ಪುಟ:Banashankari.pdf/೨೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಬನಶಂಕರಿ ಅಮ್ಮಿಯ ಆಕಾಶದಲ್ಲಿ ಸೂರ, ಚಂದ್ರ ನಕ್ಷತ್ರಗಳಿಲ್ಲ ಕೌಟುಂಬಿಕ ಜೀವನದ ಸುಖದಿಂದ ಆಕೆ ವಂಚಿತಳು ಕಮರಿದ ಆಸೆಯ ಚಿಗುರನ್ನು ವಿವಾಹದ ಹೊರಗೆ ಕ೦ಡಳು

ಸಮಾಜದ ಅಗ್ನಿ ಕುಂಡದಲ್ಲಿ ಬನಶಂಕರಿ ಬೆಂದಳು ಬೂದಿಯಾದಳು

ಹಲವು ಸಹಸ್ರ ಓದುಗರ ಮೆಚ್ಚುಗೆ ಗಳಿಸಿರುವ ನಿರಂಜನ ಕಾದಂಬರಿ : 'ಬನಶಂಕರಿ'