ವಿಷಯಕ್ಕೆ ಹೋಗು

ಪುಟ:Banashankari.pdf/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2ぶごo引○ CO2. ಬಾಳ್ವೆಯ ಪಯಣದಲ್ಲಿ ಆ ಊರೇ ಕೊನೆಯ ನಿಲ್ದಾಣ. ಅಲ್ಲಿಂದ ವಾಪಸು ಹಳ್ಳಿಗೆ... r" ಸೂರು ತಲಪಿದ ಮೇಲೆ ಅಮ್ಮಿ ಮತ್ತು ಆ ಹುಡುಗ ಇನ್ನೊಂದು ಗಾಡಿಯಲ್ಲಿ ಕುಳಿತು ಮಧಾಹ್ನದೊಳಗಾಗಿ ಹಾಸನ ಸೇರಿದರು. ತನ್ನ ಮಕ್ಕಳು ಬೆಳೆದು ದೊಡ್ಡವರಾಗಿದ್ದ ಊರು–ಹಾಸನ. - - لمبا

  • .

ಮನೆಯತ್ತ–ಕೇಶವಮೂರ್ತಿ ಮತು ಸಾವಿತ್ರಮ್ಮನ ಮನೆ w ಪಕ್ಕದ ಮನೆಯವರೆಂದರು: - " ಅವರೆಲ್ಲಿಯೋ ದೂರ ಮಧುಗಿರಿಯಾಚೆಗೆ ಹೊರಟುಹೋದರಪಾ, ಅಲ್ಲಿ ಅವರ ಸ೦ಬ೦ಧಿಕರದು ಯಾವುದೋ ్నుల ఆ బంతెంతే ఆచెరిగే." ಹಾಗೆ ಉತ್ತರ ಕೊಡುತಿದ್ದಾಗಲೆ ಆ ಹೆಂಗಸಿಗೆ ಅಮ್ಮಿಯ ಗುರುತು ಹಿಡಿಯಿತು. " ಅಯ್ಯೋ, ಬನಶಂಕರಿ ಅಲ್ವೇನಮ್ಮ? ಇದೇನಮ್ಮ ಹೀಗಾಗ್ಲಿಟ್ಟಿದೀಯ! ಬಾರೇಕೊನೆಗೂ ಅವರು ಬರಲೇ ಇಲ್ವೇನೆ...ಪಾಪ!" ಅಂತಹ ಸಹಾನುಭೂತಿಗೆಲ್ಲ ಅಳಲು ಅಮ್ಮಿಯ ಬತ್ತಿದ್ದ ಕಡಲಿನಲ್ಲಿ ಸಾಕಷ್ಟು ತೇವ చిరలిల్ల. " ಮಕ್ಕಳೆಲ್ಲಮಾ?" " ಸುಶೀಗೆ ಮದುವೆ ಆಯು ಇವರೆ.. ಬೊಂಬಾಯಿಗೆ ಕೊಟ್ಟಿದೆ. ರಾಜಣ್ಣ ಬೆಂಗ o: ಳೂರಲ್ಲಿ 'ಬಿ.ಸಿ..' ಓದ್ರಿದ್ದಾನೆ. ನನ್ದತೇಲೆ ಅವನೂ ಬರೈಕಾಗಿತು.ಆದರೆ ಈಗ ಪರೀಕ್ಷೆ.. ಇಗೋ, ಯಾವನೋ ಈ ಹುಡುಗನ್ನ ನನ್ನತೆ ಕಳಿಸಿದಾನೆ." "ಅಂತೂ ಚೆನಾಗಿದೀಯಾ ಅನ್ನು." ಅಮ್ಮಿ ಚೆನಾಗಿಯೇ ಇದ್ದಳು, ಅಲ್ಲವೆ? ಪಕ್ಕದ ಇನ್ನೊಂದು ಮನೆಯ ಹೆಂಗಸೆಂದಳು : -- =ہا۔ اب =rپ ++ ಇಲ್ಲಿಂದ ಎಲ್ಲಿಗಮ್ಮ ಪ್ರಯಾಣ? - "ಬಾಳೆಮಣ್ಣೂರಿಗೆ ಹೋಗ್ವೇಕು." "ಹಾಗೇನು? ಸಾಯಂಕಾಲ ಒಂದು ಬಸ್ಸಿದೇಂತ ಕಾಣುತ್ತೆ, ಬೆಳಗ್ಗೆ ಅಲ್ಲಿಗೆ ಹೋಗಿ + ర్క్విర్." -- ++ ఆఔ్వ ఆసోుకె:ల. " ಊಟಕ್ಕೆ ನಮ್ಮಲ್ಲೆ ಇದ್ದಿಡಿ." "ಇಲ್ಲ, ಬಾಳೆಮಣಸ್ಧರು ಸೇರಿ ದೇವರ ದರ್ಶನ ಆಗೋ ತನಕ ನಾನೇನೂ ಗೊಳೋಲ್ಲ. ಈ ಹುಡುಗ್ರಿಗೆ ಬಡಿಸಿ." ಹುಡುಗ ಊಟ ಮಾಡಿದ. ಅಲ್ಲಿಂದ ಮೋಟಾರು ಪ್ರಯಾಣ, ಬೆಂಗಳೂರಿನಲ್ಲಿ ಜೀವನ ನಡಸಿದ್ದ ಅಮ್ಮಿಗೆ ಈ ಮೊಟಾರು ಬಸ್ಸುಗಳೇನೂ ವಿಚಿತ್ರವಾಗಿ ತೋರಲಿಲ್ಲ. 主