసాలెంరేరవే.గ్న్వారే" ఎందోు బాగిలు బడిచాళు. ಅರೆ ನಿದ್ದೆಯಲ್ಲೇನೋ ಸ್ವರ ಕೇಳಿಸಿದ ಅನುಭವ...ಅಮ್ಮಿ ಏಳಲಿಲ್ಲ, ಬಾಗಿಲು తేలేయులిల్ల. 13