ವಿಷಯಕ್ಕೆ ಹೋಗು

ಪುಟ:Banashankari.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2ぶごC引○ 55. ಲಾದರೋ ಆ ಪ್ರಸಾದ ಸ್ವಲ್ಪ ಹೆಚ್ಚಾಗಿಯೇ ದೊರೆಯುತ್ತಿತು, ಅರ್ಚಕರೆದುರು ಅಜ್ಜಿ * ಮೊಮ್ಮಗಳು ಇದಾಳಪಾ, ಮರೀ ಬೇಡಿ," ಎಂದು ನೆನಪು ಹುಟ್ಟಸುತಾ, ಇಷ್ಟಿಷ್ಟು ಹೆಚ್ಚು ದೊರಕಿಸುತ್ತಿದ್ದಳು. ಒಂದೊಂದು ಸಲ ಅಮ್ಮಿಯೂ ಅಜ್ಜಿಯ ಜತೆಯಲ್ಲಿ ದೇವಸ್ಥಾನಕ್ಕೆ ಹೋಗುವುದಿತು. ಆಗ ಎಲ್ಲರೂ ತನ್ನನ್ನೆ ದಿಟ್ಟಿಸಿ ನೋಡುತ್ತಿದ್ದಂತೆ ಭಾಸವಾಗುತಿತು ಅಮ್ಮಿಗೆ ಬೀದಿಯಲ್ಲಿ Ա* ליים ದ್ದರೆ ಅವಳ ಮುಖ ವಿವರ್ಣವಾಗುತಿತು. ಕೊನೆಗೆ ಅವಮಾನಿತಳಾದವ نیا ನಡೆದು ಹೋಗುತ್ತಿ ళంతే ఆదోు రేట్చడ్పాత్త్మిల్కే. ದಿನಗಳು ಕಳೆದುವು. ಮಾಸ–ಋತುಗಳು ಬದಲಾದುವು. ಈಗೀಗ ದೇವಾಲಯದವರೂ ಮಠದವರೂ ಅಜ್ಜಿಯೊಡನೆ ಹೆಚ್ಚು ಸ್ನೇಹದಿಂದ - - o: ಮಾತನಾಡುತ್ತಿದ್ದರು. ಆಗ ಅಜ್ಜಿಗೆ, ತಾನು ಎಲ್ಲರಿಗೂ ಬೇಕಾದವಳಾಗುತ್ತಿದ್ದೇನೆ-ಎಂಬ ಹೆಮ್ಮೆ, ಆದರೆ ಕ್ರಮೇಣ ಸ್ನೇಹದಿಂದ ಮಾತನಾಡುತ್ತಿದ್ದವರು ಅಮ್ಮಿಯ ಸುಖದುಃಖ ವಿಚಾರಿಸತೊಡಗಿದರು. "ನಿನ್ನ ಮೊಮ್ಮಗಳ ಹೆಸರೇನು ಸುಬ್ಬಕ್ಕ?" " ಬನಶಂಕರಿ ಆಚಾದ್ರೆ..." " చేన్నే తానే బంది లా భట్లు. جيج ಇಲ್ಲವೆ– " ನಿಮ್ಮನ್ನು ನೋಡಿದರೆ ದುಃಖವಾಗುತ್ತೆ ಸುಬ್ಬಕ್ಕ, ವಯಸಾದಾಗ ಎಂಥ ಜವಾಬಾರಿ ನಿಮಗೆ!" " ಏನಾದೋದು ಹೇಳೀಮು, ಪಡಕೊಂಡು ಬಂದದ್ದು, ಅನುಭೋಸ್ಟೇಕು." ಆ ಆಸಕ್ತಿಯ ವೈಖರಿ ಹಿತವಾಗಿರಲಿಲ್ಲ. ಅಜ್ಜಿಯ ಕಣ್ಣು ಕಿರಿದಾಗಿ ನೋಟ ಆಳ ವಾಯಿತು. ಅಮ್ಮಿಯ ಮಾತೆತ್ತಿದವರನ್ನು ನುಂಗುವ ಹಾಗೆ ಅವಳು ನೋಡಿದಳು. ಹಾಗೂ ಹೀಗೂ ಎರಡು ವರ್ಷಗಳು ಕಳೆದುವು; ಹಾಗೆಯೇ ಇನ್ನೊಂದು ವರ್ಷ. ಹದಿನೆಂಟರ ಬನಶಂಕರಿ ಯುವತಿ. ತಾನು ಉಡಿಯಲ್ಲಿ ಕೆಂಡ ಕಟ್ಟಿಕೊಂಡಿದ್ದಂತೆ ಅಜ್ಜಿಗೆ ತೋರಿತು. ಅಮ್ಮಿ ಅಜ್ಜಿಯ ಪಾಲಿಗೆ ಗಂಟಲಿನೊಳಗಿನ ಬಿಸಿ ತುಪ್ಪ, ವಿನಾಕಾರಣವಾಗಿ ಅಜ್ಜಿ ಈಗ ರೇಗುತ್ತಿದ್ದಳು. ಆಕೆಯನ್ನು ಇತರರು ಮಾತನಾಡಿಸು ವುದೇ ಕಷ್ಟವಾಯಿತು. "ಸುಬ್ಬಕ್ಕನಿಗೆ ಅರುವತ್ವರ ಅನಂತರದ ಅರುಳು ಮರುಳು" ಎಂದು ಹಲವರು ಗೇಲಿ ಮಾಡಿದರು. ಹಾಗೆ ನಗೆಮಾತನಾಡಿದ ಬಳಿಕ, ಅಜ್ಜಿಯ ಮೊಮ್ಮಗಳ ವಿಷಯ ಮನಸ್ಸಿನಲ್ಲೆ ಯೋಚಿಸುತ್ತ ಅವರೆಲ್ಲ ಮುಗುಳುನಗುತ್ತಿ ದ್ದರು. ಸುಬ್ರಕ್ಕನಿಗೆ ಮೊಮ್ಮಗಳ ಸಾಕುವಿಕೆ ಸಾವು ಬದುಕಿನ ಪ್ರಶ್ನೆಯಾಗಿತ -Լ ಂಶದ ಮಾನವನ್ನೆ ಕಾಪಾಡುವ ಭಾರವಿತು ಆವಳ ಮೇಲೆ, ಆಕೆ ಮಠದ ವ ಯತಿ ಗಳಲ್ಲಿ ॐ, ಗೋಳನ್ನು さceQき、ccにお守S. "ನಿನ್ನ ಎರಡನೇ ಮಗನ ಮನೇಲಿ ಬನಶಂಕರಿನ ಬಿಡೋಕೆ ಆಗಲ್ವೆ ?" ಎಂದು ゴ