ವಿಷಯಕ್ಕೆ ಹೋಗು

ಪುಟ:Banashankari.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

C 二 ご с 군 O " 苏 ಕುಗ್ರಾಮವೆ? ಎರಡು ಸಾವಿರ ಜನ ವಸತಿಯಿದ್ದ ದೊಡ್ಡ ಪಟ್ಟಣ! ಹೋಗುವವರೆಷ್ಟು ಜನ–ಬರುವವರೆಷ್ಟು! ಊರಿಗೆ ತಗಲಿಕೊಂಡೇ ಹರಿಯುವ ಭದಾನದಿ-ಪ್ರತಿ ವರ್ಷವೂ

  • ...*

- ಫಾಲ್ಕಣದಲ್ಲಿ ನಡೆಯುವ ವೀರಭದ್ರ ಭದ್ರಕಾಳಿಯರ ತೇರಿನ ಉತ್ತವ-ಆಹಾ... ವೈಭವ ವರ್ಣಿಸುವುದು ಆದಿಶೇಷನಿಂದಲೂ ಆಗದ ಕೆಲಸ! ಅಜ್ಜಿಯ ಉದ್ದೇಶವನ್ನು ಸೂಕ್ಷ್ಮವಾಗಿ ತಿಳಿದುಕೊಂಡ ಅಮ್ಮಿ ರೇಗಿಸಬೇಕೆಂದೇ ಅವಳನ್ನು ಕೇಳುವಳು; " నిజవాగియూ ఆషో్చు కేన్నాగిద్కే e: ? " " ಛೆ, ಇಲ್ಲ, ಸುಳು ಹೇಳಿದೀನಿ ! "ರೇಗ್ವೇಡ." ಒಂದು ದಿನ ಅಮ್ಮಿ ನೇರವಾದ ಪ್ರಶ್ನೆಕೇಳಿ ಅಜ್ಜಿಯನ್ನು ಗೊಂದಲದಲ್ಲಿ ಕೆಡವಿದಳು. “Rocs, ಬಾಳೆಮಣJಣ್ಣರಲ್ಲೆ ಇರೋಕೆ ಇಷ್ಟವೆ ఆ: 9 יי ಘಾಟಿ ಹುಡುಗಿ! ಎಂದಾದರೂ ಹೇಳಲೇ ಬೇಕಾಗಿದ್ದ ವಿಷಯ. ಹೇಳಲಾರದೆ ಆವರೆಗೂ ಅಜ್ಜಿ ದಿನ ತಳ್ಳಿದ್ದಳು. ಈಗ ಮುನ್ಸೂಚನೆ ಇಲ್ಲದೆಯೇ ಆ ಪ್ರಶ್ನೆ ಬಂದಿತು. ಏನು ಉತ್ತರ ಕೊಡಬೇಕು ಆಕೆ ? " ಹೇಳಜ್ಜಿ, ಪರವಾಗಿಲ್ಲ." ಅಜ್ಜಿಗೆ ಆಶ್ಚರ್ಯವಾಯಿತು. ಅಮ್ಮಿಯೇ ವಯಸ್ಸಿನಲ್ಲಿ ತನಗಿಂತ ಹಿರಿಯಳು తానే ఎఱియు వాsriుచేశినేూ8–ఎందాు భ_చేుబెడోుచాంతాయు3ు. నేలనే.శ్నిచ్చి ಕೊಳ್ಳಲಾರದೆ, ಒಪ್ಪದೆ ಬೇರೆ ಹಾದಿಯಿಲ್ಲದೆ, ಮುಖ ಕೆಂಪೇರಿತು : ಸ್ವರ ಕಂಪಿಸಿತು. E53 #otjęɔ : " ಏನೋ ಒಂದು ಆಸೆಯಿತು ಮಗು-ಕಡೆಗಾಲಕ್ಕೆ ಲಕ್ಷ್ಮೀನಾರಾಯಣನ ಸಾನ್ನಿಧ್ಯ ದಲ್ಲೇ ಇರಬೇಕೂಂತ." ".סססהססס ס: " "ಏನು ? " " ...చనిల్ల." "ನಿನ್ನ ಒಬ್ಬಳ್ಳೆ ಇಲ್ಲಿ ಬಿಟ್ಟಿಟ್ಟು ಹೋಗು ಅಂತಿಯೇನು?" "ನಾನು ಅಂದರೆ ನಿಂಗೆ ಪ್ರೀತಿನಾ ಅಜ್ಜಿ ?" " భీ! ఎల్లిఁదోు ప్పితి ! " "ನನ್ನನ್ನೂ ಕರಕೊಂಡು ಹೋಗು ಹಾಗಾದರೆ." "ನನ್ದತೇಲಿ ಬಲ್ತಿಯಾ?!" “ TEJEo.” “ हरि’,ं ? " "ಹೂನಜ್ಜಿ- ಅಜ್ಜಿಗೆ ಬಲು ಸಂತೋಷವಾಯಿತು. ಆದರೆ, ಇದ್ದುದನ್ನೆಲ್ಲ చిట్చ చేJరెడెువాదాసి ಸುಲಭದ ಮಾತಾಗಿತ್ತೆ ? ಆ ಮನೆ–ಹೋಲ–ಅವುಗಳನ್ನೇನು ಮಾಡಬೇಕು? ಮಾರು > ++