ವಿಷಯಕ್ಕೆ ಹೋಗು

ಪುಟ:Banashankari.pdf/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- Ως φ ునా5550 ಹಾಗೆಯೇ ಅದೆಷ್ಟು ಹೊತ್ತು ಮಲಗಿದಳೊ ? నేూడిదాగి, రేక్కెలాగిదేయనే 28 లన్ని:3ు. ఆచ్మి, ఒచేు రేణ ਤੰ੯੮੦ = ತೆಂದು ಎದ್ದು ಕುಳಿತು, ಬಾಗಿಲು ತೆರೆದಳು. ಹೊರಗೆ ರಾಜಣ್ಣ ಬರುವ ಹೊತ್ತಾಯಿ ಮುಚ್ಚಂಜೆಯಾಗಿತ್ತು. ఆచ్చే ఆచ్మి ఒలే యేక్షి, ఆన్నే నిరిఙ్చళు. - ಒಳಕ್ಕೆ ಬಂದ ರಾಜಣ್ಣ ಪುಸ್ತಕಗಳನ್ನು ಗೋಡೆಯ ಗೂಡಿನಲ್ಲಿರಿಸಿ "ಅಮ್ಮಿ," ಎಂದ. " ಇಲ್ಲಿದೀನಿ ರಾಜ." ಜಣ್ಣ ಅಡುಗೆ ಮನೆಗೆ ಬಂದು, ಒಲೆಯ ಮುಂದೆ ಕುಳಿತಿದ್ದ ಅಮ್ಮಿಯ ಹಿಂದೆ నిం3. - ಇಪ್ಪತ್ತೆರಡು ವರ್ಷಗಳ ಹಿಂದೆ ಒಮ್ಮೆ ಹಾಗೆಯೇ ಅಡುಗೆ ಮನೆಗೆ ಬಂದು ಅಮ್ಮಿಯ ಹಿಂದೆ ನಿಂತಿದ್ದರು. ಆ ಬೇಟದ ಫಲವಾಗಿ ರಾಜಣ್ಣ చేు.్చ. 5 wo - ಎಳೆಯ ಮಗುವಿನಂತೆ ರಾಜಣ್ಣ, ತಾಯಿಯ ಕತ್ತನ್ನು ತನ್ನ ಕೈಗಳಿಂದ ಬಳಸಿಕೊಂಡ. ಮಗನನ್ನು ಬರಸೆಳೆದು ಪಕ್ಕದಲ್ಲಿ ಕುಳ್ಳಿರಿಸಿ ತನ್ನ ಮಡಿಲಲ್ಲಿ ಆತನ ಮುಖವಿರಿಸಿಕೊಂಡಳು EDC Co. ಹಾಗೆ ತಾಯಿ ಮಕ್ಕಳು ಆ ಸಂಜೆ, ಹೃದಯದ ಏರುಪೇರಾಟಗಳನ್ನು ಸರಿಗೊಳಿಸ లేందు, నెల చేతే్కు లక్పేరు. ---లందినిండా ఆచిన్షా బదౌలాచాళు. ఒబ్పేత్తినే లుట బిట్చళు. చెవారా వ్యాజ ಗಂಟೆಗಟ್ಟಲೆ ನಡೆಯಿತು. ಹೆಸರೆತ್ತಿದರೆ ಸಾಕು ಉಪವಾಸ ಎನ್ನುವ ಹಾಗಾಯಿತು ಆಕೆಯ ವ್ರತನಿಯಮ. ಅಮ್ಮಿಯಿಾಗ, ರಾಜಣ್ಣ ಸಂಧಾವಂದನೆ ಮಾಡಬೇಕೆಂದು ಹಟತೊಡುತ್ತಿರ ಲಿಲ್ಲ. ಬದಲು, ತಾನೇ ಇಮ್ಮಡಿಯ ಸೇವೆ ಸಲ್ಲಿಸುತ್ತಿದ್ದಳು ದೇವರಿಗೆ ಕೂತರೆ ಮಡಿ. ನಿಂತರೆ ಮಡಿ... "ಇದೇನಮಾ ಇದೆಲ್ಲಾ?" "ವಯಸಾಯು ರಾಜ. ಇನ್ನೆಷ್ಟು ದಿನ ಇತ್ತೀನಿ ಹೇಳು." "ಅದಕ್ಕೆ?" - "ಈ ವರೆಗೆ ಪಾಲಿಸ್ಸೇ ಇರೋದ್ರೆಲಾ ಈಗ ಮಾಡಿ ಮುಗ್ಲೋಣಾಂತ." - "ಒಂದೂ ಅರ್ಥವಾಗೊಲ್ಲ, ಯಾವುದಕ್ಕೂ ಮಿತಿ ಮೇರೆ ಬೇಡ್ವ ಅಮ್ಮಿ?" " ಹಾಗೆಲ್ಲಾ ಅನ್ವೇಡವಪ್ಪಾ, ದೇವರ ಕಾರ್ಯ, ಅಂಥ ಮಾತನಾರು." "ಏನೋಮಾ, ಎಲ್ಲಾ ವಿಚಿತ್ರವಾಗಿದೆ ನೀನು ಮಾಡೋದು." ಕ್ರಮಕ್ರಮವಾಗಿ, ಅಮ್ಮಿ ಮಾತು ಕಡಿಮೆ ಮಾಡಿದಳು. ಸಾವಿರವೊ, ಹತು శావిరెపో, " ఓం నెచెుకి లివాయు ' జఒ=ువబెు వేూడాలామికెు. "ರಾಮಶಾಸ್ತ್ರಿಗಳಿಂದ ಕಾಗದವೇ ಇಲ್ಲ, ಅಲ್ವೆ?" "ಇಲ್ಲಮ್ಮಿ. ಯಾಕೆ ಕೇಳ್ವೆ ?" "ಸುಮ್ನೆ, ಅವರ ನೋಡ್ಬೇಕು ಅನಿಸಿದೆ. ಒಂದು ವರ್ಷಕ್ಕೂ ಮೇಲಾಯ್ತುಲ್ಲ ಅವರು ಬಂದು ? "