3.5 c3:3oՅԾ
- ನೀನು ಸುಖವಾಗಿರೋದು ಸಾಧ್ಯ."
- ಸಾಧ್ಯ?" “己Jco. Qでおにー" "ಏನಕ್ಕ?"
ಇನ್ನೊಮ್ಮೆ...ಮದುವೆ ಮಾಡೊ ಬೇಕು! " -- ייו ఆశ్మా ! ಬಳಿಯಲ್ಲೆ ಕುಳಿತಿದ್ದ ಬನಶಂಕರಿ ಎಳೆಯ ಮಗುವಿನಂತೆ, ಸುಂದರನುನ ತೊಡೆಗಳ ನಡುವೆ ಮುಖವಿಟ್ಟಳು. ಆಕೆಯ ದೇಹವಿಡೀ ಕಂಪಿಸಿತು. ಹರಿದ ಕಣ್ಣೀರಿನಿಂದ ಸುಂದರಮ್ಮನ ಸೀರೆ ತೋಯ್ದಿತು. " ಅಕಾ ಎಂಥ ಮಾತಕ್ಕ ನೀನು ಹೇಳೋದು! ಹೀಗೂ ಹೇಳೆದೆ ಅಕ್ಕ?" ಬಹಳ ಹೊತು ಸುಂದರಮ್ಮ ಮಾತನಾಡಲಿಲ್ಲ, ಅಳಬೇಡವೆಂದು ಹೇಳಿ ಅಮ್ಮಿಯ ವೇದನೆಯ ಒರತೆಯನಾಕೆ ತಡೆಯಲೂ ಇಲ್ಲ, ಅವ್ಯಕ್ತವಾದ ಭಾವನೆ ಹತು ಮುಖಗಳಿಂದ ಅಮ್ಮಿಯನ್ನು ತಿವಿಯುತ್ತಿತು, ಕಿವಿಗಳ ಬಳಿ ಮಹಾಸಾಗರ ಭೋರ್ಗರೆಯುತ್ತಿದ್ದ ಅನುಭವ .f erbe sy.. ಉರುಳುತ್ತಿದ್ದುದು ಕ್ಷಣವೋ ಯುಗವೋ ಅವಳಿಗೆ ತಿಳಿಯದು# تع ಆಗ ಮೆಲ್ಲಮೆಲ್ಲನೆ ಪ್ರತಿಯೊಂದು ಪದವನ್ನೂ ತೂಗಿ ತೂಗಿ ಸುಂದರಮ್ಮ ಮಾ ನಾಡಿದಳು. " ಇನ್ನೊಂದು ಮದುವೆ ಪಾಪವಲ್ಲ ಬನೂ...ಖಂಡಿತ ಪಾಪವಲ್ಲ, ಧರ್ಮಶಾಸ್ತ್ಯದ ಹೆಸರಲ್ಲಿ ನಿನಗೆ ಹಿಂಸೆಕೊಡೋದಿದೆಯಲ್ಲ ಅದು ಪಾಪ. ನಾವೆಲ್ಲೂ ದೇವರ ಮಕ್ಕಳೇ ಅಲ್ಲ? ಹಾಗಾದರೆ ನಾವೆಲ್ಲೂ ಸುಖವಾಗಿದ್ರೆ ಆತನಿಗೆ ತೃಪ್ತಿ ತಾನೆ?...ನಿಂಗೆ ತಿಳಿದು ಬನೂ... ನಮ್ಮವು) ಎಷ್ಟೋ ಪುಸ್ತಕ ಓದಿದಾರೆ. ಬೆಂಗಳೂರು-ಮೈಸೂರು ಸಂಚಾರ ಮಾಡಿದಾರೆ. ಒಳ್ಳೊಳ್ಳೆ ವಿದ್ವಾಂಸರ ಜತೇಲಿ ಮಾತಾಡಿದಾರೆ. ಅವರೇನಂತಾರೆ ಗೊತ್ತಾ ? ಇನ್ನೊಂದು ಮದ್ದೆ ಪಾಪ ಅಲ್ಲಾಂತ. ಗಂಡು ಎರಡನೇ ಮೂರನೇ ಮದುವೆ ಮಾಡಿಕೊಳ್ಳೋವಾಗ ಹೆಂಗಸು–ವಿಧವೆ–ಮತ್ತೊಮ್ಮೆ ಮದುವೆಯಾಗೋದು ಪಾಪವಲ್ಲ." ಯಾವುದೋ ಗವಿಯಿಂದ ತಡೆತಡೆದು ಸ್ವರ ಹೊರ ಬಂದ ಹಾಗೆ ಬಿಕುತ್ತ ಬಿಕುತ್ತ ఆచ్మియందోళు : " ಬೇಡ ಅಕ್ಕ, ದಯವಿಟ್ಟು ಆ ಮಾತಾಡ್ಬೇಡ. ಯಾರಾದರೂ ಕೇಳ್ಕೊಡ್ತೀರು ಏನಂದಾರು ? " ಅರೆ ನಿಮಿಷ ಔಡುಗಚ್ಚಿ ಸುಂದರಮ್ಮ ಮುಂದುವರಿಸಿದಳು.: "ಯಾರಾದರೂ ಕೇಳ್ಕೊಡ್ತೀರು! ಅವರೈನು ಗಂಟು ಮುಳುಗಿದ್ದು? ತಾವು ಹರಿದು ತಿನೆದಾದ ಒಂದು ಹೆಣ್ಣ ಕೈ ತಪ್ಪಿ ಹೋಗುತ್ತೆ ಅಂತ ಅವರಿಗೆ ದುಃಖವಾಗುತ್ತೇನೋ # !. నింగ త్రిళిఁడా: బనూ .... శాల బదాగిణి 5.గ....మీంది గండా నేతే ご ਤਾਂ ಹೆಂಡ್ರೀನೂ ಚಿತೆ ಏುದು, ಇಷ್ಟವಿಲ್ಲ, ಇಲ್ವೆ ಹೋಗ್ಲಿ, ಸಹಗಮನ ಮಾಡಿತ್ತಾತ್ರ ಬೂದಿಯಾಗ್ರಿದು, ಈಗ ಹಾಗೆ ಮಾಡಾರೇನು? ಈಗ ಅದರ ಬದು, ಹೆಣ್ಣಿನ ತಲೆ - > .ب= ۔ی-قیا۔ جيس - ಬೋಳಿಸಿ ಕುರೂಪಿಯಾದ ಬೊಂಬೆ ಮಾಡಿ ಕೂರೋದು ಈ ಜನಕ್ಕೆ ಬೇಕು! ನಮ್ಮವರು 引