苏 ನೆರೆದಿದ್ದವರ ಶೈತ್ಯೋಪಚಾರದಿಂದ ಅಮ್ಮಿಗೆ ಬೇಗನೆ ಪ್ರಜ್ಞೆ ಮರಳಿ ಬಂತು. ಅವಳು ಕ್ಷೀಣ ಸ್ವರದಲ್ಲಿ ಬಡಬಡಿಸತೊಡಗಿದಳು: "ಎಲ್ಲಿ ನನ್ನಣ್ಣ? ಏನಾಡಿದಿರಿ ನನ್ನಣ್ಣನ್ನ?" ಸತ್ತವರನ್ನು ಏನು ಮಾಡುತ್ತಾರೆ? ಆದರೆ ಆ ಕೊನೆಯ ಹೆಜ್ಜೆಯನ್ನಿಡಲು ಯಾರೂ ಮುಂದಾಗಲಿಲ್ಲ, ಹಗಲೆಲ್ಲ ಉತಾಹಿಯಾಗಿ ಓಡಾಡುತ್ತಿದ್ದ ಆ ಯುವಕ ನಾಳೆ ಆ ಹೊತ್ತಿಗೆ ವಧುವಿನ ಕೈಹಿಡಿಯಬೇಕಾಗಿದ್ದ ಮದುವಣಿಗ, ನಿಜವಾಗಿಯೂ ಸತ್ತನೆಂದು ನಂಬಲು ಯಾರೂ చేరి5లిల్ల. - ಅಮ್ಮಿಯ ಮಾವ ಜಗಲಿಯ ಮೇಲೆ ಕುಳಿತವರು ಕುಳಿತೇ ಇದ್ದರು. ಮಗುವಿನಂತೆ నాలు నిచిుచే ఆచారు బిక్మి బిగ్ష్మ ఆక్కెరెు. చిథియు శౌయF ణదాన్నే చిరినే చేదేు ಸಾಧ್ಯವೇ? ಯಾಕೆ ಹೀಗಾಗಬೇಕು? ಯಾಕೆ? ಆ ಮಕ್ಕಳು ಮಾಡಿದ ತಪ್ಪೇನು? ಅವರು ಆ ಪ್ರಶ್ನೆಗಳನು ಪುನಃ ಪುನ: ಮನವಾಗಿಯಾ ಕೇಳುತ್ತಿದ್ದರು, ಗಟ್ಟಿಯಾಗಿಯೂ ఆచారాన్నే సంకేువా, ఆచ్మియన్నే ఆఙ్మయన్న—చిల్లరన్న సంకేసెవా జవా ಭಾರಿ ಶಾನುಭೋಗರ ಮೇಲೆ ಬಿತು ನಡೆದ ಘಟನೆಯಿಂದ ಸ್ತಸ್ವತಃ ದಿಗೂಢರಾಗಿದ್ದ ಅವರು ಚೇತರಿಸಿಕೊಳುತ್ತ, ಮುಂದಿನ ಯೋಚನೆ ಮಾಡಿದರು. ರಾಮಕೃಷ್ಣನನ್ನು ಬೀಳ್ಕೊಡುವ ಸಿದ್ದತೆಯ ಮಾತು ಬಂದೊಡನೆ ಅಜ್ಜಿ ಮತ್ತೊಮೆ f.cき、2ぬご。: -* - == - ಸರಿಯಾಗಿ ನೋಡೀಪಾ-ಮಗೂಗೆ ಎಚ್ಚರವಾಯೊ, ಏನೋ--ನೋಡೀಪಾ ol - ఇనే:్నంచాలి." - -گیا ಅಜ್ಜಿಯ ಸ್ವರ ಕೇಳಿ ಅಮ್ಮಿ ಕೂಗಾಡಿದಳು. ಅಮ್ಮಿಯ ಆರೈಕೆ ಮಾಡುತ್ತಿದ್ದ ಕಾವೇರಿ ಕಣ್ಣಿರು ಕರೆದಳು. - ಯಾರು ಅತ್ತರೇನು ? ಆಗುವ ಕೊನೆಯ ಕೆಲಸ ಆಗಿಯೇ ತೀರಬೇಕು. ರಾಮಕೃಷ್ಣನ ದೆಂದು ಗುರುತಿಸುವಂತೆ ಉಳಿದಿದ್ದ ದೇಹವನ್ನು ಲೋಕದ ಕಣ್ಣಿನಿಂದ ಮರೆಮಾಡುವ ĖS: .3855 הפס ಏರ್ಪಾಟುಗಳಾದ ಮೇಲೆ ಸ್ಮಶಾನ ಯಾತ್ರೆ.. ಮಸಣದ ಮನೆಯಾಗಿ ಮಾರ್ಪಟ್ಟಿದ್ದ ಮದುವೆಯ ಮನೆಯಿಂದ ತಿಂಗಳ ಬೆಳಕಿನಲ್ಲಿ ಅವರು ನಡೆದರು. ಅಳಿದವನ ರಕ್ತಸಂಬಂಧಿ ಯಾಗಿ ಉಳಿದಿದ್ದ ಒಬ್ಬಳೇ ಒಬ್ಬಳು, ಅಮ್ಮಿ, ಅಣ್ಣನ ಚಿತೆಗೆ ಬೆಂಕಿ ಇರಿಸಿದಳು. ಅಳುತ್ತಲೇ o t] ني" - ಇದ್ದ ಆ ತಂಗಿ ಒಮ್ಮೆಲೆ ಸುಮ್ಮನಾದಳು. ಔಡುಗಚ್ಚಿ ಮೌನವಾಗಿ, ಅಣ್ಣನ ದೇಹ ಅಗ್ನಿಗೆ ಆಹುತಿಯಾಗುತ್ತಿದ್ದುದನ್ನು ನೋಡಿದಳು. ಆಕೆಯ ತಲೆಗೂದಲು ಕೆದರಿ ಕಣು ಬೆನ್ನು భుజగళ వ్వులే బీద్ధితే, రేణిదె ఆవృతెలిలియంత్రిద్దా ఆ మొబిజిళజినల్లి మినెగెత్తికె.
ಪುಟ:Banashankari.pdf/೪೬
ಗೋಚರ