ಅದನ್ನು ಅಡಿದ್ದರು. ಅಜ್ಜಿ ಚಿಕಾ ಕಣ್ಣುಗಳು ಒದ್ದೆಯಾದುವು. ನು--ನಿನಗೇನಾದರೂ ತೊಂದರೆಯಾದರೆ ಬಂದು ಹೇಳಮ್ಮ. ನನ್ನಿಂದ ಏನು ಸಾಧ್ಯವೋ ಅದನ್ನ ಖಂಡಿತ ಮಾಡ್ರಿಡ್ತೀನಿ." ಹಾಗೆ ಹೇಳಿ ನಾರಾಯಣರಾಯರು ಹೊರಟುಹೋದರು. ಕೃತಜ್ಞತೆಯಿಂದ ಅಮ್ಮಿಯ ಹೃದಯ ತುಂಬಿಹೋಯಿತು. ಎಷ್ಟೊಂದು ಒಳ್ಳೆಯವರು ! ಎಲ್ಲರೂ ಮೂದಲಿಸುವ ತನ್ನನ್ನು ವಾತ್ಸಲ್ಯದಿಂದ ಅವರು ಕಂಡರಲ್ಲ? - ಆದರೆ ನಾರಾಯಣರಾಯರ ವಾತ್ಸಲ್ಯದಲ್ಲಿ ಅಮ್ಮಿಗೆ ಅರ್ಥವಾಗದೇ ಇದ್ದ ಸಾರ್ಥ ಅವರು ವಿಷಯಲಂಪಟನಾಗಿರಲಿಲ್ಲ. ಆದರೆ ರಸಿಕನಾಗಿದ್ದರು. ನಾಲ್ವತ್ತು ್ರ ವಯಸ್ಸಿನ ಆ ಪಾರುಪತ್ಯಗಾರರಿಗೆ ನಾಲ್ವರು ಮಕ್ಕಳಿದ್ದರು. ಅವರನ್ನು ಹೊತು ಹೆತುದಲ್ಲದೆ ಎರಡು ಸಾರೆ ಬಸಿರು ಕೂಡ ಕಳೆದಿದ್ದ ಅವರ ಹೆಂಡತಿ ತಕ್ಕಮಟ್ಟಗೆ ಸುಂದರಿಯೇ. ಮನೆಯಲ್ಲಿ ಇಷ್ಟು ದೊಡ್ಡ ಸಂಸಾರವಿದ್ದರೂ ನಾರಾಯಣರಾಯರ ಗಮನ ನಾಯಿಯಂತೆ ಅತ್ತಿತ್ತ ಸುತಾಡದೆ ಇರುತ್ತಿರಲಿಲ್ಲ, ಅದು ಅವರ ದೇಹಕ್ಕೆ ಅಂಟಿಕೊಂಡಿದ್ದ ದೌರ್ಬಲ್ಯ, ಆದರೂ ಅವರು ಸಂಯಮದ ಜೀವನ ನಡೆಸುತ್ತಿದ್ದರು. ತಾವೂ ಮಾನವಂತ ರಾಗಿ ಸರ್ವಮಾನ್ಯರಾಗಿ ಇರಬೇಕೆಂಬುದು ಅವರ ಬಯಕೆಯಾಗಿತು. ಆದರೆ ಆ ಬಯಕೆ ಬನಶಂಕರಿಯನ್ನು ಕುರಿತಾಗಿ ಬೆಳೆದು ಬರುತ್ತಲಿದ್ದ ಹಂಬಲಕ್ಕೆ ಅಡ್ಡಿಯಾಗಿರಲಿಲ್ಲ, ತಾವು ಮಾಡುತ್ತಿರುವುದು ತಪ್ಪ. ಎನ್ನುವುದರ ಬಗ್ಗೆ ಅವರಿಗೆ ಯಾವ ಸಂಶಯವೂ ಇರಲಿಲ್ಲ. ಆದರೂ ತಿಳಿದೂ ತಿಳಿದೂ ಅವರು ತಪು ಮಾಡಲು ಮುಂದಾಗು శ్రీడ్డారు. - ನಶಂಕರಿಯ ವಿಷಯದಲ್ಲಾ ಆದುದಷ್ಟೆ, ವಿಧವೆ ಸುಬ್ಬಕ್ಕ ಹತು ವರ್ಷಗಳಿಗೆ ಹಿಂದೆ ಮೊಮ್ಮಗಳನ್ನು ಕರೆದುಕೊಂದು ಬಾಳೆಮಣJಣ್ಣರಿಗೆ ಬಂದಿದ್ದಳು. ಆ ದಾಲ ವಿಧವೆಯ ಕತೆಯನ್ನೆಲ್ಲ ಕೇಳಿ ತಿಳಿದಿದ್ದರು ನಾರಾಯಣರಾಯರು, ಹುಡುಗಿ ಯುವತಿಯಾದಳು ಮೆಲ್ಲನೆ. ಕಂಡವರಾ ಕಾಣದವರಾ ಆಕೆಯ ಬಗೆಗೆ ಮಾತನಾಡಿದರು. ಒ೦ದೆರಡು ಸಾರಿ ಬನಶಂಕರಿ ಯನ್ನು ನೋಡಿದಾಗ, ಅವರ ಮನಸ್ಸು ಚಂಚಲವಾಯಿತು. ಆದ್ದರೂ ಅವರು ದುಡುಕಲಿಲ್ಲ. ವೃದ್ದ ಸಾಮಿಗಳಿರುವಷ್ಟು ಕಾಲ ಅಂತಹದೊಂದೂ ಸಾಧ್ಯವಿರಲಿಲ್ಲ. ಕಟುನಿಟ್ಟಿನ ಆಡಳಿತಗಾರನೆಂದು ದೇವಸಾನದ ಜನ ಅವರಿಗೆ ಹೆದರುತ್ತಿದ್ದರು. ಆ ಹಿಡಿತ ಸಡಿಲುವಂತೆ ವರ್ತಿಸಲು ಅವರು ಸಿದ್ದರಿರಲಿಲ್ಲ. ಪರಿಸ್ಥಿತಿ ತೀವ್ರವಾಗಿ ಬದಲಾದುದು ಯುವಕ ಯತಿ ಪಟ್ಟಕ್ಕೆ ಬಂದಾಗ, ಆ ಯತಿಗೆ ಬನಶಂಕರಿ ಶರಣಾಗತಳಾಗುವುದು ಅನಿವಾರ್ಯವಾಗಿತು, ನಾರಾಯಣರಾಯರಿಗೆ ಅದು ಸಹನೆಯಾಗದ ವಿಷಯ. ಅವರ ಇರುವಿಕೆಯನ್ನೇ ಯಾರೋ ಇತರರು ಪ್ರಶ್ನಿಸಿ ಅಣಕಿಸಿದ ಹಾಗಾಯಿತು. ತಡಮಾಡಬಾರದೆಂದು ನಾರಾಯಣರಾಯರು ಕಾರ್ಯೊನುಖರಾದರು. ಆದರೆ ಆ ದಿಕ್ಕಿನಲ್ಲಿ ಹೆಜ್ಜೆಯನ್ನಿಟಾಗ ಮಾತ್ರ ಸ್ವಲ್ಪ ಕಸಿವಿಸಿಯಾಯಿತು ಅವರಿಗೆ, ಬನಶಂಕರಿಯ ಸಂಕಟಸಮಯದಲ್ಲಿ ಹಾಗೆ ಲಾಭ ಪಡೆಯುವುದು ಸರಿಯೇ ಎಂಬ ಶಂಕೆ
- ایت
الـ お