ಪುಟ:Banashankari.pdf/೨೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಹೋಗುವಂತೆ ಪತಿಭಟಿಸಿದುವು. ಅವರಿಗೆ ಅರ್ಥವಾಗುತ್ತಿರಲಿಲ್ಲ. ದೇವರು ಹಾಗೆ ನಿಷ್ಕರುಣಿಯಾಗುವ ಅಗತ್ಯವೇನಿತ್ತು? ತಾವು ಮಾಡಿದ ತಪಾದರೂ ಏನು ? ಆ ಎಳೆಯ ಹುಡುಗಿಯ ಗತಿಯೇನು ಇನ್ನು? "ಪರಮಾತ್ಮನ ಲೀಲೆ, ಎಲ್ಲವೂ ಪರಮಾತ್ಮನ ಲೀಲೆ" ಎನ್ನುತ್ತ ತನ್ನನ್ನು ತಾನೇ ಸಂತೈಸಿಕೊಳ್ಳಲು ಅವರು ಯತ್ನಿಸಿದರು. ಆದರೆ ಆ ನಂಬುಗೆಯಿಂದ ದೊರೆಯುತ್ತಿದ್ದ నేచ్ముది ఆల్చాయుచాగుక్మిలేు. ವಾಸ್ತವ ಪ್ರಪಂಚವನ್ನು ಅವರು ಮರೆತುಬಿಡುವುದು ಸಾಧ್ಯವೇ ఇరలిల్ల. ಹಾಗಾಗಬಾರದೆಂದು ಆಲ್ಲಿ ಇಲ್ಲಿ ಒಬ್ಬರು ಇಬ್ಬರು ಅವರನ್ನು ಎಚ್ಚರಿಸಿಯೂ ಇದ್ದರು. ಊರಿನವರ ಮಾತುಕತೆಗೆ ಮೆಲ್ಲ ಮೆಲ್ಲನೆ ವಸುವಾಗುತ್ತ ಬಂದಿತು ಅ ವಿಷಯ– ಆಮ್ಮಿಯ ಕೇಶ ಮುಂಡನದ ಪ್ರಶ್ನೆ. జJ:55ు:5ండా5ు :

  • ನಿಮಗೆ ತಿಳಿಯದ್ದಲ್ಲ ನೋಡಿ." ಪ್ರರೋಹಿತರೆಂದರು :

ಶಾಸ್ತ್ರ ಏನು ಹೇಳುತ್ತೆ, ಗೊತ್ತಿಲ್ವೆ ?" ಯಾರಾದರೂ ಆ ಪ್ರಸಾಪಮಾಡಿದಾಗ ಅಮ್ಮಿಯ ಮಾವನ ಹೃದಯ ಕದಡುತ್ತಿತು. ಉಗುಳು ಗಂಟಲಲ್ಲೇ ಸಿಲುಕಿಕೊಳ್ಳುತ್ತಿತು. ಮಾತುಗಳು ಅಸ್ಪಷ್ಟ ಸ್ವರ ಹೊರಡಿಸಿ 5ణరేయూగెుత్తిదో్చుచే. ಪ್ರತಿ ದಿನವೂ" ಈ ದಿನ ಬೇಡ. ನಾಳೆ ಯೋಚಿಸೋಣ, ಉತ್ತರ ಹೇಳುತ್ತಿದ್ದರು. ಆದರೆ ನಾಳೆಗಳೆಹೊ.. ಕಳೆದು ಹೋದವು, ಯೋಚನೆಯನ್ನ೦ತೂ ಅವರು ಮಾಡುವ ان= لا o: ದಾಗಲಿಲ್ಲ. ತೀರ್ಮಾನದ ಮಾತು ದೂರ ಉಳಿಯಿತು. ++ ಧರ್ಮ ಅಧರ್ಮದ ಪ್ರಶ್ನೆಗಳು ದೈತ್ಯರೂಪ ತಳೆದು ಆವರನ್ನು ಹಿಂಸಿಸುತ್ತಿದ್ದುವು. 寺? EtáCS5ccにさ ಶಾಸ್ತ್ರದಲ್ಲಿ ಬರೆದಂತೆ ನಡೆಯಬೇಕೆ ಹಾಗಾದರೆ? ನಡೆಯಲೇಬೇ ಆದರೆ ಮನೆಗೆ ಬಂದು ಅಮ್ಮಿಯ ಸೊರಗಿದ ಮುಖ ನೋಡಿದಾಗ ಅವರ ಹೃದಯ ಕರಗಿ ನೀರಾಗುತ್ತಿತು. ಪ್ರಶ್ನೆಗಳ ವಿಚಾರಗಳ ತುಮುಲವಾಗುತ್ತಿತು, ಆಗ--ಯಾರು ಬರೆ ?...ಅಯ್ಯೋ, ಹೀಗೂ ವಿಚಾರ ಮಾಡೋದೆ?...ಪರಮಾತ್ಮ, ನೀನು ಈ ರೀತಿ ಮಾಡಬಹುದೆ?...ಆ ಮಗುವಿನ ಗತಿ ಏನು ಇನ್ನು ? .ಬಹಳ ದಿನ ಅವರು ತಮ್ಮ ಸಹಧರ್ಮಿಣಿಯೊಡನೆ ಆ ಮಾತೆತ್ತಲಿಲ್ಲ. ಆ ತಾಯಿಗೂ ತಪ್ಪಿರಲಿಲ್ಲ ಕೊರಗು., ಊರ ಹೆಂಗೆಳೆಯರು ಆಡದ ವಿಷಯಗಳಿದ್ದುವೆ? ತಮ್ಮ ಮನೆತನವೂ ಕಂಡವರ ಬಾಯಿಮಾತಿಗೆ ಗುರಿಯಾಯಿತೆಂದು ಅವರು ವಫೆ ಪಟರು. Eēcjoe ಕೇಳಿದ್ದರು ಒಮೆ : - "ಏನಾದೋಣ ಈಗ 2 ” " నాంగ్వేనూ తేడ్వాజా, ఇల్ల. r ++