ವಿಷಯಕ್ಕೆ ಹೋಗು

ಪುಟ:Banashankari.pdf/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ΟΕυ 2ぶごo引○ - ಆತನ ಎದೆ ಧಸಕ್ಕೆಂದಿತು. ತುಟಿಯೊಣಗಿತು. ಕೆಳಕ್ಕೆ ಬೀದಿಯನ್ನೆ ನೋಡುತ್ತೆ ರಾಜಣ್ಣ ಮುಂದೆ ನಡೆದ. ಆಮೇಲೆ ಹುಡುಗಿ ನಸುನಕುದನ್ನು ಆತ ನೋಡಲಿಲ್ಲ. ' ಹುಷಾರಾಗಿರೈಕು. ಈ ಹುಡುಗೀರ ಸಹವಾಸವೇ ಬೇಡ' ಎಂದುಕೊಂಡ ರಾಜಣ್ಣ .שפסc ಆದರೆ ಮರುದಿನ ಕಾಲೇಜಿಗೆ ಹೋಗಲೆಂದು ಆತ ಹೊರಟಾಗ, ರಾತ್ರೆಯ ನಿರ್ಧಾರ ಮರೆತುಹೋಯಿತು. ರಾಜಣ್ಣ ಮನೆಯಿಂದ ನೇರವಾಗಿ ಮಿಲ್ ಕಾಗ್ನರಿನ ವರೆಗೂ ಬಂದು ಎಡಕ್ಕೆ ದೃಷ್ಟಿ ಹೊರಳಿಸಿ ಸಂಪಿಗೆ ರಸ್ತೆಯನ್ನು ನೋಡುತ್ತ ನಿಂತ.. ಮೂರನೆಯ ಕಾಸಿ ನಿಂದಲೋ ಏನೋ ಆ ರಾಣಿ ನಡೆದುಬಂದಳು ನೇರವಾದ ಬೀದಿಗೆ.. ಆಕೆ ತನನು ದಾಟ ಹೋದ ಮೇಲೆ, ರಾಜಣ್ಣ ಸಂಪಿಗೆ ರಸ್ತೆಗಿಳಿದು ಏನೂ త్రింుడా55 డాగే ఒందినిండారి ಆತ ತನ್ನನ್ನು ದಾಟಿ ಹೋಗಲಿಲ್ಲವೆಂದೋ ಏನೋ ಈ ಸಾರೆ ಆಕೆಯೊಮ್ಮೆ ತಿರುಗಿ ٹی

            • సాూఁదిడాల్ట్లు. ఆ వాజుకు ನಿಶ್ಚಲವಾಗಿತ್ತು.

e 5cQc323 さceric3.び 22ごcé.ご r、コ、○○ 2にーび 。 ご。. r- +: ゴー -- - -- ತನ್ನನ್ನೆಲ್ಲರೂ ಅಪರಾಧಿಯಾಗಿ ಕಾಣುತ್ತಿರುವರೆಂದೇ ಭಾವಿಸಿಕೊಂಡು, ಮುಂದೆ ನಡೆದ. ب-" === ಮಾರನೆಯ ದಿನ ರಾಜಣ್ಣ ಮಿಲ್ ಕಾಗ್ನರಿನ ಬಳಿ ಬಂದಾಗ, ಮಿಲ್ಲಿನ ಗಡಿಯಾರ ఐదు నిమివా ఆడెవాడె. ఆశ ఉc5జrendజిeు " ఎందిEు. - పొడెలు ರಾಜಣ್ಣ ಬಲಕ್ಕೆ ನೋಡಿದ. ಯಾರೂ -ಅಂದರೆ ಆಕೆ– ಕಾಣಿಸಲಿಲ್ಲ. ಎಡಕ್ಕೆ ದೃಷ್ಟಿ ಬೀರಿದ. ಮೂರನೆಯ ಕಾಸು ಸಂಪಿಗೆ ರಸ್ತೆ ಸೇರುವಲ್ಲೆ ಆಕೆ ನಿಶ್ಚಲಳಾಗಿ ನಿಂತಿದ್ದಳು. ಎಲ್ಲವೂ ಹಿಂದಿನಂತೆಯೇ, ಸೀರೆಯ ಬಣ್ಣವೊಂದೇ ಬೇರೆ, ಮಿಲ್ಲಿನ ಗಡಿಯಾರ ತಡವಾದೆ ನೆಂದು ಸತ್ಯವನ್ನೂ ಹೇಳಿತು : ಆಕೆ ಹೊರಟು ಹೊದಳೆಂದು ಸುಳ್ಳನ್ನೂ ಹೇಳಿತು. ತಾನು ತಡವಾದೆನೆಂದು ಆಕೆ ಅಲ್ಲೆ ಇರುವಳೆ? ಎಂದು ಆಶ್ಚರ್ಯ ಪ నింకె. ಆತ ಬಂದುದನ್ನು ನೋಡಿದಳೋ ಇಲ್ಲವೋ, ಆ ಹುಡುಗಿ ಚಲಿಸಿದಳು. ಹಿಂದುಳಿ ಯಲು ಧೈರ್ಯಬಾರದೆ, ಈ ದಿನ ರಾಜಣ್ಣನೇ ಮುಂದೆ ನಡೆದ. చేుత్తేయుణ శలవ దిన, ఒంటెల్ల ఒంబెు రితియో యుకెు. ಅತಿಯಾದ ಬೆಡಗು ಬಿನಾಣವಿರಲಿಲ್ಲ. ರೂಪಕ್ಕೆ ಮೆರಗು ಕೊಡುವ గాcభిECSSF ವಿತು, ಗೆಳತಿ ಯಾರೂ ಇರಲಿಲ್ಲವೇನೋ ಪಾಪ! ...బిజి ఆగలి, వాూ3నాడిజజిళs_ఎంచు ರಾಜಣ್ಣ ತೀರ್ಮಾನಿಸಿದ. ಹಾಗೆ ತೀರ್ಮಾನಿಸಿದ ಮರುದಿನ ರಾಜಣ್ಣ ಮೆಲ್ಲನೆ ನಡೆದು ಹೋದ. ಆ ದಾಟುವ ಹೊತ್ತಿಗೆ ಮಾತನಾಡಿಸಬೇಕು, ಎಂದುಕೊಂಡ. ಆದರೆ ಆ ಘಾಟಿ ಹುಡುಗಿಯೂ ನಡಿಗೆಯಲ್ಲಿ ಇರುವೆಯಾಗಬೇಕೆ ಆ ದಿನ? ಎಷ್ಟೆಷ್ಟೋ ಜನ ಮುಂದೆ ಹೋದರು - ಆಫೀಸು ಕಾಲೇಜುಗಳಿಗೆ ಹೋಗುವವರು.ಇನ್ನೆಷ್ಟೋ ಜನ ಹಾದು ಹೋದರು. ಬೇರೆ ಹುಡುಗಿಯರೂ ಕೂಡಾ.. ಈಕೆ ಮಾತ್ರ ಹಿಂದೆಯೇ ಇದ್ದಳು. ごーに